ಪಾಲಾಕು ಗೊಜ್ಜಿ

January 25, 2010 ರ 6:00 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೊಡ್ಡಮಾಣಿ ದೊಡ್ಡಕ್ಕ ಬಾರೀ ಚಾಲಾಕು.
ಎಷ್ಟು ಚಾಲಾಕು ಹೇಳಿತ್ತುಕಂಡ್ರೆ,  ಪಾಲಾಕುಸೊಪ್ಪಿನ ತಂದು ನಮ್ಮ ಊರಿನ ನಮುನೆಲಿ ಗೊಜ್ಜಿ ಮಾಡಿ ಉಂಡಿದಡ.
ಸುರೂವಿಂಗೆ ಇದರ ಮಾಡಿದ ದಿನ, ದೊಡ್ಡಬಾವಂಗೆ ಬಳುಸಿ, ಅರ್ದಗಂಟೆ ನೋಡಿಕ್ಕಿ, ಮತ್ತೆ ಪೇಪರಿನವಕ್ಕೆ ಕಳುಸಿದ್ದಡ.
ದೊಡ್ಡಬಾವ ಪಾಲಾಕು ಗೊಜ್ಜಿ ಉಂಡು, ಕುತ್ತ ಕೂದುಗೊಂಡು, ‘ದೇವರೇ ಪಾಲುಸೆಕ್ಕು, ಪಾಲುಸೆಕ್ಕು’ ಹೇಳಿಗೊಂಡು ಇತ್ತಿದ್ದನಾಡ!
ಅಂತೂ, ದೊಡ್ಡಕ್ಕನ ಕೈರುಚಿ ಹೇಂಗಿದ್ದು ಹೇಳಿ ನೋಡುವೊ, ಪಾಲಾಕು ಸೊಪ್ಪಿನ ಗೊಜ್ಜಿ ಮಾಡಿ ಉಂಬ..

ಆತೋ?
~
ಒಪ್ಪಣ್ಣ

ಉತ್ತರ ಭಾರತದ ಪಾಲಾಕು ಸೊಪ್ಪಿನ ಹಿಡುದು ಬಜ್ಜಿ ಮಾಡಿ ಗೊಜ್ಜಿ ಮಾಡ್ತದು!

24,ಜೆನವರಿ 2010 ದ ಹೊಸದಿಗಂತದ ಮಂಗ್ಳೂರು ಆವುರ್ತಿಯ 8ನೇ ಪುಟ:

Palak gojju
ಪಾಲಾಕು ಗೊಜ್ಜಿ

ಪೇಪರಿನ ಪುಟಲ್ಲಿ ನೋಡೆಕ್ಕಾರೆ  (ಈ ಸಂಕೊಲೆಲಿ) ನೇಲೆಕ್ಕು : http://hosadigantha.in/news_img/01-24-2010-8.pdf
ಮಾಡಿ ನೋಡಿ, ಹೇಂಗಿದ್ದು ಹೇಳೆಕಾತಾ?

ಪಾಲಾಕು ಗೊಜ್ಜಿ, 5.0 out of 10 based on 1 rating

ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಬೆಟ್ಟುಕಜೆ ಮಾಣಿ
  Anantha krishna

  Iga deepa attigege hosa ruchi baravade kelasa…hosadigantalli avaradde kaarubaaru…idara ella tinda anubhava modalu ravi annana hatra kelekku……..

  [Reply]

  VA:F [1.9.22_1171]
  Rating: 0 (from 0 votes)
 2. ಆನು ಇದರ ಮಾಡಿ ನೋಡಿದೆ..ಲಾಯ್ಕ ಆಯಿದು..ಒಪ್ಪಂಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣವಸಂತರಾಜ್ ಹಳೆಮನೆಮಂಗ್ಳೂರ ಮಾಣಿಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೇವಸ್ಯ ಮಾಣಿಬಂಡಾಡಿ ಅಜ್ಜಿಸುಭಗಮಾಷ್ಟ್ರುಮಾವ°ಪವನಜಮಾವಬೊಳುಂಬು ಮಾವ°ರಾಜಣ್ಣದೊಡ್ಮನೆ ಭಾವಅನಿತಾ ನರೇಶ್, ಮಂಚಿಜಯಗೌರಿ ಅಕ್ಕ°ಬೋಸ ಬಾವಪುತ್ತೂರುಬಾವಬಟ್ಟಮಾವ°ಗೋಪಾಲಣ್ಣಚುಬ್ಬಣ್ಣಪುಣಚ ಡಾಕ್ಟ್ರುಚೆನ್ನೈ ಬಾವ°ಯೇನಂಕೂಡ್ಳು ಅಣ್ಣಶೇಡಿಗುಮ್ಮೆ ಪುಳ್ಳಿಅನು ಉಡುಪುಮೂಲೆಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ