ವಿಜಯತ್ತೆ 24/06/2020
ಕೆಲವು ಶಾಸ್ತ್ರ, ಆಚರಣೆ, ರೀತಿ – ಮಾಹಿತಿ-೧ ನಮ್ಮದಲ್ಲಿ ಹಲವಾರು ಕಟ್ಟುಕಟ್ಟಳೆ ಶಾಸ್ತ್ರಂಗೊ. ಕೆಲವು ಕಠಿಣ, ಇನ್ನು ಕೆಲವು ಸುಲಭ!.ಕೆಲವು ಆಚರುಸಲೇ ಬೇಕಾದ್ದು,ಇನ್ನು ಕೆಲವು ಆಚರುಸದ್ರೂ ನೆಡೆತ್ತು. ಹೀಂಗೆ ತರಹೇವಾರಿ ಇದ್ದು. ಎನಗೆ ಗೊಂತಿದ್ದರ,ನೆಂಪಾದ್ದರ ನಿಂಗಳ ಮುಂದೆ.. ೧.ಇರುಳು ಬೇಗ ಮನುಗಿ,