Author: ಬಟ್ಟಮಾವ°

ಶ್ರೀ ವ್ಯಾಸಕೃತ ರಾಮಾಷ್ಟಕಮ್ 5

ಶ್ರೀ ವ್ಯಾಸಕೃತ ರಾಮಾಷ್ಟಕಮ್

ಇಂದು ಶ್ರೀ ರಾಮನವಮಿ. ಮಹಾವಿಷ್ಣು ಸುಂದರ ರೂಪನಾದ ಶ್ರೀರಾಮನಾಗಿ ಲೋಕಕಂಟಕ ರಕ್ಕಸಂಗಳ ನಾಶ ಮಾಡಿ, ಭಕ್ತಜನರ ಉದ್ಧಾರ ಮಾಡಿ ಲೋಕಲ್ಲಿ ಶಾಂತಿ ನೆಲೆ ಮಾಡಿ, ಜೀವನ ದಾರಿಯ ತಾನು ನಡದು ತೋರುಸಿ ಕೊಡ್ಲೆ ಭೂಮಿಗಿಳುದ ದಿನ.

ಅರ್ಘ್ಯೆಜೆಪ : ಸಂಧ್ಯಾವಂದನೆ 30

ಅರ್ಘ್ಯೆಜೆಪ : ಸಂಧ್ಯಾವಂದನೆ

ಉಪನಯನ ಆದ ಪ್ರತಿಯೊಬ್ಬನೂ ತನ್ನ ಮಾನಸಿಕ ಮತ್ತು ಶಾರೀರಕ ಉನ್ನತಿಗೆ, ಬ್ರಹ್ಮತೇಜೋಭಿವೃದ್ಧಿಗೆ, ದೀರ್ಘ ಆಯಸ್ಸು, ಆರೋಗ್ಯ ಅಭಿವೃದ್ಧಿಗೆ ನಿತ್ಯ ಮಾಡೆಕ್ಕಪ್ಪದು – ‘ಸಂಧ್ಯಾವಂದನೆ’.
ಬೈಲಿನ ಸದ್ವಿನಿಯೋಗಕ್ಕಾಗಿ ಸಂಧ್ಯಾವಂದನೆಯ ಸಮಗ್ರ ಸಂಗ್ರಹ ಇಲ್ಲಿದ್ದು. ಎಲ್ಲೋರುದೇ ಇದರ ಉಪಯೋಗ ಪಡಕ್ಕೊಳೇಕು – ಹೇಳ್ತದು ನಮ್ಮ ಹಾರಯಿಕೆ.

ಶ್ಯಾಮಲಾದಂಡಕಮ್ 10

ಶ್ಯಾಮಲಾದಂಡಕಮ್

ಮಾಣಿಕ್ಯವೀಣಾಮುಪಲಾಲಯಂತೀಂ
ಮದಾಲಸಾಂ ಮಂಜುಲವಾಗ್ವಿಲಾಸಾಮ್ |
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾ ಸ್ಮರಾಮಿ ||

ಶಂಕರಾಚಾರ್ಯ ವಿರಚಿತ “ದಶಶ್ಲೋಕೀ” 5

ಶಂಕರಾಚಾರ್ಯ ವಿರಚಿತ “ದಶಶ್ಲೋಕೀ”

ಸುಷುಪ್ತೌ ನಿರಪಾಸ್ತತಿಶೂನ್ಯಾತ್ಮಕತ್ವಾತ್
ತದೇಕೋsವಸಿಷ್ಟಃ ಶಿವಃ ಕೇವಲೋsಹಮ್ ….

ದಶಾವತಾರ ಸ್ತೋತ್ರಮ್ 5

ದಶಾವತಾರ ಸ್ತೋತ್ರಮ್

ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತೆ ಕಲ್ಕಿ ಹೇಳ್ತ ಹತ್ತು ಅವತಾರಂಗಳಲ್ಲಿ ಧರೆಗಿಳಿದು ಬಂದ ಪಾಲನಕರ್ತ° ವಿಷ್ಣು…

ಶ್ರೀ ಗಣೇಶ ಭುಜಂಗ ಸ್ತೋತ್ರಮ್ 3

ಶ್ರೀ ಗಣೇಶ ಭುಜಂಗ ಸ್ತೋತ್ರಮ್

ಇಮಂ ಸುಸ್ತವಂ ಪ್ರಾತರುತ್ಥಾಯ ಭಕ್ತ್ಯಾ |
ಪಠೇದ್ಯಸ್ತು ಮರ್ತ್ಯೋಲಭೇತ್ಸರ್ವಕಾಮಾನ್ ||
ಗಣೇಶ ಪ್ರಸಾದೇನ ಸಿಧ್ಯಂತಿ ವಾಚೋ |
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ ||9||

ಶ್ರೀ ಕನಕಧಾರಾ ಸ್ತೋತ್ರಮ್ 8

ಶ್ರೀ ಕನಕಧಾರಾ ಸ್ತೋತ್ರಮ್

ಕನಕಧಾರೆ ಸ್ತೋತ್ರವ ಪಠಿಸಿ, ನಮ್ಮೆಲ್ಲರ ಮನೆ-ಮನೆಗಳೂ ಸ್ವರ್ಣತ್ತಿಲ್ಲಂ ಆಗಲಿ ಹೇಳ್ತದು ನಮ್ಮ ಹಾರಯಿಕೆ.

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್ 10

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್

||ಹರೇರಾಮ|| ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ ಶಂಕರಾಚಾರ್ಯ ವಿರಚಿತವಾದ ಒಂದು ಅಮೂಲ್ಯ ಕೃತಿ. ಭಾರತ ದೇಶಲ್ಲಿಪ್ಪ, ಶಿವ ಪುರಾಣಲ್ಲಿ ಬಪ್ಪ ಹನ್ನೆರಡು ಜ್ಯೋತಿರ್ಲಿಂಗಂಗಳ ಮನಸಾ ಸ್ಮರಿಸಿ ಮಹಾಶಿವನ ಕೃಪೆಗೆ ಪಾತ್ರರಪ್ಪಲೇ ಇಪ್ಪ ಸ್ತೋತ್ರ. 12 ಜ್ಯೋತಿರ್ಲಿಂಗಂಗ ಇಪ್ಪ ಜಾಗೆಗೊ: ಸೋಮನಾಥ (ಗುಜರಾತ್), ಶ್ರೀಶೈಲಂ...

ಕಾಶೀ ವಿಶ್ವನಾಥಾಷ್ಟಕಮ್ 14

ಕಾಶೀ ವಿಶ್ವನಾಥಾಷ್ಟಕಮ್

ವಿಶ್ವನಾಥಾಷ್ಟಕಮಿದಂ ಯಃ ಪಠೇತ್ ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ತೋಟಕಾಷ್ಟಕಮ್ 17

ತೋಟಕಾಷ್ಟಕಮ್

ಮಹಾಜ್ಞಾನಿಯಾದ ತೋಟಕಾಚಾರ್ಯರು ಶಂಕರಾಚಾರ್ಯರ ಬಗ್ಗೆ ರಚನೆ ಮಾಡಿದ ಈ ಎಂಟು ಶ್ಲೋಕದ ಕಾವ್ಯವೇ ತೋಟಕಾಷ್ಟಕ. ವಿದಿತಾಖಿಲ ಶಾಸ್ತ್ರಸುಧಾ…

ಚಂದ್ರಶೇಖರಾಷ್ಟಕ ಸ್ತೋತ್ರಮ್ 8

ಚಂದ್ರಶೇಖರಾಷ್ಟಕ ಸ್ತೋತ್ರಮ್

ಮಾರ್ಕಂಡೇಯ ಮುನಿಗಳಿಂದ ರಚಿತವಾದ ಈ ಸ್ತೋತ್ರವ ಪಠಣಮಾಡಿರೆ ಮೃತ್ಯುಭಯ ದೂರ ಆಗಿ, ಆಯುರಾರೋಗ್ಯ ಸೌಭಾಗ್ಯಂಗ ಸಿಕ್ಕುತ್ತು ಹೇಳ್ತವು.

ಗಣಪತಿ ಸೂಕ್ತಮ್ 6

ಗಣಪತಿ ಸೂಕ್ತಮ್

ಗಣಾನಾಂತ್ವಾ ಗಣಪತಿಗುಂ ಹವಾಮಹೇ |
ಕವಿಂ ಕವೀನಾಮುಪಮಶ್ರವಸ್ತಮಂ ||
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನಃ |
ಶೃಣ್ವನ್ನೂತಿಭಿಃ ಸೀದ ಸಾಧನಂ ||
ಶ್ರೀ ವಿಘ್ನೇಶ್ವರಾಯ ನಮಃ ||

ಸಂಕ್ಷಿಪ್ತ ಗಣಪತಿ ಹೋಮ 31

ಸಂಕ್ಷಿಪ್ತ ಗಣಪತಿ ಹೋಮ

ಬೈಲಿಲಿ ಪ್ರತಿಯೊಬ್ಬನೂ ಗಣಪತಿ ಹೋಮ ಮಾಡೆಕ್ಕು ಹೇಳಿ ಬಟ್ಟ ಮಾವ° ಹೇಳಿದವು. ಹಾಂಗೇ ಸೂರ್ಯಾಸ್ತ ಆದ ಕೂಡಲೇ ಚಂದ್ರೋದಯದ ಮೊದಲು ಹೋಮ ಆಯೆಕ್ಕು ಹೇಳಿ ಜೋಯಿಷಪ್ಪಚ್ಚಿ ಹೇಳಿದವು.
ಬಟ್ಟಮಾವನ ಹತ್ತರೆ ಸಂಕ್ಷಿಪ್ತವಾಗಿ ಮಾಡ್ತ ಬಗೆ ಎಂತಾರು ಇದ್ದೋ? ಹೇಳಿ ಕೇಳಿದೆ. ಅದಕ್ಕೆ ಓ ಹೀಂಗೆ ಮಾಡ್ಳಕ್ಕು ಹೇಳಿ ವಿವರಣೆ ಕೊಟ್ಟವು.

ನಮ್ಮ ಅಜ್ಜ° ಹಿಂದಾಣ ಕಾಲಲ್ಲಿ ಇರುಳಪ್ಪಗ ಬಾವಡೆಲಿ ಅಥವಾ ಒಲೆಲಿ ಇಪ್ಪ ಅಗ್ನಿಯ ಮೂಲಕ ಹೋಮ ಮಾಡಿಗೊಂಡು ಇತ್ತವು .ಹೋಮಲ್ಲಿ ಆಹುತಿಗೆ ಅಷ್ಟದ್ರವ್ಯ,ಮೋದಕ,ಪಚ್ಚಪ್ಪ ಮಾಡಿಗೊಂಡು ಇತ್ತವು.
ಕಲ್ಪೋಕ್ತ ವಿಧಿಲಿ ಗಣಪತಿ ಹೋಮ ಮಾಡಿ ಹೇಳಿ ಬಟ್ಟಮಾವ ಹೇಳಿದವು..
ಬಟ್ಟಮಾವ ಸೂಕ್ಷ್ಮಲ್ಲಿ ಹೇಳಿದ ಕ್ರಮಂಗಳ ಇಲ್ಲಿ ಬರದು ನಿಂಗೊಗೆ ತೋರುಸುತ್ತಾ ಇದ್ದೆ. ಸಾಧ್ಯ ಆದರೆ ಈ ಚೌತಿಲಿ ಗೆಣವತಿಯ ಒಂದರಿ ನೆಂಪು ಮಾಡಿಗೊಳಿ!
ಹರೇರಾಮ


ಗಣೇಶಮಾವ

ಯಜ್ಞೋಪವೀತ ಧಾರಣೆ – ಜೆನಿವಾರ ಹಾಕುವ ಕ್ರಮ 65

ಯಜ್ಞೋಪವೀತ ಧಾರಣೆ – ಜೆನಿವಾರ ಹಾಕುವ ಕ್ರಮ

ಉಪ್ನಯನ ಆಗಿ, ಮಂತ್ರಂಗೊ ಸಮಗಟ್ಟು ಬಾರದ್ದೆ ಇಪ್ಪ ಒಪ್ಪಣ್ಣಂದ್ರಿಂಗಾಗಿ ಈ ಸರ್ತಿ ಯಜ್ಞೋಪವೀತಧಾರಣೆಯ ಮಂತ್ರ ಬರದು ಕೊಟ್ಟದು!
ನೋಡಿ, ನಿಂಗೊಗೆ ಉಪಕಾರ ಆವುತ್ತೋ ಹೇಳಿಗೊಂಡು.
ಪೂರ್ತ ವಿವರ ಬರೇಕು ಹೇಳಿ ಮನಸ್ಸಿಲಿದ್ದರೂ, ಗೋಕರ್ಣಕ್ಕೆ ಹೋಗಿ ಬಂದದಷ್ಟೆ ಇದಾ, ಮೈಕೈ ಇಡೀ ಬೇನೆ. ಈಗ ತೂಷ್ಣಿಗೆ ಹೇಳ್ತೆ, ಇನ್ನೊಂದರಿ ವಿವರವಾಗಿ ಹೇಳ್ತೆ.
ಆಗದೋ?

ರುದ್ರ ನಮಕ 9

ರುದ್ರ ನಮಕ

ನಮೋ ಭವಾಯ ಚ ರುದ್ರಾಯ ಚ ನಮಃ ಶರ್ವಾಯ ಚ ಪಶುಪತಯೇ ಚ ನಮೋ ನೀಲಗ್ರೀವಾಯ ಚ ಶಿತಿಕಂಠಾಯ ಚ ನಮಃ ಕಪರ್ದಿನೇ ಚ ವ್ಯುಪ್ತಕೇಶಾಯ ಚ ನಮಃ ಸಹಸ್ರಾಕ್ಷಾಯ ಚ ಶತಧನ್ವನೇ ಚ ನಮೋ ಗಿರಿಶಾಯ ಚ ಶಿಪಿವಿಷ್ಟಾಯ ಚ ನಮೋ ಮೀಢುಷ್ಟಮಾಯ ಚೇಷುಮತೇ ಚ ನಮೋ ಹ್ರಸ್ವಾಯ ಚ ವಾಮನಾಯ ಚ ನಮೋ ಬೃಹತೇ ಚ ವರ್ಷೀಯಸೇ ಚ ನಮೋ ವೃದ್ಧಾಯ ಚ ಸಂವೃದ್ಧ್ವನೇ ಚ ನಮೋ ಅಗ್ರಿಯಾಯ ಚ ಪ್ರಥಮಾಯ ಚ ನಮ ಆಶವೇ ಚಾಜಿರಾಯ ಚ ನಮಃ ಶೀಘ್ರಿಯಾಯ ಚ ಶೀಭ್ಯಾಯ ಚ ನಮ ಊರ್ಮ್ಯಾಯ ಚಾವಸ್ವನ್ಯಾಯ ಚ ನಮಃ ಸ್ರೋತಸ್ಯಾಯ ಚ ದ್ವೀಪ್ಯಾಯ ಚ||