ನಿಂಗಳತ್ರೆ ಪಟಂಗೊಕ್ಕೆ ಶೀರ್ಷಿಕೆ ಇದ್ದೋ?

March 16, 2012 ರ 7:00 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ!

ಬೈಲಿಂಗೆ ತಲೆ ಹಾಕದ್ದೆ ಸಮಯ ಆತು! ಕ್ಷಮೆ ಇರಳಿ!

ಕೆಲವು ಪಟ ಅಂಟುಸಿದ್ದೆ! , ನಿಂಗಳ ತಲೆಗೆ ಏನಾರೂ ಶೀರ್ಷಿಕೆ ಹೊಳೆತ್ತೋ!??

ಒಳ್ಳೆ ಶೀರ್ಷಿಕೆ ಕೊಟ್ಟೋರಿಂಗೆ ಸುವರ್ಣಿನಿಯಕ್ಕನ ಕೈರುಚಿಯ ಸ್ಪೆಷಲ್ ಮಜ್ಜಿಗೆ ನೀರು/ಶರಬತ್ತು ಕೊಡಲಾಗುವುದು!

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಪಷ್ಟಾಯಿದು. ರಸವತ್ತಾದ ಶೀರ್ಷಿಕೆ ಯೋಚುಸೆಕ್ಕಷ್ಟೇ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ೧. ಗಾಲಿಯಿಲ್ಲದ ಲಾರಿ ಬೇಲಿ ಬದಲಿಗೆ ಒಳಿತು
  ೨. ಕಳೆದ ದಿನಗಳ ನೆನೆದು . . .
  ೩. ಯುಗಾದಿಯ ವಿಶೇಷ ಮಾರಾಟ
  ೪. “ಕೇಂಪ್ಕೋ”ದಿಂದ ಮನೆಯತ್ತ.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಬೊಳುಂಬುಮಾವನ ಶೀರ್ಷಿಕೆಗೊ ಪಷ್ಟಿದ್ದು.
  ಅಕೇರಿಯಾಣದ್ದಂತೂ ಭಾರೀ ಕೊಶಿ ಆಯಿದು.

  ಸುರುವಾಣದ್ದರ ಹೀಂಗೆ ಮಾಡುವನೋ?
  ಹೋರಿಯ ಹಾಂಗೆ ನಿಂದ ಲೋರಿ! 😉

  [Reply]

  VA:F [1.9.22_1171]
  Rating: +1 (from 1 vote)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ೧]ಮುರುಕಾದ ಸರಕು ವಾಹಕ
  ೨]ಲೋಕಕ್ಕೆ ಬೆನ್ನು..ಎಲ್ಲಿಗೆ ಕಣ್ಣು?
  ೩]ಅರ್ಧವೇ ಕ್ರಯ..ಅದು ಮಾಂತ್ರ ವ್ಯಯ!
  ೪]ಗಡಿಬಿಡಿಗೆ ಗುಡುಗುಡು ವಾಹನವೇ ಗತಿ

  [Reply]

  VA:F [1.9.22_1171]
  Rating: +1 (from 1 vote)
 4. ಸುಭಾಷಿಣಿ ಹಿರಣ್ಯ

  1.  ಲಗಾಡಿ ಹೋದ ಗಾಡಿ ,  ಬರೀ ಗುಜರಿ ಅಲ್ಲದೋ ನೋಡಿ !
  2. ನೋಡ್ತಾ ಇಪ್ಪದು ಪಟ ,  ಬಿಡುಸುದು ನೆನಪಿನ ಪುಟ .
  3.  ಅರ್ಧಕ್ರಯದ ಮಾರಾಟ ,  ಕಾರಿಂಗೆ ಬೇಡದೋ ಪೆಟ್ರೋಲ್ ಹಾಕಾಟ !
  4.  ಹಳೆ ಗಾಡೀ…..ಹಳೆ ಗೋಣೀ….ಕಿಸೆ ಎಲ್ಲಾ ಖಾಲೀ ಕೇಳೀ….

  [Reply]

  VA:F [1.9.22_1171]
  Rating: +3 (from 3 votes)
 5. sathyakantha
  ಸಥ್ಯ

  1. ನಡೆಯದ ಸರಕು ವಾಹನ
  ೨. ಎಲ್ಲಿಗೆ ಪಯಣ ಯಾವುದೋ ದಾರಿ
  ೩. ಅರ್ಧ ಬೆಲೆಗೆ ಕಾರು ಯುಗಾದಿ ಬಂಪರ್ ಆಫರ್!
  ೪. ಗಾಡಿ, ಲಗೆಜ್ ಹೊಡಿ.

  [Reply]

  VA:F [1.9.22_1171]
  Rating: +1 (from 1 vote)
 6. ಮುಳಿಯ ಭಾವ
  ರಘು ಮುಳಿಯ

  ೧. ಗಣಿ ಹೊ೦ಡವ ದಾ೦ಟುಲೆ ಕೆಣಿ

  ೨. ನೆನಪಿನುಚ್ಚಾಲಿಲಿ ಕೂದು..

  ೩. ಹಾಫ್ ಪ್ರೈಸ್ ಸೇಲ್ , ತೆಕ್ಕೊಂಡವಂಗೆ ಸೋಲ್

  ೪. ಮಾಣಿ ಹೆರ್ಕಲಿ ಗೋಣಿ ತುಂಬಲಿ ಬಂಡಸಾಲೆಯ ಸೇರಲಿ

  [Reply]

  VA:F [1.9.22_1171]
  Rating: +1 (from 1 vote)
 7. ಗಣೇಶ ಪೆರ್ವ
  ಗಣೇಶಪೆರ್ವ

  ಪಟ೦ಗಳುದೆ ಒಪ್ಪ೦ಗಳುದೆ ಲಾಯಿಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ವಾಣಿ ಚಿಕ್ಕಮ್ಮಡಾಗುಟ್ರಕ್ಕ°ಮಂಗ್ಳೂರ ಮಾಣಿಅಜ್ಜಕಾನ ಭಾವನೆಗೆಗಾರ°ಪೆರ್ಲದಣ್ಣಶಾ...ರೀಶೇಡಿಗುಮ್ಮೆ ಪುಳ್ಳಿವಿಜಯತ್ತೆಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿಜಯಗೌರಿ ಅಕ್ಕ°ದೊಡ್ಡಮಾವ°ಪ್ರಕಾಶಪ್ಪಚ್ಚಿಕಳಾಯಿ ಗೀತತ್ತೆಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿಗೋಪಾಲಣ್ಣಪುತ್ತೂರುಬಾವಶಾಂತತ್ತೆಅಕ್ಷರದಣ್ಣಡೈಮಂಡು ಭಾವಸುಭಗಮುಳಿಯ ಭಾವಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ