ಶರ್ಮಪ್ಪಚ್ಚಿ 11/06/2020
ಒಂದು ಪ್ರಕರಣದ ಸುತ್ತ -೪ -ರಮ್ಯ ನೆಕ್ಕರೆಕಾಡು ಜೊಗುಳಿಯ ನುಂಗಿಕೊಂಡು,” ಅಂಜಲಿಯ ವಿಷಯ ಎನ್ನತ್ರೆ ಎಂತ ಕೇಳೆಕ್ಕಾದ್ದು..??” ಹೇಳಿಕ್ಕಿ ಸಹನಾ ಹಣೆಲಿ ಸಾಲು ಕಟ್ಟಿತ್ತ ಬೆಗರಿನ ಹನಿಗಳ ಮೊಣಕೈಲಿ ಉದ್ದಿಗೊಂಡತ್ತು. ಒಬ್ಬ ದಕ್ಷ ಪೋಲೀಸು ಅಧಿಕಾರಿ ಆಗಿತ್ತ ಶರತ್ಚಂದ್ರಂಗೆ ಸಹನಾನ ವರ್ತನೆ