ಕೊಚ್ಚುಸಳ್ಳಿ

February 14, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೊಚ್ಚುಸಳ್ಳಿ

ಬೇಕಪ್ಪ ಸಾಮಾನುಗೊ:

 • 3-4 ಸಣ್ಣ ಎಳತ್ತು ಮುಳ್ಳು ಸೌತೆ
 • 3/4 -1 ಕಪ್(ಕುಡ್ತೆ) ಕಾಯಿತುರಿ
 • 1/2 – 3/4 ಕಪ್(ಕುಡ್ತೆ) ಮಜ್ಜಿಗೆ
 • 1 ಚಮ್ಚೆ ಸಾಸಮೆ (1/4 ಚಮ್ಚೆ ಕಡವಲೆ, 3/4 ಚಮ್ಚೆ ಒಗ್ಗರಣೆಗೆ)
 • 1-2 ಹಸಿಮೆಣಸು
 • ರುಚಿಗೆ ತಕ್ಕಸ್ಟು ಉಪ್ಪು
 • 3-4 ಬೇನ್ಸೊಪ್ಪು
 • ಸಣ್ಣ ತುಂಡು ಶುಂಠಿ (ಬೇಕಾದರೆ ಮಾತ್ರ)
 • 2-3 ಕೊತ್ತಂಬರಿ ಸೊಪ್ಪು (ಬೇಕಾದರೆ ಮಾತ್ರ)
 • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಮುಳ್ಳು ಸೌತೆಯ ತೊಟ್ಟು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿ, ಹಸಿಮೆಣಸು, ಬೇಕಾಸ್ಟು ನೀರುದೆ ಹಾಕಿ, ಅದು ನೊಂಪು ಅಪ್ಪಲಪ್ಪಗ 1/4 ಚಮ್ಚೆ ಸಾಸಮೆ ಹಾಕಿ ನೊಂಪು ಕಡೆರಿ. ಇದರ ಕೊಚ್ಚಿದ ಮುಳ್ಳು ಸೌತೆಯ ಪಾತ್ರಕ್ಕೆ ಹಾಕಿ, ಮಜ್ಜಿಗೆ, ಉಪ್ಪು ಹಾಕಿ ತೊಳಸಿ. ಕೊತ್ತಂಬರಿ ಸೊಪ್ಪನ್ನೂ, ಶುಂಠಿಯನ್ನೂ ಸಣ್ಣಕೆ ಕೊಚ್ಚಿ ಹಾಕಿ ತೊಳಸಿ. (ನೀರು ಬೇಕಾದರೆ ರೆಜ್ಜ ಹಾಕುಲಕ್ಕು)
ಒಗ್ಗರಣೆ ಸಟ್ಟುಗಿಲ್ಲಿ 3/4 ಚಮ್ಚೆ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಕೊಚ್ಚುಸಳ್ಳಿಗೆ ಹಾಕಿ ಬೆರುಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಅಕ್ಕೋ ಮುಳ್ಳು ಸೌತ್ತೆಯ ಎಲ್ಲಾ ಮೆಡಿ ಇಪ್ಪಗಲೇ ಕೊಚ್ಚುಸಳ್ಳಿ ಮಾಡಿ ಮುಗುಶಿಕ್ಕೆಡಿ, ಬಳ್ಳಿಲಿ ಬಿತ್ತಿಂಗೆ ಎರಡು ಒಳುಶಿಕ್ಕಿ ಹೇಳ್ತವು ಇಲ್ಲಿ ಯಾರೋ
  ಕೊಚ್ಚುಸಳ್ಳಿ ಪಷ್ಟಾಯಿದು….

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಕೊಚ್ಚುಸಳ್ಳಿ ಉಂಬಲೆ ಲಾಯಕ ಆವ್ತು ಕೊಚ್ಚಲೆ ಮಾತ್ರ ರಗಳೆ ಆವ್ತು. ಪಟಲ್ಲಿ ಒಗ್ಗರಣೆ ಲಾಯಕ ಆಯ್ದು. ಬೇಕಾದರೆ ಮಾತ್ರ ಹೇಳಿ ಸೂಚಿಸಿದ್ದು ಇನ್ನೂ ಲಾಯಕ ಆಯ್ದು.

  [Reply]

  ಸಿಂಧೂ Reply:

  ಮೆಟ್ಟುಕತ್ತಿ ಇಲ್ಲದ್ದೋರಿಂಗೆ ಕೊಚ್ಚುವ ಸುಲಭ ವಿಧಾನ… ಒಂದು ಕೈಲಿ ಮಳ್ಳು ಸೌತೆಯ cylindrical ಭಾಗವ ಹಿಡುದು, ಇನ್ನೊಂದು ಕೈಲಿ ಚೂರಿ ಹಿಡುದು, ಒಂದು ಇಂಚು ಗಾಯ ಬೀಳುವ ಹಾಂಗೆ ಕೊಚ್ಚುದು. ಮತ್ತೆ ಆ ಭಾಗವ ಸಣ್ಣಕೆ ಕೊರವದು.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳಿ Reply:

  ಸಣ್ಣಕ್ಕೆ ಕೊರವದು ಎಷ್ಟು ಇಂಚು…….. ಗೊಂತಾತಿಲ್ಲೆನ್ನೆ? ಅಳತ್ತೆ ಮಾಡ್ಲೆ ಟೇಪು ದೊಡ್ಡ ಆತು, ಮರದ ಅಡಿಕೋಲು ಬೊದುಳುಗು……….ಕಂಪಾಸಿಂದ ಪ್ಲೇಸ್ಟಿಕ್ಕು ಸ್ಕೇಲೇ ಆಯೆಕ್ಕಷ್ಟೆ…………. ಹು!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇದ ಭಾವ…..ಕೊಚ್ಚುವಾಗ ಕೈ ಜಾಗ್ರತೆ ಹ್ಹಾ° ಅದಾಗಿಕ್ಕಿ ಮತ್ತೆ ಸಣ್ಣಕ್ಕೆ ಕೊರವಲೂ ಇದ್ದಡ ಓಯಿ!

  [ವಿ.ಸೂ : ಸಿಂಧು ಅಕ್ಕಾ.. ಇದು ನಿಂಗೊ ಓದೆಡಿ ಆತಾ] .

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಏ ಭಾವಾ ಇದಾ ಕೈಗೆ ಹಾಕುಲೆ ರಬ್ಬರಿಂದು ಎಂತ್ಸೋ ಸಿಕ್ಕುತ್ತಡ ಕ್ರಯರಜಾ ಹೆಚ್ಚಿಕ್ಕು , ಕೊರವಗ ರಜಾ ಹುಶಾರಿ ಆತೋ ಮರಕೊಯಿತ್ತದು ಹೇಳಿ ಗಾರ್ಡನೋ ಮಣ್ಣ ಬತ್ತಿಕ್ಕುಗು ಹ್ಮ್ಮ್!

  VA:F [1.9.22_1171]
  Rating: 0 (from 0 votes)
 3. GGHEGDE TALEKERI

  Olle layakkiddu,ruchinu choloiddu.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಎನಗೆ ಭಾರೀ ಇಷ್ಟದ್ದು ಕೊಚ್ಚಿಸಳ್ಳಿ. ಶು೦ಠಿ,ಕೊತ್ತ೦ಬರಿಸೊಪ್ಪು ಸೇರ್ಸಿರೆ ಹೇ೦ಗಕ್ಕೋ,ನೋಡೆಕ್ಕು.
  ಧನ್ಯವಾದ ಅಕ್ಕ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಮುಳ್ಳೂಸೌತೆ ಶೀತ ಆಗದ್ದ ಹಾಂಗೆ ಶುಂಠಿ ಹಾಕೆಕ್ಕಪ್ಪದೋ ಅಕ್ಕ,,?

  [Reply]

  VN:F [1.9.22_1171]
  Rating: 0 (from 0 votes)
 6. ಜಯಶ್ರೀ ನೀರಮೂಲೆ
  jayashree.neeramoole

  ಎಂಗೊಗೂ fav… ಶು೦ಠಿ,ಕೊತ್ತ೦ಬರಿಸೊಪ್ಪು ಸೇರ್ಸಿ ನೋಡೆಕ್ಕಷ್ಟೇ…

  [Reply]

  VA:F [1.9.22_1171]
  Rating: 0 (from 0 votes)
 7. ಸಿಂಧೂ

  ಇಂಗಿನ ಒಗ್ಗರಣೆ ಹಾಕೀರೆ ಸೂಪರ್…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಸುಭಗಉಡುಪುಮೂಲೆ ಅಪ್ಪಚ್ಚಿದೊಡ್ಡಮಾವ°ಪಟಿಕಲ್ಲಪ್ಪಚ್ಚಿಕೊಳಚ್ಚಿಪ್ಪು ಬಾವವೇಣೂರಣ್ಣಕಳಾಯಿ ಗೀತತ್ತೆವೇಣಿಯಕ್ಕ°ಚುಬ್ಬಣ್ಣಪೆಂಗಣ್ಣ°ಯೇನಂಕೂಡ್ಳು ಅಣ್ಣನೆಗೆಗಾರ°ಬಟ್ಟಮಾವ°ಶಾ...ರೀಅಜ್ಜಕಾನ ಭಾವಶ್ಯಾಮಣ್ಣದೀಪಿಕಾಎರುಂಬು ಅಪ್ಪಚ್ಚಿಪುತ್ತೂರುಬಾವಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆvreddhiಬೊಳುಂಬು ಮಾವ°ಹಳೆಮನೆ ಅಣ್ಣಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ