ಖಾಜೂ ಬರ್ಫಿ

March 2, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೀಜದ ಮರಲ್ಲಿ ಹೂಗು ಹೋವುತ್ತ ಕಾಲ!
ಚೋರೆ ಹೋಗಿ ಕಾಯನ ಆಗಿ ಈಗ ಬೀಜವೇ ಇದ್ದು ಕೆಲವು ಮರಂಗಳಲ್ಲಿ.
ನಮ್ಮ ಬೈಲಿಲಿ ಇಷ್ಟೆಲ್ಲಾ ಅಡಿಗೆಯೋರಿದ್ದುಗೊಂಡು ಬೀಜದಬೊಂಡು ಒಂದಕ್ಕೆ ಗೆತಿ ಮಾಡದ್ರಕ್ಕೋ?
ದೊಡ್ಡಕ್ಕಂಗೆ ಅದೇ ಬೇಜಾರು, ತಂದು ತಂದು ಜಾಲಿಲಿ ಸೊರುಗುತ್ತವು ಒಡ್ಡಿಗಟ್ಳೆಲಿ, ಅದರ ಎಂತದೂ ಮಾಡ್ಳೆ ಪುರುಸೊತ್ತಿಲ್ಲೆನ್ನೆ – ಹೇಳಿಗೊಂಡು.
ಅದಕ್ಕೆ ಮತ್ತೆ ಹೊಸಾ ಸ್ವೀಟು ಒಂದರ ಮಾಡಿತ್ತು. ಅದುವೇ ಬರ್ಪ್ಪಿ!!
ಉತ್ತರದ ಹೊಡೆಂಗೆ ಹೋದರೆ ಈ ಬೀಜದಬೊಂಡಿಂಗೆ ಕಾಜು – ಹೇಳುದಡ!
ನಮ್ಮ ತುಳುವಿಲಿ ಬಳೆ ಹೇಳಿ ಅರ್ತ ಬತ್ತು, ಅದಲ್ಲ.
ಹಾಂಗೆ ಈ ತಿಂಡಿಂಗೆ ಕಾಜೂ ಬರ್ಪಿ ಹೇಳಿ ಹೆಸರು.
ಮಾಡಿನೋಡಿ, ರುಚೀ ಆತು ಹೇಳಿಗೊಂಡು ಜಾಸ್ತಿ ತಿಂದಿಕ್ಕೆಡಿ ಇನ್ನು, ಹಾಂ! – ಪಿತ್ತ ಕೆದರುಗು – ದೊಡ್ಡಬಾವಂಗೆ ಆದ ಹಾಂಗೆ!!
~
ಒಪ್ಪಣ್ಣ

ಖಾಸಾ ರುಚಿಯ ಖಾಜು ಬರ್ಪಿ ಇಲ್ಲಿದ್ದು.

ಖಾಜು ಬರ್ಫಿ...
ಖಾಜು ಬರ್ಫಿ

ಪೂರ್ತಿ ಪಟ ನೋಡೆಕ್ಕಾರೆ ಈ ಸಂಕೊಲೆಲಿ ಇದ್ದು: (http://hosadigantha.in/news_img/02-11-2010-10.pdf)

ಕತ್ರಿನ ನ ಪಟ ನೋಡಿಯಪ್ಪಗ ಖಾಜುಬರ್ಪಿಯೂ ಚೆಪ್ಪೆ ಆದರೆ ಎನಗೊಂತಿಲ್ಲೆ, ಹಾಂ!

ಖಾಜೂ ಬರ್ಫಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣವಿಜಯತ್ತೆಉಡುಪುಮೂಲೆ ಅಪ್ಪಚ್ಚಿಸುಭಗಶೀಲಾಲಕ್ಷ್ಮೀ ಕಾಸರಗೋಡುಎರುಂಬು ಅಪ್ಪಚ್ಚಿಶ್ರೀಅಕ್ಕ°ಚುಬ್ಬಣ್ಣಬೊಳುಂಬು ಮಾವ°ಪೆರ್ಲದಣ್ಣಪುಟ್ಟಬಾವ°ಹಳೆಮನೆ ಅಣ್ಣಕೆದೂರು ಡಾಕ್ಟ್ರುಬಾವ°ಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿಮಾಷ್ಟ್ರುಮಾವ°ಕಳಾಯಿ ಗೀತತ್ತೆಶೇಡಿಗುಮ್ಮೆ ಪುಳ್ಳಿವೆಂಕಟ್ ಕೋಟೂರುರಾಜಣ್ಣಡೈಮಂಡು ಭಾವಕಾವಿನಮೂಲೆ ಮಾಣಿಅನುಶ್ರೀ ಬಂಡಾಡಿಶಾಂತತ್ತೆಅಜ್ಜಕಾನ ಭಾವಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ