Author: Lakshmeesh Hegde

ಹವ್ಯಕ ಸಂಸ್ಕೃತಿ ಸಂಗೋಪನೇಲಿ ಯುವಕರ ಪಾತ್ರ ಎಂಥದು? 7

ಹವ್ಯಕ ಸಂಸ್ಕೃತಿ ಸಂಗೋಪನೇಲಿ ಯುವಕರ ಪಾತ್ರ ಎಂಥದು?

ಹವ್ಯಕ ಸಂಸ್ಕೃತಿ ಸಂಗೋಪನೇಲಿ ಯುವಕರ ಪಾತ್ರ ಎಂಥದು?  ಜಂಬೂದ್ವೀಪ ಹೇಳಿ ಒಂದಾನೊಂದು ಕಾಲ್ದಲ್ಲಿ ಹೆಸ್ರಾಗಿದ್ದ್ ನಮ್ ಭಾರತ ದೇಶ ಬೇರೆ ಬೇರೆ ಸಂಸ್ಕೃತಿಯ ತವರೂರು.ಬೇರೆ ಬೇರೆ ಧರ್ಮದ,ಬೇರೆ ಬೇರೆ ನಮ್ನಿ ಭಾಷೆ ಮಾತಾಡ ಜನ್ರು,ಬೇರೆ ಬೇರೆ ಸಂಸ್ಕೃತಿ,ಆಚಾರ-ವಿಚಾರ ಇಪ್ಪ ಜನ ಎಲ್ರೂ...