ದಾಸನ ಹೂಗಿನ ಸಾರು

November 13, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಾಸನ ಹೂಗಿನ ಸಾರು

ಬೇಕಪ್ಪ ಸಾಮಾನುಗೊ:

  • 20-25 ದಾಸನ ಹೂಗು (5 ಎಸಳಿನ ಕೆಂಪು ದಾಸನ ಒಳ್ಳೆದು)
  • ಚಿಟಿಕೆ ಅರುಶಿನ ಹೊಡಿ
  • 1-2 ಹಸಿಮೆಣಸು
  • ಸಾಧಾರಣ ದ್ರಾಕ್ಷೆ ಗಾತ್ರದ ಹುಳಿ
  • ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • ಚಿಟಿಕೆ ಇಂಗು
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ದಾಸನ ಹೂಗಿನ ಎಸಳಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೇರೆ ಮಾಡಿ ಮಡುಗಿ.

ಒಂದು ಪಾತ್ರಲ್ಲಿ, ದಾಸನ ಹೂಗಿನ ಎಸಳು, ಸಿಗುದು ಹಾಕಿದ ಹಸಿಮೆಣಸು, ಬೆಲ್ಲ, ಹುಳಿ ಪುರುಂಚಿದ ನೀರು, ಅರುಶಿನ ಹೊಡಿ, ಉಪ್ಪು ಸಾಧಾರಣ 4 ಕುಡ್ತೆ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಒಗ್ಗರಣೆ ಸಟ್ಟುಗಿಲ್ಲಿ  ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಾರಿಂಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ / ಹಾಂಗೆ ಕುಡಿವಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ದೊಡ್ಡಭಾವ

    ವೇಣಿಯಕ್ಕ°,
    ‘ದಾಸನ’ ಹೇದರೆ ಬೈಲಿಂಗೆ ತುಂಬಾ ಹತ್ರಾಣ ಸಂಗತಿ.
    ಸಾರಡಿ ತೋಡ ಕರೇಲಿ ಬೇಕಾದಷ್ಟು ನಮುನೆಯ ದಾಸನಂಗೊ ಇದ್ದು.
    ಹಾಂಗಾಗಿ ಮನೆಗೆ ಬಂದ ಮಕ್ಕೊ ಎಲ್ಲ ತೋಡ ಕರೇಂಗೆ ಒಂದರಿ ಹೋಗಿ ದಾಸನ ಕೊಯಿದು ತಂದು ಸಾರು ಮಾಡ್ತ ಕ್ರಮ ಇದ್ದು ಮನೇಲಿ.
    ಅವಕ್ಕೂ ನವಗೂ ಇಷ್ಟದ ಸಾರು ಇದು.
    ತುಂಬಾ ಕೊಶಿ ಆತು ನಿಂಗೊ ಕೊಟ್ಟ ಈ ಕ್ರಮ ನೋಡಿ…
    :-)

    [Reply]

    shivanna Reply:

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿನೆಗೆಗಾರ°ಬೋಸ ಬಾವಚೆನ್ನೈ ಬಾವ°ಪೆಂಗಣ್ಣ°ರಾಜಣ್ಣಬಟ್ಟಮಾವ°ಸಂಪಾದಕ°ಮಾಷ್ಟ್ರುಮಾವ°ಡೈಮಂಡು ಭಾವಪುಟ್ಟಬಾವ°ಕೊಳಚ್ಚಿಪ್ಪು ಬಾವಅಕ್ಷರದಣ್ಣಗಣೇಶ ಮಾವ°ಕೇಜಿಮಾವ°ಶುದ್ದಿಕ್ಕಾರ°ಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿವಸಂತರಾಜ್ ಹಳೆಮನೆದೊಡ್ಡಮಾವ°ವೇಣಿಯಕ್ಕ°ವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಜಯಗೌರಿ ಅಕ್ಕ°ಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ