ಒಪ್ಪಣ್ಣ 09/05/2014
ಪುತ್ತೂರಿಲಿ ಕಾವ್ಯ-ಗಾನ-ಯಾನ ಮುಗಾತು ಹೇದರೆ ಒಂದರಿಯಾಣ ಜೆಂಬ್ರಂಗೊ ಮುಗುತ್ತು ಹೇದು ಲೆಕ್ಕವೋ? ಅಲ್ಲಪ್ಪಾ. ಒಂದರಿಯಾಣದ್ದು ಸುರು ಆತು ಹೇದು ಲೆಕ್ಕ! ಇನ್ನು ತೆಕ್ಕೊಳಿ, ಇತ್ಲಾಗಿ ಪೆರ್ಲದ ತಮ್ಮನ ಮದುವೆ, ಅತ್ಲಾಗಿ ಸರ್ಪಂಗಳ ಕೂಸಿನ ಮದುವೆ, ಸಾಮೆತ್ತಡ್ಕ ಅಣ್ಣನ ಮನೆ ಒಕ್ಕಾಲು, ಅದರೊಟ್ಟಿಂಗೆ