Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಕೃಷಿ ದರ್ಶನ

ಶರ್ಮಪ್ಪಚ್ಚಿ 20/03/2018

ಎಂಗಳ ಪ್ರವಾಸ…”ಕೃಷಿ ದರ್ಶನ” ಪುತ್ತೂರಿಲ್ಲಿಪ್ಪ ಕುಶಲ ಸಂಘದೊವು ಹೊರಟೆಯೊ ಒಂದು ದಿನದ ಪ್ರವಾಸಕ್ಕೆ ಐವತ್ತು ಆಸನದ ದೊಡ್ಡ ಬಸ್ಸದು ಹೊರಟತ್ತು ಲಾಯಿಕಕ್ಕೆ ಉದೆಕಾಲಕ್ಕೆ ಮಾಣಿಮಠಲ್ಲಿ ಹೊಟ್ಟಗೆ ಉಂಡೆಯ ತುಂಬ್ಸಿದೆಯೊ..replica-horloges kopen ಸೀದಾ ಮೂರ್ಜೆ ಕಾಮತರ ಹಟ್ಟಿಗೆ ಹೋದೆಯೊ..! ಘಿರ್,ಕಾಂಕ್ರೀಜ್ ಎಂಥಾ ದನಗಳೊ

ಇನ್ನೂ ಓದುತ್ತೀರ

ಆನು ಶಿವನ ಸ್ವರ್ಗವ ಕಂಡೆ-2

ಶರ್ಮಪ್ಪಚ್ಚಿ 17/02/2018

ಅದು ಹಿಮಾಲಯ! ಮನೋಹರ! ಸಮ್ಮೋಹಕ! ಇಡೀ ವಿಶ್ವಲ್ಲೇ ತೀರ್ಥ ಯಾತ್ರಿಕರ ಅತಿ ಹೆಚ್ಚು ಆಕರ್ಷಿಸುವ ಪರಮ

ಇನ್ನೂ ಓದುತ್ತೀರ

ಗ್ರಹಣ

ಶರ್ಮಪ್ಪಚ್ಚಿ 15/02/2018

ಗ್ರಹಣ replica watches breitling ಚಂದ್ರಂಗೂ ಸೂರ್ಯಂಗೂ ಜಗಳಾಡ ಇಂದು ಸೂರ್ಯಂಗೆ ಬಂತಡ   ಭಾರಿ  ಕೋಪ

ಇನ್ನೂ ಓದುತ್ತೀರ

ಆನು ಶಿವನ ಸ್ವರ್ಗವ ಕಂಡೆ

ಶರ್ಮಪ್ಪಚ್ಚಿ 13/02/2018

I visited Shiva’s Paradise ಐ ವಿಸಿಟೆಡ್ ಶಿವಾ’ಸ್ ಪ್ಯಾರಡೈಸ್ Readers Digest, 2009 August    

ಇನ್ನೂ ಓದುತ್ತೀರ

ಬೈವದೆಂತಕೆ

ಶರ್ಮಪ್ಪಚ್ಚಿ 25/01/2018

ಬೈವದೆಂತಕೆ ಬೈವದೆಂತಕೆ ನಾವು ಬೈವದೆಂತಕೆ ಕುಞಿ ಮಕ್ಕಗೆ ನಾವು ಬಡಿವದೆಂತಕೆ ತಪ್ಪು ಬಪ್ಪದು ಸಹಜ ಅಲ್ಲದೋ

ಇನ್ನೂ ಓದುತ್ತೀರ

ತೋಡು

ಶರ್ಮಪ್ಪಚ್ಚಿ 17/01/2018

ತೋಡು   ಎನ್ನ ಅಪ್ಪನ ಮನೆ  ಕೊಡಕ್ಕಲ್ಲು ಅದರ  ತೋಟದ  ಮಧ್ಯಲ್ಲಿ ಇದ್ದೊಂದು  ತೋಡು  ಮಳೆಗಾಲಲ್ಲಿ

ಇನ್ನೂ ಓದುತ್ತೀರ

ತೆಳ್ಳವು…. ರಸಾಯನ..!! 

ಶರ್ಮಪ್ಪಚ್ಚಿ 03/01/2018

ನಾಳೆ ಉದಿಯಪ್ಪಗ ತಿಂಡಿ ಎಂತರ...?  ಎಲ್ಲಾ ಹೆಮ್ಮಕ್ಕಳ ಮಹಾ

ಇನ್ನೂ ಓದುತ್ತೀರ

ನನಸಾದ ಕನಸು – ಕಥೆ : ಅನ್ನಪೂರ್ಣ ಬೆಜಪ್ಪೆ

ಶರ್ಮಪ್ಪಚ್ಚಿ 22/12/2017

ಮತ್ತೆಂತರ ಅಪ್ಪದು.ಇದಾ ಮೋಳೇ “ದೂರದ ಬೆಟ್ಟ ನುಣ್ಣಗೆ” ಹೇಳುದು ಈಗ ಅರ್ಥ ಆತಿದಾ..ಇನ್ನು ಆನು ನಿನ್ನ

ಇನ್ನೂ ಓದುತ್ತೀರ

“ಪೋಕು ಮುಟ್ಟಿದರೆ…!!??” – ಹುಂಡುಪದ್ಯ : ಶ್ರೀಮತಿ ಶಂಕರಿ ಶರ್ಮ

ಶರ್ಮಪ್ಪಚ್ಚಿ 21/12/2017

ಶ್ರೀಮತಿ  ಶಂಕರಿ ಶರ್ಮ– ಇವಕ್ಕೆ ಒಪ್ಪಣ್ಣ ಬೈಲಿಂಗೆ ಸ್ವಾಗತ.   ವಿವೇಕಾನಂದ ಕಾಲೇಜು, ಪುತ್ತೂರು ಇಲ್ಲಿ ವಿಜ್ಞಾನ ಪದವಿ

ಇನ್ನೂ ಓದುತ್ತೀರ

ಬ್ರಾಹ್ಮಣರ ವಲಸೆ ಏಕೆ ಆತು?

ಶರ್ಮಪ್ಪಚ್ಚಿ 14/12/2017

ಗೋವೆಲಿ ಪೋರ್ಚುಗೀಸರು ಮತಾಂತಕ್ಕೋಸ್ಕರ ಹಿಂದೂಗಳ ಮೇಲೆ ನಡೆಸಿದ ತ್ಯಾಚಾರಂಗಳ ವರ್ಣಿಸಿದ್ದ°. ರಾಮಕೃಷ್ಣಾ ನಮಃಶಿವಾಯ ಹೇಳಿ ಪ್ರಾಣ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×