Oppanna
Oppanna.com

ಪ್ರಸನ್ನಾ ಚೆಕ್ಕೆಮನೆ

ಚೆಕ್ಕೆಮನೆ ವೆಂಕಟಕೃಷ್ಣನ ಪತ್ನಿ. ಶಾಲಗೆ ಹೋಪಗಳೇ ಕತೆ ಕವನಂಗಳ ಬರದು ಬಹುಮಾನ ಗಳಿಸಿದರೂ ಮದುವೆ ಕಳುದು ಹನ್ನೆರಡು ವರ್ಷಗಳ ನಂತರ 2010ರಲ್ಲಿ ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಕತೆ ಬರವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ. ಬರದ ಮೊದಲ ಕತೆಗೆ ದ್ವಿತೀಯ ಬಹುಮಾನ ಬಂದದು ಬರವಣಿಗೆಲಿ ಉತ್ಸಾಹ ತುಂಬಿತ್ತು. ಕನ್ನಡದ ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲೂ ಕತೆ,ಕವನ ಲೇಖನ ಪ್ರಕಟ ಆತು‌. ತುಂಬು ಕುಟುಂಬದ ಹಿರಿ ಸೊಸೆಯಾಗಿ ಜವಾಬ್ದಾರಿ ನಿರ್ವಹಿಸುವ ನಡುವೆ ಒಂದೆರಡು ವರ್ಷ ಸಾಹಿತ್ಯ ಕೃಷಿ ಕುಂಠಿತವಾದರೂ 2015 ರಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ ಗಳಿಸುವ ಮೂಲಕ ಶ್ರೀಗುರುಗಳ ಅನುಗ್ರಹಂದ ಮರಳಿ ಸಾಹಿತ್ಯ ಕ್ಷೇತ್ರಲ್ಲಿ ಆಸಕ್ತಿ ವಹಿಸಿದ್ದು‌. 2014 ರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಮೂಲಕ ಮೊದಲ ಕವನಸಂಕಲನ 'ಇನಿದನಿ' ಬಿಡುಗಡೆ. ಕೇರಳ ಸರಕಾರದ ಎರಡನೇ ಕ್ಲಾಸಿನ ಕನ್ನಡ ಪಾಠ ಪುಸ್ತಕಲ್ಲಿ "ನನ್ನ ಕೃಷಿ" ಹೇಳುವ ಕವನ ಪಠ್ಯವಾಗಿ ಸೇರ್ಪಡೆ ಆಯಿದು. ಇಷ್ಟರವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟ ಆದ ಕನ್ನಡ ಕಥೆಗಳ ಸಂಕಲನ "ಮನದ ಮಲ್ಲಿಗೆ" ಕಳೆದ ವರ್ಷ ಬಿಡುಗಡೆ ಆಯಿದು ‌. ಇದುವರೆಗೆ ಕನ್ನಡ, ಹವ್ಯಕ, ಮಲೆಯಾಳಂ ಭಾಷೆಲಿ ಹಲವಾರು ಕತೆ,ಕವನ ಲೇಖನ ಬರದ್ದೆ. ಹದಿನೈದಕ್ಕಿಂತಲು ಗೆಚ ಹವ್ಯಕ ಲಘು ಬರಹ ಕೂಡ ಇದ್ದು.. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ, ತಿರುವನಂತಪುರದ "ಸಂಸ್ಕೃತಂ" ಪ್ರತಿಷ್ಠಾನದ ಉದಯೋನ್ಮುಖ ಲೇಖಕರಿಂಗೆ ನೀಡುವ ಪುರಸ್ಕಾರ,ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಪ್ರಶಸ್ತಿ, , ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ..‌... ಇತ್ಯಾದಿ ಬಹುಮಾನಂಗೊ ಸಿಕ್ಕಿ ಕಲಾಸಕ್ತಿಗೆ ಪ್ರೋತ್ಸಾಹ ಸಿಕ್ಕಿದ್ದು.
Prasanna Chekkemane

ಒಲುಮೆಯ ಸಿರಿದೀಪ

ಪ್ರಸನ್ನಾ ಚೆಕ್ಕೆಮನೆ 22/10/2021

” ಭಾವಾ° ನಿಂಗೊ ನಿಜ ಹೇಳಿ, ಎನಗೆ ಸಿಕ್ಕಿದ ಈ ಅವಕಾಶ ಬೇರೆ ಆರಿಂಗೆ ಸಿಕ್ಕಿದ್ದು ನಮ್ಮ ಊರಿಲ್ಲಿ?  ಎಲ್ಲೋರಿಂಗು ಸುಲಭಲ್ಲಿ ಸಿಕ್ಕುಗ ಇದು? ಅದಕ್ಕೆ ಯೋಗ ಬೇಕು,ಭಾಗ್ಯ ಬೇಕು…..” ತೋಟಂದ ಅಡಕ್ಕೆ ತಂದು ಜಾಲಿಲ್ಲಿ ಹರಗಿ ಅದರಿಂದ ಕೊಟ್ಟಡಕ್ಕೆ ,ಹಣ್ಣಡಕ್ಕೆ

ಇನ್ನೂ ಓದುತ್ತೀರ

ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 01/06/2020

ಸ್ವಯಂವರ ಭಾಗ 51 ಅಂದು ಯುಗಾದಿ. ನಮ್ಮ ಹಿಂದೂ ಸಂಸ್ಕೃತಿಯ ಹೊಸ ವರ್ಷದ ಆಚರಣೆ. ಬೇವು

ಇನ್ನೂ ಓದುತ್ತೀರ

ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 25/05/2020

ಸ್ವಯಂವರ ಭಾಗ 50 ಜವುಳಿ ಅಂಗಡಿ ಮುಂದೆ ಕಾರು ನಿಲ್ಸಿಕ್ಕಿ ಹೆರ ಇಳುದ ಸುದೀಪ. “ಈಗ

ಇನ್ನೂ ಓದುತ್ತೀರ

ಸ್ವಯಂವರ ಭಾಗ 49-ಪ್ರಸನ್ನಾ ವಿ ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 18/05/2020

ಸ್ವಯಂವರ ಭಾಗ 49 “ಈ ಕೂಸಾರು ಡಾಕ್ಟರೇ…? ” ಆ ಅಜ್ಜಿ ಇವರ ಹತ್ತರೆ ಕುರ್ಚಿ

ಇನ್ನೂ ಓದುತ್ತೀರ

ಸ್ವಯಂವರ ಭಾಗ 48-ಪ್ರಸನ್ನಾ ವಿ ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 11/05/2020

ಸ್ವಯಂವರ ಭಾಗ 48 ಉದಿಯಪ್ಪಾಣ ತಂಪುಗಾಳಿ ಮೋರಗೆ ಬಡುದಪ್ಪಗ ಸುಪ್ರಿಯಂಗೆ ಎಚ್ಚರಿಕೆ ಆತು. ಫಕ್ಕನೆ ಎದ್ದು

ಇನ್ನೂ ಓದುತ್ತೀರ

ಸ್ವಯಂವರ ಭಾಗ 47-ಪ್ರಸನ್ನಾ ವಿ ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 04/05/2020

ಸ್ವಯಂವರ ಭಾಗ 47 ಹೊತ್ತೋಪಾಣ ಹೊತ್ತಿಂಗೆ ಸೂರ್ಯ ಪಡುಹೊಡೆಂಗೆ ಹೋಪಗ ಕಾಂಬ ಕೆಂಪು ಕೇಸರಿ ಬಣ್ಣದ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 46 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 27/04/2020

ಸ್ವಯಂವರ ಭಾಗ 46   “ಈ ಕತೆ ಎನಗೆ ಗೊಂತಿಲ್ಲೆ. ಆನು ಹೇಳಿದ ಶೈಲ° ಬೇರೆ.

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 45 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 20/04/2020

ಸ್ವಯಂವರ ಭಾಗ 45   “ಓಹ್……ಅಣ್ಣಾ…..ಅಮ್ಮಾ….ನಿಂಗೊಗೆ ಆನಿಲ್ಲಿದ್ದೇಳಿ ಹೇಂಗೆ ಗೊಂತಾತು?” ಸುಪ್ರಿಯಂಗೆ ಫಕ್ಕನೆ ಅಲ್ಲಿ ಅಮ್ಮನನ್ನು,

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 44 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 13/04/2020

ಸ್ವಯಂವರ 44 “ಏಯ್….ವಿಜೂ….ಕತೆ ಅರ್ಧಲ್ಲಿ ನಿಲ್ಸಿದ್ದೆಂತಕೆ? ಸುಶೀಲಂಗೆ ಎಂತಾತು ಹೇಳು?” ಸುಪ್ರಿಯ ವಿಜಯನ ಹೆಗಲು ಹಿಡುದು

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 43 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 06/04/2020

ಸ್ವಯಂವರ 43 ಮದುವೆಯ ದಿನಂಗೊ ಹತ್ತರೆ ಬಂತು. ಮನೆಲಿ ಸಟ್ಟುಮುಡಿ ಮಾಡುದು ಹೇಳಿ ತೀರ್ಮಾನ ಆದ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×