Author: ಇಂದಿರತ್ತೆ

ದೀಪ ಹಬ್ಬ 7

ದೀಪ ಹಬ್ಬ

ಓಷಧೀಶನು ಮೂಡೊ ಹೊತ್ತಿಲಿ ಕಾಸುಲೇಳಿಯೆ ನೀರ ತುಂಬ್ಸುಗು ಪೂಷ ಮುಳುಗಿದ ಮೇಲೆ, ಶರದದ ಹತ್ತು ಮೂರರೊಳ | ಮಾಸವಾಶ್ವಿಜ ಬಹುಳ ಪಕ್ಷದೆ ಭೂಸುತಾರಿಯ ನೆಂಪು ಮಾಡುವ ದೇಸಿಹಬ್ಬವು ಮನೆಯ ಮಕ್ಕೊಗೆ ಭಾರಿ ಗೌಜಿಯದಾ || ಬಳ್ಳಿ ಬರೆಗದ ಸೇಡಿಹೊಡಿಲಿಯೆ ಮುಳ್ಳುಸೌತೆಯ ಹಂಬು...

ಬಾ ನೆಳವೆ – ಪ೦ಜೆ ಮ೦ಗೇಶರಾಯರ ಕವಿತೆಯ ಅನುವಾದ 11

ಬಾ ನೆಳವೆ – ಪ೦ಜೆ ಮ೦ಗೇಶರಾಯರ ಕವಿತೆಯ ಅನುವಾದ

ಸಮಸ್ಯಾಪೂರಣಲ್ಲಿ ಸಾಲಿಗನ ಬಲೆಯ ಕ೦ಡಪ್ಪಗ ಪ೦ಜೆ ಮ೦ಗೇಶರಾಯರು ಬರದ ಪದ್ಯದ ನೆ೦ಪಾತು.ಈ ಪದ್ಯವ ಎನಗೆ ಎಡಿಗಾದ ಹಾ೦ಗೆ ಅನುವಾದ ಮಾಡಿದ್ದೆ. ಹೇ೦ಗಿದ್ದು ಹೇಳಿ..       ಜೇಡನೂ ನೆಳವೂ ಬಾ ನೆಳವೆ ಬಾ ನೆಳವೆ ಬಾ ಎನ್ನ ಮನೆಗೆ ಬಾನೆಲ್ಲ ಸುತ್ತಿಕ್ಕಿ...

ಕೃಷ್ಣ ಕಾಡಿದನು.. 10

ಕೃಷ್ಣ ಕಾಡಿದನು..

ಸಂಸ್ಕೃತಲ್ಲಿ ಲೀಲಾಶುಕ ಹೇಳ್ತ ಕವಿ ಬರದ ಕೃಷ್ಣನ ಬಾಲಲೀಲೆಯ ಸೊಗಸಿನ ಜಿ.ಪಿ.ರಾಜರತ್ನಂ ಅವು ಮನಸ್ಸಿಂಗೆ ತಟ್ಟುವಾಂಗೆ ಕನ್ನಡಕ್ಕೆ ಭಟ್ಟಿ ಇಳಿಸಿದ್ದವು. ಅದರ ಗರ್ತಿಕೆರೆ ರಾಘಣ್ಣ ಅವು ತನ್ನ ತುಂಬುಕಂಠಲ್ಲಿ ಸುಶ್ರಾವ್ಯವಾಗಿ ಹಾಡಿದ್ದವು. ಅದರ ಕೇಳಿ ಆ ಕವನದ ಸಾರವ ಹವ್ಯಕಭಾಷೆಗೆ ತಪ್ಪಲೆ...

“ಮಾತೃ ದೇವೋ ಭವ” : ಅಮ್ಮನ ದಿನದ ವಿಶೇಷ ಲೇಖನ 8

“ಮಾತೃ ದೇವೋ ಭವ” : ಅಮ್ಮನ ದಿನದ ವಿಶೇಷ ಲೇಖನ

ಎಲ್ಲಾ ಜೀವಿಗಳಲ್ಲೂ ಮಾತೃಹೃದಯ ಇರ್ತು. ಅದರ ಮೊದಲು ನಾವು ಗುರ್ತುಸೆಕ್ಕು, ತಲೆಬಗ್ಗುಸೆಕ್ಕು. ಬರೇ ದೈಹಿಕವಾಗಿ ಅಬ್ಬೆ ಆದರೆ ಸಾಲ- ಮಾನಸಿಕವಾಗಿದೇ ಆ ಮಟ್ಟವ ಮುಟ್ಟೆಕ್ಕು- ಅಂಬಗ ಮಾಂತ್ರ ‘ಕುಮಾತಾ ನ ಭವತಿ’ ಸಾರ್ಥಕ ಅಕ್ಕು.
ಅಂತಾ ಮಾತೃಹೃದಯಲ್ಲಿ ಜಗಜ್ಜನನಿಯೂ ನೆಲೆಗೊಳ್ಳುಗು ಹೇಳ್ತ ವಿಶ್ವಾಸಲ್ಲಿ ಎಲ್ಲಾ ಅಬ್ಬೆಕ್ಕೊಗೂ ಇಲ್ಲಿಂದಲೇ ಹೊಡಾಡುತ್ತೆ.