ಚಕ್ಕುಲಿ : ಪದ್ಯ

November 23, 2012 ರ 11:45 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪದ್ಯ ಓದಿರೆ ಚಕ್ಕುಲಿ ಮಾಡ್ಳೆ ಕಲ್ತ ಹಾಂಗೆ ಅಕ್ಕು!

ನೋಡಿದ್ದೇ ಒಂದರಿ ಈ ಟೀವಿ ವಾಹಿನಿಲಿ
ಚಕ್ಕುಲಿ ಮಾಡುವ ಕ್ರಮವ ಅದರಲ್ಲಿ
7-8 ಸರ್ತಿ ಅಕ್ಕಿ ತೊಳದು ನೀರು ಚೆಲ್ಲಿ
ಲಾಯಿಕ ಹೊಡಿ ಮಾಡಿ ಮಿಕ್ಸಿಲಿ  |

ಗರಿ ಗರಿ ಚಕ್ಕುಲಿ

ತರಿ ಇದ್ದರೆ  ಗಾಳುಸಿ ಜೆರಡೆಲಿ
ಉದ್ದಿನ ಹೊಡಿ,ಉಪ್ಪು ಅಂದಾಜು ಅಳತೆಲಿ
ನಿಂಬೆ ಗಾತ್ರದ ಬೆಣ್ಣೆ ಹಾಕಿ ನೆಂಪಿಲಿ
ಪರಿಮ್ಮಳಕ್ಕೆ ರಜ ಎಳ್ಳುದೇ ಇರಲಿ |

ಉರುಟು ಉರುಟು ಒತ್ತಿ ಪ್ಲಾಸ್ಟಿಕಿಲಿ
ಹೊರಿಯೆಕ್ಕು ಮತ್ತೆ ತೆಂಗಿನ ಎಣ್ಣೇಲಿ
ತಿಂಬಲೆ  ಕೊಟ್ಟರೆ ಖಾಲಿ ಕ್ಷಣಲ್ಲಿ
ಅಕ್ಕಿ ಕಡದರೂ ಆವ್ತು ಇದೇ ರೀತಿಲಿ|

ಚಕ್ಕುಲಿ : ಪದ್ಯ, 4.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಅಡ್ಕತ್ತಿಮಾರುಮಾವ°ಅಕ್ಷರದಣ್ಣಪೆಂಗಣ್ಣ°ನೀರ್ಕಜೆ ಮಹೇಶವೆಂಕಟ್ ಕೋಟೂರುಕಳಾಯಿ ಗೀತತ್ತೆಕೆದೂರು ಡಾಕ್ಟ್ರುಬಾವ°ಮುಳಿಯ ಭಾವಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿಕಾವಿನಮೂಲೆ ಮಾಣಿವಿಜಯತ್ತೆಪುತ್ತೂರಿನ ಪುಟ್ಟಕ್ಕದೊಡ್ಡಭಾವವಿದ್ವಾನಣ್ಣvreddhiಗೋಪಾಲಣ್ಣಜಯಗೌರಿ ಅಕ್ಕ°ಶೇಡಿಗುಮ್ಮೆ ಪುಳ್ಳಿಶಾ...ರೀಸಂಪಾದಕ°ಎರುಂಬು ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಕೊಳಚ್ಚಿಪ್ಪು ಬಾವಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ