Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಒಂದು ಬೆಶಿ ಬೆಶಿ ಶುದ್ದಿ,
ಲೋಕದ ಮಹಾಕಂಟಕ, ಧರ್ಮ ಅಸಹಿಷ್ಣು, ಭಯೋತ್ಪಾದಿ ಒಸಾಮಾ ಬಿನ್ ಲಾದೆನ್ ಸತ್ತತ್ತಡ.
ಅಮೇರಿಕದವು ಇದರ ಧೃಡೀಕರಿಸಿದವಡ.
ಸಂಕೊಲೆ: http://www.bbc.co.uk/news/world-us-canada-13256676
ಒಸಾಮ ಸತ್ತ ಶುದ್ದಿಯ ಒಬಾಮ ಹೇಳ್ತದು:
adu enna prakara fake picture
ಎನ್ನ ಅಂದಾಜಿ… ಅದರ ಕೊಂದಿದವಿಲ್ಲೆ… ಕಟ್ಟೀ ಎಳಕ್ಕೊಂಡೋಯ್ದವು.. ಜಗತ್ತಿಂಗೆ ಮಾತ್ರ ಕೊಂದಿದೆಯ ಹೇಳ್ತ ಇದ್ದವು… ಇಲ್ಲದ್ರೆ ಅದರ ನೀರಿಲೆ ಹುಗುದು ಆತು ಹೇಳಿ ಹೇಳ್ತದೆಂತಕೆ? ಅದರ ಬಾಡಿಯ ಚಿತ್ರಂಗಳೂ ಇಲ್ಲೆ.ಒಂದು ಮುಸುಡಿಯ ಪಟ ಮಾತ್ರ ತೋರ್ಸುತ್ತ ಇದ್ದವು. ಬೇರೆಂತ ಇಲ್ಲೆ. ಬಹುಷ ಅದಕ್ಕೆ ಚಿತ್ರಹಿಂಸೆ ಕೊಡ್ಲೆ ಇದ್ದ ಏನೋ. ಕೊಟ್ರೂ ತಪ್ಪಿಲ್ಲೆ ಬಿಡಿ. ಈ ಸಂಕೋಲೆ ನೊಡಿ
http://timesofindia.indiatimes.com/Is-Osamas-dead-body-picture-fake/videoshow/8144786.cms
ಅದರ ಕೊಂದಿಕ್ಕಿ ಬೆಡಿ ಮಡಿಗಿದ್ದೋ ಅಲ್ಲಾ ಬೆಡಿ ಮಡಿಗಿ ಕೊಂದದೋ!
ಲಾಡನ್ ಸತ್ತದೋ!? ಅದರ ಕೊಂದದಲ್ಲದೋ?
Osama obba rakta beejasura, adara santati vrdii agadre sakuli harike..
ಒಪ್ಪ ಶುದ್ದಿ… ಕೇಳಿ ಕೊಶಿ ಆತಿದಾ… 🙂