ಪ್ರಸನ್ನಾ ಚೆಕ್ಕೆಮನೆ 03/10/2019
ಪರಯಿ ಪೆಟ್ಟ ಪಂದಿರುಕುಲಂ { ಪಂಚಮಳಿಂದುದಯಿಸಿದ ಹನ್ನೆರಡು ಕುಲ} ವರರುಚಿಯ ಹನ್ನೆರಡು ಮಕ್ಕಳೂ ಒಂದೊಂದು ವಿಶೇಶ ಗುಣಂಗಳ ಪಡದಿತ್ತಿದ್ದವು. ಅವರಲ್ಲಿ ಒಬ್ಬ° ನಾರಾಣತ್ತು ಬ್ರಾಂತ (ಬ್ರಾಂತ ಹೇಳಿರೆ ಮರ್ಲ ಹೇಳಿ ಅರ್ಥ) ಯಾವುದೋ ಕಾಡಿನ ನಡುಕೆ ವರರುಚಿ ದಂಪತಿಗೊ ಬಿಟ್ಟಿಕ್ಕಿ ಹೋದ