ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಬಂಡಾಡಿ ಅಜ್ಜಿಶ್ರೀಅಕ್ಕ°ಡೈಮಂಡು ಭಾವಚೆನ್ನಬೆಟ್ಟಣ್ಣಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿಸರ್ಪಮಲೆ ಮಾವ°ಮಂಗ್ಳೂರ ಮಾಣಿವಸಂತರಾಜ್ ಹಳೆಮನೆವಿದ್ವಾನಣ್ಣಚೂರಿಬೈಲು ದೀಪಕ್ಕನೀರ್ಕಜೆ ಮಹೇಶಕಾವಿನಮೂಲೆ ಮಾಣಿಸಂಪಾದಕ° (editor)ವೇಣೂರಣ್ಣಪುತ್ತೂರಿನ ಪುಟ್ಟಕ್ಕಹಳೆಮನೆ ಅಣ್ಣಪುಟ್ಟಬಾವ°ಶರ್ಮಪ್ಪಚ್ಚಿಸುಭಗಬೊಳುಂಬು ಮಾವ°ಪೆರ್ಲದಣ್ಣಶಾಂತತ್ತೆಕೊಳಚ್ಚಿಪ್ಪು ಬಾವಮುಳಿಯ ಭಾವಶ್ಯಾಮಣ್ಣತೆಕ್ಕುಂಜ ಕುಮಾರ ಮಾವ°ಚುಬ್ಬಣ್ಣಜಯಶ್ರೀ ನೀರಮೂಲೆಅನು ಉಡುಪುಮೂಲೆಸುವರ್ಣಿನೀ ಕೊಣಲೆಯೇನಂಕೂಡ್ಳು ಅಣ್ಣಪೆಂಗಣ್ಣ°ವೇಣಿಯಕ್ಕ°ಅಜ್ಜಕಾನ ಭಾವದೊಡ್ಡಮಾವ°ಕಳಾಯಿ ಗೀತತ್ತೆಡಾಮಹೇಶಣ್ಣಗೋಪಾಲಣ್ಣಅಕ್ಷರ°ದೀಪಿಕಾಶುದ್ದಿಕ್ಕಾರ°ಚೆನ್ನೈ ಭಾವ°ಗಣೇಶ ಮಾವ°ಅಡ್ಕತ್ತಿಮಾರುಮಾವ°ಪವನಜಮಾವನೆಗೆಗಾರ°ಮಾಷ್ಟ್ರುಮಾವ°ಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿದೊಡ್ಡಭಾವಅಕ್ಷರದಣ್ಣಒಪ್ಪಕ್ಕಬಟ್ಟಮಾವ°ಎರುಂಬು ಅಪ್ಪಚ್ಚಿಕೇಜಿಮಾವ°ಪುತ್ತೂರುಬಾವಬಲ್ನಾಡುಮಾಣಿ


“ಮಾವಿನ ಹಣ್ಣಿನ ಕೇಸರಿಬಾತ್”

June 20, 2010 ರ 6:24 pmಗೆ ನಮ್ಮ ಸುವರ್ಣಿನೀ ಕೊಣಲೆ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆರೋಗ್ಯದ ಬಗ್ಗೆ ಇಪ್ಪದೇ, ಅದರೆ ಬೇರೆದೇ ರಜ್ಜ ಬರೆಂವ ಹೇಳಿ ಗ್ರೇಶಿದ್ದೆ. ನಿಂಗೊಗುದೇ ಇಷ್ಟ ಅಕ್ಕು. “ಮಾವಿನ ಹಣ್ಣಿನ ಕೇಸರಿಬಾತ್”, ಇದೆಂತ ಹೊಸತ್ತು ಹೇಳಿ ಕಾಂಗು ನಿಂಗೊಗೆ !! ಅಪ್ಪು, ಇಂದು ಹೊತ್ತೋಪಗ ಉದಾಸಿನ ಅವ್ತಾ ಇತ್ತು, ಕೇಸರಿಬಾತ್ ಮಾಡುಂವ ಹೇಳಿ ಆಲೋಚನೆ ಮಾಡಿದೆಂಯ, ಆದರೆ ಅನಾನಾಸು ಹಣ್ಣು ಇತ್ತಿಲ್ಲೆ :( . ಮನೆಲಿ ಮಾವಿನ ಹಣ್ಣು ಇತ್ತಿದ್ದು, ಇದರ ಹಾಕಿ ಮಾಡಿರೆ ಹೇಂಗೆ ಹೇಳಿ ಕಂಡತ್ತು !! ಅನಾನಾಸಿನ ಕೇಸರಿಬಾತ್ ಮಾಡುವ ಹಾಂಗೆಯೇ ಮಾವಿನ ಹಣ್ಣು ಹಾಕಿ ಮಾಡಿದೆಂಯ !!! ಎಂತಾ ಲಾಯ್ಕ ಆತು ಗೊಂತಿದ್ದ? ನಿಂಗಳುದೇ ಮಾಡಿ ನೋಡಿ.
ಬೇಕಾದ ಸಾಮಾನು: ಒಂದು ಗ್ಲಾಸ್ ಸಜ್ಜಿಗೆ
ಎರಡು ಗ್ಲಾಸ್ ಸಕ್ಕರೆ
ಎರಡು ಗ್ಲಾಸ್ ತುಪ್ಪ
ಒಂದು ಸಣ್ಣ ಮಾವಿನ ಹಣ್ಣು
ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷೆ
ಎರಡು ಗ್ಲಾಸ್ ನೀರು.
ಮಾಡ್ತ ಕ್ರಮ: ಸಜ್ಜಿಗೆಯ ರಜ್ಜ ತುಪ್ಪಲ್ಲಿ ಹೊರುದು ಕರೇಲಿ ಮಡುಗೆಕ್ಕು. ಒಂದು ಬಾಣಲೆಲಿ ಎರಡು ಗ್ಲಾಸ್ ನೀರು ಕೊದಿವಲೆ ಮಡುಗಿ, ನೀರು ಕೊದಿವಲೆ ಶುರು ಅಪ್ಪಗ ಹೊರುದು ಮಡುಗಿದ ಸಜ್ಜಿಗೆ ಹಾಕಿ ತೊಳಸೆಕ್ಕು, ಸಜ್ಜಿಗೆ ಉಂಡೆ ಕಟ್ಟದ್ದ ಹಾಂಗೆ ಸರೀ ತೊಳಸೆಕ್ಕು. ಸಜ್ಜಿಗೆ ಬೆಂದಮೇಲೆ ಅದಕ್ಕೆ ಸಕ್ಕರೆ ಹಾಕಿ ತೊಳಸೆಕ್ಕು, ಸಕ್ಕರೆ ಕರಗಿದಮೇಲೆ, ಮಾವಿನ ಹಣ್ಣಿನ ಗೊರತು,ಚೋಲಿ ತೆಗದು ಪುರುಂಚಿ ಬಾಣಲೆಗೆ ಹಾಕೆಕ್ಕು. ಸಜ್ಜಿಗೆ, ಸಕ್ಕರೆ, ಮಾವಿನಹಣ್ಣು ಎಲ್ಲ ಸರೀ ಮಿಕ್ಸ್ ಆದಮೇಲೆ ರಜ್ಜ ರಜ್ಜ ಆಗಿ ತುಪ್ಪ ಹಾಕಿ ತೊಳಸಿಗೊಂಡೇ ಇರೆಕ್ಕು, ಇದಕ್ಕೆ ಹೊಡಿ ಮಾಡಿದ ಏಲಕ್ಕಿ, ಹೊರುದ ಒಣ ದ್ರಾಕ್ಷೆ ಗೋಡಂಬಿ ಹಾಕಿ. ಕೇಸರಿಬಾತ್ ಅಡಿ ಬಿಡುವ ವರೇಗೆ ತೊಳಸಿ. ಮತ್ತೆ ಒಂದು ತಟ್ಟೆಗೆ ತುಪ್ಪ ಉದ್ದಿ ಅದರಲ್ಲಿ ಮಾವಿನಹಣ್ಣಿನ ಕೇಸರಿಬಾತ್ ಹಾಕಿ.
ಇಷ್ಟಾದಮೇಲೆ ಎಂತ ಮಾಡೆಕ್ಕು? ಎಲ್ಲರಿಂಗೂ ಕೊಟ್ಟುಗೊಂಡು ನಾವುದೇ ತಿಂಬದು !!!
"ಮಾವಿನ ಹಣ್ಣಿನ ಕೇಸರಿಬಾತ್", 4.4 out of 5 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಸುವರ್ಣಿನೀ ಕೊಣಲೆ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

  1. ಗಣೇಶ ಮಾವ°
    ಗಣೇಶ ಮಾವ°
    VN:F [1.9.3_1094]
    Rating: 0 (from 0 votes)

    ಹೀಂಗೆ ಹೇಳುವಗ ರಜಾ ಸಾಂಪಲ್ ನೋಡೆಕ್ಕು ಹೇಳಿ ಆದರೆ ಕೊಣಲೆಯ ಅಟ್ಟುಮ್ಬಳಕ್ಕೆ ಹೋಯೇಕ್ಕೋ ಏನೋ??

    [ಉತ್ತರುಸಿ]

  2. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    :)

    [ಉತ್ತರುಸಿ]

  3. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.3_1094]
    Rating: 0 (from 0 votes)

    ಹ್ಮ್.. ಹೊಸಾ ರುಚಿ. ಮಾಡಿ ನೋಡುವೊ.
    ರುಚೀ ಆಗಿ ಜಾಸ್ತಿ ತಿಂದು ಎಂತಾರು ಆದರೆ ಡಾಗುಟ್ರಕ್ಕ ಇದ್ದವನ್ನೆ. ;-)

    [ಉತ್ತರುಸಿ]

  4. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    :) try ಮಾಡಿ !!

    [ಉತ್ತರುಸಿ]

  5. ಕೆಪ್ಪಣ್ಣ
    ಡೈಮಂಡು ಭಾವ
    VA:F [1.9.3_1094]
    Rating: 0 (from 0 votes)

    ಒಳ್ಳೆ ರುಚಿ ಇದ್ದು ಆತೋ..

    [ಉತ್ತರುಸಿ]

  6. ಶ್ರೀ ಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ಮಾವಿನ ಹಣ್ಣಿನ ಸೀಸನಿಂಗೆ ಒಂದು ಹೊಸ ತಿಂಡಿ ಸೇರ್ಪಡೆ. ಒಳ್ಳೆದು ಆತು.
    ಪಪ್ಪಾಯಿ ಹಣ್ಣಿನ ಒಂದು ಸರ್ತಿ ಹೀಂಗೆ ಮಾಡೆದ್ದೆಯೊ. ಲಾಯಿಕ್ ಆವುತ್ತು.

    [ಉತ್ತರುಸಿ]

  7. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    @ಕೆಪ್ಪಣ್ಣ, thank u!!
    @ಶ್ರೀ ಕೃಷ್ಣ ಶರ್ಮ. ಹಳೆಮನೆ, ohh…ಅಪ್ಪಾ? ಆನುದೇ ಒಂದರಿ try ಮಾಡ್ತೆ :)

    [ಉತ್ತರುಸಿ]

  8. ಕೊಳಚಿಪ್ಪು ಭಾವ
    ಕೊಳಚ್ಚಿಪ್ಪು ಬಾವ
    VA:F [1.9.3_1094]
    Rating: 0 (from 0 votes)

    ಆರು ಬೇಕಾರು ಎಂತ ಬೇಕಾರು ಮಾಡಿ , ಎಂಗಗೆ ತಿಂಬಲೆ ಸಿಕ್ಕಿರೆ ಸಾಕು ಹೇಳಿ ಅಜ್ಜಕಾನ ಭಾವಂದೂ ,ಎನ್ನದೂ ಜಂಟಿ ಅಭಿಪ್ರಾಯ.

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VA:F [1.9.3_1094]
    Rating: +1 (from 1 vote)

    ಯೇ ಬಾವ ಒಪ್ಪಣ್ಣನ ಬಿಟ್ಟದ್ದು ಎಂತಕೋ.. ಅವನ ಬಟಾಟೆ ಬಾತ್ ಇದ್ದರೆ ಕರೆಯೆಕ್ಕೂಳಿ ಇಲ್ಲೆ.. ಇಲ್ಲದ್ರೆ ಅವನೂ ಇರಲಿ

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: +1 (from 1 vote)

    @ಅಜ್ಜಕಾನ ಭಾವ, ಬಟಾಟೆ ಬಾತ್ !! ಇದೆಂತರ?
    @ಕೊಳಚಿಪ್ಪು ಭಾವ , ಒಳ್ಳೆದು. ರುಚಿ ನೊಡಿ, ಹೇಂಗಾಯ್ದು ಹೇಳಿ ತಿಳುಶಿ ಆತ :)

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VA:F [1.9.3_1094]
    Rating: 0 (from 0 votes)

    ಎಂತದೋ ಎನಗೂ ಸರಿ ಗೊಂತಿಲ್ಲೆ.. ಸುವರ್ಣಿನೀ ಅಕ್ಕ ಅಜ್ಜಿಯತ್ರೆ ಹೇಳಿಯೊಂಡಿತ್ತು.. ಹೊಸ ರುಚಿ ಅಡಾ.. ಅಜ್ಜಿ ಹೇಂಗಿದ್ದು ಹೇಳಿದ ಮತ್ತೆ ನೋಡೆಕ್ಕಷ್ಟೆ..

    [ಉತ್ತರುಸಿ]

  9. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: 0 (from 0 votes)

    ಅಕ್ಕೋ..
    ಪಾಕ ಭಾರಿ ಲಾಯಿಕಾಯಿದು. ಒಂದರಿಯಾಣದ್ದು ರಜಾ ಎಳಮ್ಮೆ ಆದರೂ, ಎರಡ್ಣೇ ಸರ್ತಿಯಾಣದ್ದು ಸಮಾ ಆಯಿದು!
    ಅದೆಲ್ಲ ಅಪ್ಪು, ಈ ಒರಿಶ ತಿಂಬಲೆ ಬಿಡಿ – ನೋಡ್ಳೂ ಮಾವಿನಹಣ್ಣು ಇಲ್ಲೆ.
    ಬಂಡಾಡಿಅಜ್ಜಿಗಂತೂ ಈ ನಮುನೆದು ಬಪ್ಪೊರಿಶಕ್ಕೆ ನೆಂಪೂ ಒಳಿಯ! ಹಾಂಗಾಗಿ ಬಪ್ಪೊರಿಶ ಪುನಾ ಒಂದರಿ ಹೇಳಿಕ್ಕಿ, ಆತೋ?
    ಏ°?

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಇನ್ನಾಣ ವರ್ಷ ಇನ್ನೊಂದರಿ ಹೇಳುಂವ, ಈ ವರ್ಷ ಮಾವಿನ ಹಣ್ಣು ಕಮ್ಮಿಯೇ :(

    [ಉತ್ತರುಸಿ]

  10. ಕೊಳಚಿಪ್ಪು ಭಾವ
    ಕೊಳಚ್ಚಿಪ್ಪು ಬಾವ
    VA:F [1.9.3_1094]
    Rating: 0 (from 0 votes)

    ಬಟಾಟೆ ಭಾತ್ ಹೇಳಿರೆ ನಮ್ಮ ಚಿತ್ರಾನ್ನದ ಹಾಂಗೆ, ಉಪ್ಪು ಹುಳಿ ಸೇರ್ಸಿ ಬೆಂದ ಬಟಾಟೆಯ ಮತ್ತೆ ಮಸಾಲೆಯ ಒಗ್ಗರಣೆ ಹಾಕಿ ಅನ್ನ ದೊಟ್ಟಿಂಗೆ ಕಲಸಿ ತಿಂಬದು.
    ಉತ್ತರ ಭಾರತ ಶೈಲಿಯ ಆಡಿಗೆ , ಮನೆಲೆ ಬೇರೆಂತದೂ ಇಲ್ಲದ್ದೇ ಇಪ್ಪಾಗ ಆನು ಮನೆಲಿ ಮಾಡಿತ್ತಿದ್ದೆ ಕಳದವಾರ !.

    ಅಜ್ಜಿ ಇದರ ಬಗ್ಗೆಯೇ ಮಾತಾಡಿಯೊಂಡು ಇದ್ದದ್ದ ?

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಓಹೋ…ಇದೊಂದು ಹೊಸ ಪ್ರಯೋಗ ಮಾಡಿ ನೋಡ್ತೆ ಆನು!! ಸುಲಾಭ ಕಾಣ್ತು ಮಾಡ್ಲೆ, ಉದಿಯಪ್ಪಗ ಹೆರಡುವ ಗೌಜಿಗೆ ಬೇಗ ಮಾಡಿ ತಿಂದಿಕ್ಕಿ ಹೋಪಲಕ್ಕು :)
    ಹೊಸ ತಿಂಡಿ ಕಲ್ತಷ್ಟೂ ಒಳ್ಳೆದು :) ದಿನಕ್ಕೊಂದು ಬಗೆ ಮಾಡ್ಲಕ್ಕದ, ಅಲ್ಲದ್ದರೆ ತೆಳ್ಳವು, ದೋಸೆ, ಚಿತ್ರಾನ್ನ, ಪೂರಿ, ಚಪಾತಿ..ಇದನ್ನೇ ತಿಂದು ತಿಂದು ಬೊಡಿತ್ತು :)

    [ಉತ್ತರುಸಿ]

  11. ಗುತ್ತು ಸದಾಶಿವ°
    VA:F [1.9.3_1094]
    Rating: 0 (from 0 votes)

    ಬೆಳ್ಳಂಗಿಪ್ಪ ಶಕ್ಕರೆ ವಿಶಕ್ಕೆ ಸಮ ಹೇಳಿ ಕೆಲವು ಜನರ ಅಭಿಪ್ರಾಯ – ನಿಂಗೊಗೆ ಹೇಂಗೆ ಕಾಣುತ್ತು?

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: +1 (from 1 vote)

    ಅಪ್ಪು, ಸಕ್ಕರೆ ಮತ್ತೆ ಮೈದಾ , ಇದೆರಡರ ಬೆಳಿ ವಿಷ(white poison) ಹೇಳಿ ಹೇಳ್ತವ್ವು. ಇದು ಆರೋಗ್ಯಕ್ಕೆ ಒಳ್ಳೆದಲ್ಲ.
    ಸಕ್ಕರೆಲಿ ಇಪ್ಪದು ಬರೀ ಶರ್ಕರಪಿಷ್ಠ, ಅದುದೆ refined, ಹೇಳಿರೆ ಅದರ್ಲಿ ಕಬ್ಬಿಲ್ಲಿ ಇಪ್ಪ ಖನಿಜಾಂಶ, ಪ್ರೊಟೀನ್, ವಿಟಮಿನ್ ಯಾವ್ದುದೇ ಇರ್ತಿಲ್ಲೆ, ಈ ಸಕ್ಕರೆಯ ಕರಗ್ಸುಲೆ ದೇಹಕ್ಕೆ ಕಷ್ಟ. , ಇದರಿಂದಾಗಿ ಸಕ್ಕರೆಯ metabolism ಸರಿಯಾಗಿ ಅಗದ್ದೆ ಪೈರುವಿಕ್ ಆಸಿಡ್ ಮುಂತಾದ ಆಮ್ಲಂಗಳ ಉಂಟುಮಾಡುತ್ತು. ಇದು ಮೆದುಳು ಮತ್ತೆ ರಕ್ತ ಕಣಂಗಳಲ್ಲಿ ಸೇರಿಗೊಳ್ತು. ಇದರಿಂದ ಆಮ್ಳಜನಕದ ಸಂಚಾರ ಸರಿಯಾಗಿ ಆಗದ್ದೆ ಜೀವಕೋಶ ಸಾಯ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾರೆ ಈ ಲಿಂಕ್ ಗೆ ಹೋಗಿ.
    http://www.karlloren.com/Diabetes/p82.htm

    [ಉತ್ತರುಸಿ]

  12. prashanth
    VA:F [1.9.3_1094]
    Rating: 0 (from 0 votes)

    ಎರಡು glass ತುಪ್ಪ ಹಾಕೆಕ್ಕ??? ಹಂಗಾರೆ ಆನು ದೇವರಾಣೆ ಟ್ರೈ ಮಾಡ್ತಿಲ್ಲೇ
    ಪ್ರಶಾಂತ್ ಕುವೈತ್

    [ಉತ್ತರುಸಿ]

    ಸುವರ್ಣಿನೀ ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VN:F [1.9.3_1094]
    Rating: 0 (from 0 votes)

    why?
    ತುಪ್ಪ ತಿಂದರೆ ಎಂತ ಆವ್ತು?

    [ಉತ್ತರುಸಿ]

  13. prashanth
    VA:F [1.9.3_1094]
    Rating: 0 (from 0 votes)

    ತುಪ್ಪ ಜಾಸ್ತಿ ಆದರೆ ಎಂತ ತೊಂದರೆ ಇಲ್ಲೆಯ??

    [ಉತ್ತರುಸಿ]

    ಅಜ್ಜಿಮನೆ ಪುಳ್ಳಿ ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ನೀನೆಂತ ಗ್ರೇಶಿದ್ದೆ ಅಣ್ಣೊ.. fat ಆವುತ್ತು ಹೇಳಿಯೊ?. ಹಾಂಗೆ ಆಗ. ಆನು ದಿನಾ ತಿಂತೆ. ಸ್ಲಿಮ್ ಆಗಿದ್ದೆ ಆತೋ!

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME