ವಿಜಯತ್ತೆ 06/03/2017
ತುಂಬ ಮಾತಾಡ್ಯೊಂಡಿದ್ದ ಗೌರಜ್ಜಿ ಆಶ್ರಮ ಸೇರಿದ ಮೇಲೆ ದಿನಕಳದ ಹಾಂಗೆ ಮೌನಿಯಾಗಿಬಿಟ್ಟವು. ಆರತ್ತರೂ ಮಾತಿಲ್ಲೆ, ಕತೆಯಿಲ್ಲೆ! ಆರ ಕಂಡರೂ ಹೆದರಿಕೆ! ಒಂದರಿ ಕೂಗಿದರೆ, ಇನ್ನೊಂದರಿ ನೆಗೆಮಾಡುವದು, ಹೀಂಗೆ ವಿಚಿತ್ರ ವರ್ತನೆ! ಗೌರಜ್ಜಿಯ ಗೊಂತಿಪ್ಪ ಆರು ಕಂಡರುದೆ,’ಛೆ, ಹೀಂಗಾತನ್ನೆ!ಹೇಳಿ ದುಃಖ ಪಡುಗು!