ಶರ್ಮಪ್ಪಚ್ಚಿ 21/05/2020
ಬೈಲಿನ ಓದುಗರಿಂಗೆ ಎನ್ನ ನಮಸ್ಕಾರಂಗೊ..ಈ ಮೊದಲೇ ಆನು ಬರೆದ ಶಾಮಣ್ಣನ ಕಾರುಬಾರು ಹೇಳ್ತ ಲಘುಬರಹವ ಓದಿ,ಸ್ಪಂದಿಸಿದ್ದಿ. ಈಗ ತುಂಬಾ ದೀರ್ಘ ಅಲ್ಲದ್ರೂ, ಸಣ್ಣಕ್ಕೆ “ಒಂದು ಪ್ರಕರಣದ ಸುತ್ತ” ಹೇಳಿ ಪತ್ತೇದಾರಿ ಧಾರಾವಾಹಿಯ ಬರೆವ ಪ್ರಯತ್ನ ಮಾಡಿದ್ದೆ. ಎಲ್ಲರೂ ಓದಿ, ಸ್ಪಂದಿಸಿ, ಪ್ರೋತ್ಸಾಹಿಸೆಕ್ಕು