Oppanna
Oppanna.com

ಸುಬ್ಬಣ್ಣ ಭಟ್ಟ, ಬಾಳಿಕೆ

ಕಾಸರಗೋಡಿನ ಬಾಡೂರು ಗ್ರಾಮಲ್ಲಿ ಬಾಳಿಕೆ ಎಂಗಳ ಮನೆ. 2004ರಲ್ಲಿ ಮಂಗಳೂರಿಂಗೆ ಬಂದೆ. ಪೈವಳಿಕೆ ಹೈಸ್ಕೂಲಿಲ್ಲಿ ಕನಡ ಮಾಸ್ಟ್ರು ಆಗಿತ್ತಿದ್ದೆ. 17 ವರ್ಷ ಆತು ರಿಟೈರ್ ಆಗಿ. ಮಂಗಳೂರಿಲ್ಲೇ ಶಿಷ್ಯಕ್ಕೊ ಇದ್ದವು. ಈಗ ಒಂದು ವರ್ಷಂದ ಅಮೇರಿಕಲ್ಲಿ ಮಕ್ಕಳೊಟ್ಟಿಂಗೆ ಇದ್ದೆಯೊ. ಮಕ್ಕೊ ಮೂರು ಜನವೂ ಇಲ್ಲೇ ಇದ್ದವು. ಅಗೋಸ್ತಿಲ್ಲಿ ಊರಿಂಗೆ ಬತ್ತೆ.

ಕಾಲ

ಸುಬ್ಬಣ್ಣ ಭಟ್ಟ, ಬಾಳಿಕೆ 25/03/2013

“ಹನಿ ಕೂಡಿ ಹಳ್ಳ ತೆನೆಗೂಡಿ ರಾಶಿ ” ಹೇಳಿದ ಹಾಂಗೆ ಪ್ರತಿಯೊಬ್ಬನೂ ತಾನು ಸರಿಯಿದ್ದುಗೊಂಡು ಬೇರೆಯೋರೂ ತಪ್ಪಿ ನಡವದರ ಪರ್ಯಾಯವಾಗಿ ತಿದ್ದುಲೆ ನೋಡಿದರೆ ಪ್ರಸ್ತುತ, ಕಾಲ ಕ್ರಮೇಣ ಸರಿಯಕ್ಕು ಹೇಳಿ ಕಾಣುತ್ತು.

ಇನ್ನೂ ಓದುತ್ತೀರ

ಒಂದು ಮಳೆ, ಒಂದು ಕೊಡೆ

ಸುಬ್ಬಣ್ಣ ಭಟ್ಟ, ಬಾಳಿಕೆ 18/03/2013

ಇನ್ನೊಬ್ಬನ ಕೈಲಿ ಒಳ್ಳೆ ಕೊಡೆ ಕಂಡಪ್ಪಗ ತನಗೂ ಹಾಂಗಿಪ್ಪದೇ ಕೊಡೆ ತೆಗೆಯೆಕ್ಕು ಹೇಳಿ ತೋರುವದಿದ್ದು.

ಇನ್ನೂ ಓದುತ್ತೀರ

ದೇವರು: ಜೀವನದ ಅನುಭವಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ 11/03/2013

ಆದರೆ ಸಮಸ್ಯೆ ಇಪ್ಪದು ಇನ್ನು. ಮೇಲೆ ಮನೆಗೆ ಹೊತ್ತಿ‌ಉಗೊಂಡು ಹೋಯೆಕ್ಕು. ನಿಂಗೊಗೆ ಅಂದಾಜು ಇದ್ದನ್ನೆ. ಮುದುಕ

ಇನ್ನೂ ಓದುತ್ತೀರ

ಕಾಲ – ಜನ್ಮ – ಜನ್ಮಾಂತರ: ಒಂದು ಹರಟೆ

ಸುಬ್ಬಣ್ಣ ಭಟ್ಟ, ಬಾಳಿಕೆ 04/03/2013

ನೋಡೆಕ್ಕು ಹೇಳುತ್ತವು. ಸಿಂಹಾವಲೋಕನ ಹೇಳಿ ಇದ್ದಡೊ. ಸಿಂಹ ಮುಂದೆ ರಾಜ ಠೀವಿಲ್ಲಿ ಹೋಪಗ ಒಂದರಿ

ಇನ್ನೂ ಓದುತ್ತೀರ

ಮೂರು ಬಗೆಯ ಓಟ – ಅಮೆರಿಕಾ ಅನುಭವ

ಸುಬ್ಬಣ್ಣ ಭಟ್ಟ, ಬಾಳಿಕೆ 30/12/2012

ಜೀವನಲ್ಲಿ  ನಾವು ಅನೇಕ ಹೊಸ ವಿಷಯಂಗಳ ನೋಡುತ್ತು. ಕೇಳುತ್ತು. ಹೀಂಗೆ ನೋಡಿದ ಕೇಳಿದ ವಿಷಯಂಗೊ ನಮ್ಮ

ಇನ್ನೂ ಓದುತ್ತೀರ

ನಮ್ಮ ಕರ್ತವ್ಯ

ಸುಬ್ಬಣ್ಣ ಭಟ್ಟ, ಬಾಳಿಕೆ 22/12/2012

ಆನು ಸಣ್ಣಾದಿಪ್ಪಗ ಅಲ್ಲಿ ಇಲ್ಲಿ ಹೋದರೂ ಯಾವದನ್ನಾದರೂ ಸೂಕ್ಷ್ಮವಾಗಿ ಗಮನುಸುವ ಕ್ರಮ ಇತ್ತಿಲ್ಲೆ. ದೊಡ್ಡಾದ ಮೇಲೂ,

ಇನ್ನೂ ಓದುತ್ತೀರ

ಪೊಸಡಿ ಗುಂಪೆ

ಸುಬ್ಬಣ್ಣ ಭಟ್ಟ, ಬಾಳಿಕೆ 14/11/2012

ಗುರುವಾಜ್ಞೆ ಶಿರಸಾವಹಿಸೆಕ್ಕು ಹೇಳಿ ಮತ್ತೊಂದರಿ ಕೇಳಿ ಶಿಷ್ಯ ಜನಂಗೆಲ್ಲ ಪ್ರೋತ್ಸಾಹ ಕೊಟ್ಟು ಜಯಿಸೆಕ್ಕು

ಇನ್ನೂ ಓದುತ್ತೀರ

ಉಂಡಾಡಿ ಭಟ್ಟ

ಸುಬ್ಬಣ್ಣ ಭಟ್ಟ, ಬಾಳಿಕೆ 22/10/2012

ಉಂಡಾಡಿ ಭಟ್ಟನ ಮೇಲೆ ಕೊಂಡಾಟ ಹೆಚ್ಚಾಗಿ ಅವನ ಗುಣ ಕೊಂಡಾಡಿದರೆ ಕೋಪ ಬಕ್ಕು ಹೆಚ್ಚಾಗಿ ಮೊಂಡಾಟ

ಇನ್ನೂ ಓದುತ್ತೀರ

ಹಸುರು ಕಾರ್ಡ್

ಸುಬ್ಬಣ್ಣ ಭಟ್ಟ, ಬಾಳಿಕೆ 17/10/2012

ಒಂದು ದೇಶಲ್ಲಿ ಹೊಸತಾಗಿ ವಾಸ ಮಾಡುಲೆ ಒಪ್ಪೆಕ್ಕಾರೆ ಆ ಸರಕಾರದ ಒಪ್ಪಿಗೆ ಬೇಕಾವುತ್ತು. ಸರಕಾರದ ಒಪ್ಪಿಗೆ

ಇನ್ನೂ ಓದುತ್ತೀರ

ಮೂಗು ಸಂಬಳ

ಸುಬ್ಬಣ್ಣ ಭಟ್ಟ, ಬಾಳಿಕೆ 13/10/2012

ಶರತ್ತು ಎಂತ ಕೇಳಿರೆ ಕೆಲಸದೋನಾಗಿಯೇ ಆನು ಇಲ್ಲಿಂದ ಹೋವುತ್ತೆ ಹೇಳಿ ಬೊಡುದು ಹೋದರೆ ಅವಂಗೆ ಸಂಬಳ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×