ಇದಾರು – 8

December 14, 2010 ರ 9:00 pmಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿಲಿ ಎಲ್ಲಾ ಕ್ಷೇತ್ರದ ಜೆನಂಗೊ ಇದ್ದವು.
ಗುರುಗೊ, ಗುರಿಕ್ಕಾರ್ರು, ಬಟ್ರು, ಕೃಷಿಕರು, ಡಾಗುಟ್ರು, ಇಂಜಿನಿಯರು, ಉಶಾರಿಗೊ, ಬೋಸಂಗೊ – ಎಲ್ಲೊರುದೇ!
ಒಬ್ಬೊಬ್ಬರದ್ದು ಒಂದೊಂದು ವ್ಯಾಪ್ತಿ.
ಹಾಂಗಾಗಿ ಈ ಇದಾರು ಚೋದ್ಯಂಗೊಕ್ಕೆ ಒಳ್ಳೆ ಪಟಂಗೊ ಸಿಕ್ಕುತ್ತಿದಾ.

ಮೊನ್ನೆ ಹೀಂಗೇ ಒಂದರಿ ಬೈಲಿಲಿ ಹೋಪಗ ಸಿಕ್ಕಿದ ಪಟ ಇಲ್ಲಿದ್ದು.
ಈ ಪಟಲ್ಲಿ ಇಪ್ಪ ಜೆನ ಆರು?
ಮೇಲೆ ಇಪ್ಪದು ದೇವರು, ಅದಲ್ಲ – ಆ ದೇವರ ಹೊತ್ತೊಂಡು ಕೆಳ ಇಪ್ಪೋರು ಆರು?
ನಮ್ಮೋರಲ್ಲಿ ಅತ್ಯಪೂರ್ವ ಆಗಿಪ್ಪ ’ದೇವರ ಹೊರ್ತ’ ಪುಣ್ಯಕಾರ್ಯ ಮಾಡಿಗೊಂಡು ಇಪ್ಪದು ನಮ್ಮ ಬೈಲಿನ ಹೆಮ್ಮೆಯ ವೆಗ್ತಿ.

ಸರಿಯಾಗಿ ಉತ್ತರ ಹೇಳಿರೆ ಒಂದು ಇಂಜೆಕ್ಷನು ಉಚಿತ.
ತಪ್ಪು ಉತ್ತರ ಹೇಳಿರೆ ಕೂಡಲೇ ಬೋದ ತಪ್ಪಿಸಲಾಗುವುದು!
~
ಒಪ್ಪಣ್ಣ

ದಾರು 8:

...ಇದಾರು....

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಮುಣ್ಚಿಕ್ಕಾನ ಪ್ರಮೋದ

  ಉತ್ತರ ಹೇಳಿದರೆ ಇಂಜೆಕ್ಶನು ಎಂತಗೆ?????

  [Reply]

  ಬೋಸ ಬಾವ

  ಬೋಸ... Reply:

  ಉತ್ತರ ಹೇಳದ್ರೆ, ಬೋದ ತಪ್ಪುಸುಗು, ಅದಕ್ಕೆ… 😉
  ಬೆಶಿ ತುಪ್ಪದ ಹಾ೦ಗೆ… 😀

  [Reply]

  ಮುಣ್ಚಿಕ್ಕಾನ ಪ್ರಮೋದ

  pramod m Reply:

  ಬೋದ ತಪ್ಪಿಸಿದರೆ ಉತ್ತರ ಬಕ್ಕೋ?:-)

  [Reply]

  ಕೆದೂರು ಡಾಕ್ಟ್ರುಬಾವ°

  ಕೆದೂರುಡಾಕ್ಟ್ರು Reply:

  ಬೋದ ಬ೦ದ(ರೆ) ಮೇಲೆ ಬಕ್ಕು!!

  ಬೋಸ ಬಾವ

  ಬೋಸ... Reply:

  ಅದಾ, ಎನ್ನ೦ದೆಡ್ಯ….!! :(

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಚೂರಿಬೈಲು ದೀಪಕ್ಕಶ್ಯಾಮಣ್ಣಎರುಂಬು ಅಪ್ಪಚ್ಚಿಪುಣಚ ಡಾಕ್ಟ್ರುಪುತ್ತೂರಿನ ಪುಟ್ಟಕ್ಕಬಟ್ಟಮಾವ°ದೇವಸ್ಯ ಮಾಣಿವೇಣಿಯಕ್ಕ°ಡಾಮಹೇಶಣ್ಣಜಯಶ್ರೀ ನೀರಮೂಲೆಜಯಗೌರಿ ಅಕ್ಕ°ಅಕ್ಷರದಣ್ಣದೊಡ್ಡಭಾವಶಾಂತತ್ತೆಕೇಜಿಮಾವ°ಹಳೆಮನೆ ಅಣ್ಣಡೈಮಂಡು ಭಾವತೆಕ್ಕುಂಜ ಕುಮಾರ ಮಾವ°ಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°ಪವನಜಮಾವಶಾ...ರೀಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ