ಚೆನ್ನೈ ಬಾವ° 28/10/2020
ಬ್ರಹ್ಮಚಾರಿಗೆ ಅಗ್ನಿಕಾರ್ಯ, ಗೃಹಸ್ಥಂಗೆ ಔಪಾಸನಹೋಮ, ವೈಶ್ವದೇವಹೋಮ ವಿಹಿತ. ಉಪಾಸ್ಯತೇ ಪ್ರತಿದಿನಂ ಇತಿ ಔಪಾಸನ , ನಿತ್ಯ ಅಗ್ನಿಯ ಉಪಾಸನೆ ಮಾಡುವದೆ ಔಪಾಸನ. ಎರಡೊತ್ತು ಔಪಾಸನ ಹೋಮ ಮಾಡೆಕು ಹೇಳ್ತದು ಶಾಸ್ತ್ರ. ಕಾಲಾಯತಸ್ಮೈ ನಮಃ ಹೇದೊಂಡು ಒಂದೊತ್ತಾದರೂ. ಹಾಂಗೆ ಮಾಡುವಾಗ ಎರಡೊತ್ತಾಣದ್ದೂ ಒಂದೊತ್ತಿಲ್ಲಿ