ಶರ್ಮಪ್ಪಚ್ಚಿ 09/09/2020
ಆನೇ….. ಮಾಡಿದ ಸೊರೆಕಾಯಿ ಕೊಟ್ಟಿಗೆ -ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ ಏ…ಪ್ರೇಮಾ….ಎಲ್ಲಿದ್ದೆಯಾ…ಇದೊಂದು ಕೈಲಿ ಮೊಬೈಲು ಹಿಡುದು ಗುರುಟುಲೆ ಕೂದರೆ ಇಡೀ ಊರು ಅಡಿಮೇಲು ಆದರೂ ಗೊಂತಾಗ.ಕೆಲಸ ಇಲ್ಲಿ ನಾಯಿ ತಿಂತು. “ಬೇಲೆದ ಕಳುವಗು ಬಾಲೆದಡ್ಡಿ “ಹೇಳಿ ಯಾವಾಗ ಎಂತ ಕೆಲಸ ಹೇಳ್ರೂ” ಮಾಣಿ