Oppanna
Oppanna.com

ವೇಣೂರಣ್ಣ

ವೇಣೂರಣ್ಣನ ಬಗ್ಗೆ ಅದಾಗಲೇ ಮಾತಾಡಿದ್ದು ನಾವು. ಅಪ್ಪಲೆ ಗಟ್ಟದ ಮೇಗೆ ಎಲ್ಲಿಯೋ ದೊಡ್ಡ ಕೆಲಸಲ್ಲಿ ಇದ್ದವು, ಪೇಂಟಂಗಿ ಹಾಕುತ್ತ ನಮುನೆಯ ಕೆಲಸ. ಊರಿಂಗೆ ಬಂದರೆ ಊರವು ಆಗಿಯೊಂಡು, ಆಟಲ್ಲಿ ಅರ್ತ ಹೇಳ್ತದು ಅವರ ವಾಡಿಕೆ. ಬಲಿಪ್ಪಜ್ಜನ ದೇವಿಮಹಾತ್ಮೆಯ ಪ್ರಸಂಗವ ಪುಸ್ತಕ ಮಾಡಿ ಎಲ್ಲೊರ ಕೈಲಿ ಬೆನ್ನಿಂಗೆ ಹೆಟ್ಟುಸಿಗೊಂಡು ರಜ್ಜ ತೋರ ಆಯಿದವು! ಈ ವೇಣೂರಣ್ಣ ನಮ್ಮ ಬೈಲಿಲಿ ಶುದ್ದಿ ಹೇಳ್ತ ಸಂಗತಿ ಗೊಂತಿದ್ದೋ? ಮೊನ್ನೆ – ಅಮೈ ಉಪ್ನಾನದ ಮರದಿನ ಸಿಕ್ಕಿದವು, ಪೇಟೆಯ ದೊಡ್ಡ ಮಾರ್ಗದ ಕರೆಲಿ – ಪಕ್ಕನೆ ಸಿಕ್ಕಿಅಪ್ಪಗ ’ಭಲ್ಲಿರೇನಯ್ಯ’ ಹೇಳಿ ಕೇಳಿದೆ - (ನಾವು ನಾವೇ ಆದರೆ ಏನೂ – ಕೇಳ್ತು, ವೇಣೂರಣ್ಣ ಸಿಕ್ಕಿಅಪ್ಪಗ ಬಲ್ಲಿರೇನಯ್ಯ ಕೇಳುದು ಎಂಗೊ) ಬೈಲಿಂಗೆ ಬಂದು ಶುದ್ದಿ ಹೇಳ್ತದರ ಬಗ್ಗೆ ಮಾತಾಡುವಗ ಒಪ್ಪಿಯೇ ಬಿಟ್ಟವು. ಅವು ಮಾತಾಡಿರೇ ಒಂದು ಚೆಂದ, ಅದರ ಕೇಳುದು ಮತ್ತೂ ಚೆಂದ, ಅದು ಅರ್ತ ಆದರೆ ಇನ್ನೂ ಚೆಂದ ಇರ್ತು! ಯಕ್ಷಗಾನದ ಅರ್ತ ಹೇಳ್ತದು ನೆಂಪಿಂಗೆ ಬತ್ತು -ಅವು ಮಾತಾಡ್ಳೆ ಸುರುಮಾಡಿರೆ. ಅದಿರಳಿ, ಆನು ಹೀಂಗೆ ಹೇಳಿದೆ ಹೇಳಿ ಅವರತ್ರೆ ಹೇಳಿಕ್ಕೆಡಿ. ;-) ಯೇವದೇ ವಸ್ತು ವಿಶಯ ಆದರೂ ಅದು ಆಮೂಲಾಗ್ರ ಅರ್ತ ಅಪ್ಪ ಹಾಂಗೆ ಬಿಡುಸಿ ಬಿಡುಸಿ ಹೇಳ್ತದು ಅವರ ಕ್ರಮ. ಹಾಂಗೆ ಬೈಲಿಂಗೆ ಬಂದು ಸಂತೋಷಲ್ಲಿ ಶುದ್ದಿ ಹೇಳ್ತವು. ನಿಜಜೀವನಲ್ಲಿ ಕಾಂಬಂತ ’ಪ್ರಸಂಗಂಗಳ’ ಬಗ್ಗೆ ಶುದ್ದಿ ಹೇಳ್ತೆ – ಹೇಳಿದವು. ಅಕ್ಕು, ಸಂತೋಷ – ಹೇಳಿದೆ ಆನು! ನಾವೆಲ್ಲರೂ ಓದಿ, ಶುದ್ದಿಗೊಕ್ಕೆ ಒಪ್ಪಕೊಟ್ಟು ಪ್ರೋತ್ಸಾಹಿಸುವೊ.

ಯಕ್ಷ ಗೋವಿಂದನ ಅರ್ಥವೈಭವ..

ವೇಣೂರಣ್ಣ 04/10/2011

ಕಳೆದ ವಾರ ಉಜಿರೆಯ ಜನಾರ್ಧನ ಸ್ವಾಮೀ ದೇವಸ್ಥಾನ , ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ , ಕುಬಣೂರು ಶ್ರೀಧರ ರಾಯರ ಸಾರಥ್ಯದ ಯಕ್ಷ ಪ್ರಭಾ ಮಾಸ ಪತ್ರಿಕೆಯ ಜಂಟಿ ಆಶ್ರಯಲ್ಲಿ "ದಶಾವತಾರಿ " ಕೆ. ಗೋವಿಂದ ಭಟ್ ಸರಣಿ ಅರ್ಥ ವೈಭವ

ಇನ್ನೂ ಓದುತ್ತೀರ

ಪಾಠ ಪುಸ್ತಕಲ್ಲಿ 'ಪಳ್ಳತ್ತಡ್ಕ ಕೇಶವ ಮಾವ'

ವೇಣೂರಣ್ಣ 10/08/2011

ಪಳ್ಳತ್ತಡ್ಕ ಕೇಶವ ಮಾವ ದೊಡ್ಡ ಸಸ್ಯ ವಿಜ್ಞಾನಿ. ನಮ್ಮ ನಡುವೆ ಬಾಳಿ ಬದುಕಿ ಪ್ರಾಕೃತಿಕ ಜೀವನ

ಇನ್ನೂ ಓದುತ್ತೀರ

ಮನಸ್ಸಿಂಗೆ ಮುದ ಕೊಡುವ ಯಕ್ಷಗಾನ ಸಿ.ಡಿ. "ಮುದ್ದಣ ಗೇಯ ಸೌಂದರ್ಯ"

ವೇಣೂರಣ್ಣ 24/05/2011

ಯಕ್ಷಗಾನಲ್ಲಿ ಪ್ರಸಂಗ ಸಾಹಿತ್ಯದ ವರಕವಿ ನಂದಳಿಕೆ ನಾರ್ಣಪ್ಪಯ್ಯರ (ಮುದ್ದಣ ) ಹೆಸರು ಬಲು

ಇನ್ನೂ ಓದುತ್ತೀರ

ಬಲಿಪ್ಪಜ್ಜಂಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ…

ವೇಣೂರಣ್ಣ 31/10/2010

ಬಲಿಪ್ಪಜ್ಜ ಹೇಳಿದ ಕೂಡ್ಲೇ ಯಕ್ಷಗಾನ ಅಭಿರುಚಿ ಇಪ್ಪ ಅಭಿಮಾನಿಗೊಕ್ಕೆಲ್ಲ ಪಕ್ಕ ನೆಮ್ಪಪ್ಪದು " ಶರಣು ತಿರುವಗ್ರ

ಇನ್ನೂ ಓದುತ್ತೀರ

ಮರೆಯಲಾಗದ್ದ ಮಹಾನ್ ಸಸ್ಯಶಾಸ್ತ್ರಜ್ಞ ಡಾ.ಪಳ್ಳತ್ತಡ್ಕ ಕೇಶವ ಭಟ್

ವೇಣೂರಣ್ಣ 10/08/2010

ಪ್ರಖ್ಯಾತ ಪರಿಸರ ವಿಜ್ಞಾನಿ ಪಳ್ಳತ್ತಡ್ಕ ಕೇಶವ ಭಟ್ ಅಮೇರಿಕಾದ ವಯಾಮಿ೦ಗ್ನಲ್ಲಿ ಜುಲೈ ೨೫ಕ್ಕೆ ವಿಧಿವಶ

ಇನ್ನೂ ಓದುತ್ತೀರ

ಸಾಷ್ಟಾಂಗ ನಮಸ್ಕಾರ

ವೇಣೂರಣ್ಣ 03/08/2010

ನಮಸ್ಕಾರ ಹೇಳ್ತ ವಿಷಯದ ಬಗ್ಗೆ ಹಲವು ಜೆನ ಈ ಹಿಂದೆ ಹಲವು ರೀತಿಲ್ಲಿ ಬರದ್ದವು .

ಇನ್ನೂ ಓದುತ್ತೀರ

ಅನ್ನಂ ಬ್ರಹ್ಮೇತಿ ವ್ಯಜಾನಾತ್ …..

ವೇಣೂರಣ್ಣ 17/07/2010

ಅಶನ-ವಸನ- ವಸತಿ ಇದು ಎಲ್ಲೋರ ಪ್ರಾಥಮಿಕ ಅವಶ್ಯಕತೆ . ಮನುಷ್ಯನ ಜಠರಾಗ್ನಿಗೆ ಯಾ

ಇನ್ನೂ ಓದುತ್ತೀರ

ಬಾಳೆ ಕುರುಳೆ ನೆಟ್ಟು ನೋಡಿ

ವೇಣೂರಣ್ಣ 29/06/2010

ತೆಂಗಿನ ಮರವ ಕಲ್ಪವೃಕ್ಷ ಹೇಳಿ ಹೇಳ್ತವು . ತೆಂಗಿನ ಮರಂದ ಸಿಕ್ಕುವ ಎಲ್ಲ ಉತ್ಪನ್ನ ಉಪಯುಕ್ತ ಹೇಳ್ವ

ಇನ್ನೂ ಓದುತ್ತೀರ

ನಾಳಂಗೆ ಜೆನ ಎಷ್ಟಕ್ಕು…..?

ವೇಣೂರಣ್ಣ 25/06/2010

ಮನೇಲಿ ಮದುವೆಯೋ , ಉಪ್ಪಿನಾನವೋ  ಎಂಥದೇ ಶುಭ ಕಾರ್ಯಕ್ರಮ ಇರಲಿ ಮುನ್ನಾಣ  ದಿನ ಅತ್ತಾಳದ  ಗೆಣವತಿ ಪೂಜೆ

ಇನ್ನೂ ಓದುತ್ತೀರ

ಕಟ್ಟ ಕಟ್ಟಿ ನೋಡು..

ವೇಣೂರಣ್ಣ 14/06/2010

ಬೇಸಗೆಲಿ ನೀರಿಂಗೆ ತತ್ವಾರ ಅಪ್ಪಲೆ ಸುರು ಅವ್ತು ಹೇಳ್ತ ಪೂರ್ವ ಸೂಚನೆ ಇಪ್ಪಗಳೇ ತೋಡಿ೦ಗೋ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×