ಇದಾರು – 13

May 26, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮೊನ್ನೆ ಕೆಂಪು ಮುಂಡಾಸು, ಬಾಯಿಲಿ ಎಲೆಹಾಕಿಯೊಂಡು ವಸ್ತ್ರ ಒಗದವು ಆರು ಹೇಳಿದ್ದಿ.

ಜಾಲ್ಸೂರು – ಮುಳ್ಳೇರಿಯ ಹೊಡಂಗೆ ಹೆರಟಪ್ಪಗ ಹೇಳಿ ಬಹುಮಾನ ಕೊಡ್ಸುವೊ°

ಈಗ ಇನ್ನೊಂದು ಪ್ರಶ್ನೆ.

ಕಳಕಳ ಅಂಗಿ ಹಾಕಿಯೊಂಡು ಸಿನೆಮಾ ಶೈಲಿಲಿ “ಆಗುಂಬೆಯಾ … ಪ್ರೇಮ ಸಂಜೆಯಾ…  ಮರೆಯಲಾರೆ ನಾನು ಎಂದಿಗೂ… ” ಹೇಳಿ ಹಾಡಿಯೊಂಡಿಪ್ಪ ಈ ಜೆನ ಆರು ಹೇಳಿ ನೋಡಾ°!

ನಿಂಗಳ ವಿವೇಕ, ವಿವೇಚನೆಗಳ ಉಪಯೋಗ್ಸಿಕೊಂಡು ಉತ್ತರ ಹೇಳಿ.

ಸರಿ ಉತ್ತರ ಹೇಳಿದವಕ್ಕೆ “ಉತ್ತರ ಕುಮಾರನ ಪೌರುಷ” ಪುಸ್ತಕ ಸಿಕ್ಕುತ್ತಡ

ಇದಾರು - 13, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ನೀನೇ ಹೇಳಿಕ್ಕು ಶುದ್ದಿಕ್ಕಾರಾ.

  [Reply]

  VN:F [1.9.22_1171]
  Rating: 0 (from 0 votes)
 2. ವಿವೇಕ ಮುಳಿಯ

  ರಘುವಣ್ಣ—
  “ಉತ್ತರ ಕುಮಾರನ ಪೌರುಷ” ಪುಸ್ತಕದ ಪರಿಚಯ ಹೇಳ್ತೆ ಹೇಳಿ ತೆಕ್ಕು೦ಜ ಕುಮಾರ ಮಾವ೦ದು ಮತ್ತೆ ಸುದ್ದಿ ಇಲ್ಲೆನ್ನೇ.. ಎ೦ತ ವಿಷಯ?
  ಚಳಿಗೆ ಬನ್ಯಾನು ಹಾಕೊದೇಕಪ್ಪ?
  ಆರಾತು ಈ ಭಾವನೆಗಳ-ಚಿತ್ರಲ್ಲಿ ಇಪ್ಪೋರು? ಇದೆಲ್ಯಾತು?
  ಈ ಪ್ರಶ್ನೆಗೊಕ್ಕೆ ಉತ್ತರ ಕೊಟ್ಟಿಕ್ಕಿ :)

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಹ್ಮ್,ಇದು ಆನೂ ತೆಕ್ಕು೦ಜ ಕುಮಾರ ಮಾವನೂ ಇಪ್ಪತ್ತು ವರುಷ ಹಿ೦ದೆ ಬೊ೦ಬಾಯಿಯ ಹತ್ತರೆ ‘ಮಾತೆರನ್’ ಹೇಳುವ ಗುಡ್ಡೆಗೆ ಪ್ರವಾಸ ಹೋಗಿಪ್ಪಗ ತೆಗದ ಪಟ ಹೇಳಿಯಪ್ಪಗ ಪ್ರಕರಣ ಮುಗಾತನ್ನೆ..

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ‘ಮಾತೆರನ್’ ಹೇಳಿರೆ ಎಲ್ಲರನ್ನೂ ಕರ್ಕೊಂಡು ಬನ್ನಿ ಹೇಳಿಯ!

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಅಲ್ಯಾಣ ಹವೆಗೆ ಮಾತೆ’ರನ್’ ಮಾಡುಗೊ ಹೇಳಿ ಸ೦ಶಯ.

  VA:F [1.9.22_1171]
  Rating: +1 (from 1 vote)
  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಅದಾ, ಅದಾ, ಆನು ಗ್ರೇಶಿದ್ದು ಸರಿ ಆತಂಬಗ. ಸುರುವಿಂಗೆ ಒಪ್ಪ ಕೊಟ್ಟವ, ಮುಳಿಯ ರಘು ಭಾವ. ಅವ ಕರಿ ಬನಿಯನು ಹಾಕಿಯೊಂಡು, ಸರಿ ಗೊಂತಾವುತ್ತು. ಮತ್ತೆ ಎಡದಿಂದ ಬಲಕ್ಕೆ ಹೇಳಿ ವಿವರ ಒಂದಾರಿ ಕೊಟ್ಟಿಕ್ಕು ಭಾವಯ್ಯ.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಬೊಳು೦ಬು ಮಾವಾ,
  ಬಣ್ಣ ಬಣ್ಣದ ಅ೦ಗಿಲಿ ಮಿ೦ಚೊದು ತೆಕ್ಕು೦ಜ ಕುಮಾರ.ಬೆಳಿ ಬನಿಯನ್ನಿಲಿಪ್ಪವ ಹಾಸನದ ತೇಜಮೂರ್ತಿ,ಅ೦ಗಿ ಪೇ೦ಟಿಲಿ ಪಟ ತೆಗವವನ ಹೆದರ್ಸಿದ್ದು ಮೂಲ್ಕಿಯ ಸತ್ಯೇ೦ದ್ರ ಕಾಮತ್.ಇವು ಇಬ್ರೂ ಎನ್ನ ಇ೦ಜಿನಿಯರಿ೦ಗ್ ಕ್ಲಾಸ್ ಮೇಟುಗೊ.

  VA:F [1.9.22_1171]
  Rating: 0 (from 0 votes)
 3. ಪೆಂಗ

  ಅಂಬಗ ಪುಸ್ತಕ ಆರಿಂಗೋ!?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಅನುಶ್ರೀ ಬಂಡಾಡಿಸಂಪಾದಕ°ಪುತ್ತೂರುಬಾವಒಪ್ಪಕ್ಕಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಚೂರಿಬೈಲು ದೀಪಕ್ಕಶಾ...ರೀಅನು ಉಡುಪುಮೂಲೆವೇಣೂರಣ್ಣಬೊಳುಂಬು ಮಾವ°ಗೋಪಾಲಣ್ಣನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿಕಳಾಯಿ ಗೀತತ್ತೆಕಜೆವಸಂತ°ವಾಣಿ ಚಿಕ್ಕಮ್ಮಪುಟ್ಟಬಾವ°ಶರ್ಮಪ್ಪಚ್ಚಿಸರ್ಪಮಲೆ ಮಾವ°ವಿದ್ವಾನಣ್ಣಹಳೆಮನೆ ಅಣ್ಣವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ