ಡೈಮಂಡು ಭಾವ 14/03/2010
ಒಪ್ಪಣ್ಣನ ಆನು ಭೇಟಿಯಾದ್ದು ಆಕಸ್ಮಿಕ.. ‘ಅವಲಂಬನ’ದ ಲೆಕ್ಕಲ್ಲಿ ಎಲ್ಲರೂ ಮೇಲುಕೋಟೆಗೆ ಪ್ರವಾಸ ಹೋಪ ಸಂದರ್ಭಲ್ಲಿ ಆನು ಅವನ ಭೇಟಿಯಾದ್ದು. ಅವ° ಇನ್ನೊಂದು ಬಸ್ಸಿಲ್ಲಿ ಇತ್ತ. ಆನು ಮತ್ತೊಂದರಲ್ಲಿ. ಕಾಪಿ ಕುಡಿವಲೆ ಬಸ್ಸಿನ ನಿಲ್ಲಿಸಿತ್ತವು. ಅಂಬಗ ಹೀಂಗೆ ಮಾತಾಡಿಯಪ್ಪಗ ಗುರ್ತ ಆತು. ಅಲ್ಲಿಂದ