ಶಿವಪೂಜೆಲಿ ಕರಡಿ ಬಿಟ್ಟ ಹಾಂಗೆ…

October 7, 2012 ರ 10:01 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಶಿವಪೂಜೆಲಿ ಕರಡಿ ಬಿಟ್ಟ ಹಾಂಗೆ” – ಇದು ನಮ್ಮ ಸಮಾಜಲ್ಲಿ ರೂಢಿಲಿ ಇಪ್ಪ ಒಂದು ಮಾತು. ಆದರೆ ಶಿವಪೂಜೆಗೂ ಕರಡಿಗೂ ಎಂತ ಸಂಬಂಧ ಹೇಳುವ ಪ್ರಶ್ನೆ ಸುಮಾರು ಸಮಯಂದ ಎನ್ನ ಮನಸ್ಸಿಲಿ ಕಾಡ್ತಾ ಇತ್ತು.
ಓ ಮೊನ್ನೆ ಒಂದು ಜೆಂಬ್ರಲ್ಲಿ ಒಬ್ಬರ ಹತ್ತರೆ ಮಾತನಾಡುವಾಗ ಈ ಮಾತಿನ ಸರಿಯಾದ ಉಗಮದ ಬಗ್ಗೆ ಎನಗೆ ಗೊಂತಾತು. ಅದರ ಸಣ್ಣ ವಿವರ ಕೆಳ ಕೊಟ್ಟಿದೆ.

“ಲಿಂಗಾಯತ” ಹೇಳುವ ಪಂಗಡದವು ಯಾವಾಗಲೂ ಅವರ ಸೊಂಟಲ್ಲಿ ಒಂದು ಕರಡಿಗೆ ಕಟ್ಟಿಕೊಂಡು ಇರ್ತವಡ. ಆ ಕರಡಿಗೆಲಿ ಒಂದು ಶಿವಲಿಂಗ ಇರ್ತಡ.
ಲಿಂಗಾಯತರು ಆ ಶಿವಲಿಂಗಕ್ಕೆ ಮಾತ್ರ ಪೂಜೆ ಮಾಡುಗಡ. ಹಾಂಗೆ ಅವು ಇನ್ನೊಂದು ಮನೆಗೆ ಪೂಜೆಗೆ ಹೋಪಗ ಅವರವರಲ್ಲಿ ಇಪ್ಪ ಶಿವಲಿಂಗದ ಕರಡಿಗೆಯನ್ನೂ ಕೊಂಡುಹೋಗದ್ದರೆ ಎಂತ ಪ್ರಯೋಜನ ಇಲ್ಲೆಡ.
ಇದರಿಂದಾಗಿ “ಶಿವಪೂಜೆಲಿ ಕರಡಿಗೆ ಬಿಟ್ಟು ಬಂದ ಹಾಂಗೆ” ಹೇಳುವ ಒಂದು ಮಾತು ಚಾಲ್ತಿಗೆ ಬಂತಡ.

ಇದೇ ಮಾತು ಮುಂದೆ ಕಾಲಾಂತರಲ್ಲಿ “ಶಿವಪೂಜೆಲಿ ಕರಡಿ ಬಿಟ್ಟ ಹಾಂಗೆ” ಹೇಳಿ ಬದಲಾಗಿ ಬೇರೆ ಅರ್ಥಲ್ಲಿ ಉಪಯೋಗಿಸುಲೆ ಶುರು ಮಾಡಿದವಡ.

ನಿಂಗಳ ಅನಿಸಿಕೆ ತಿಳಿಶಿ..

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಹರೀಶ್ ಕೇವಳ

  ಉತ್ತಮ ಮಾಹಿಥಿ, ಆಗಿಪ್ಪಲೂ ಸಾಕು…

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಆಗಿಕ್ಕು.ಆನೂ ಈ ಕತೆ ಕೇಳಿದ್ದೆ.
  ಮತ್ತೆ ನಮ್ಮಲ್ಲೂ ಸಾಲಿಗ್ರಾಮ,ರುದ್ರಾಕ್ಷಿ ಎಲ್ಲಾ ಸಂಪುಟಲ್ಲಿ [ಕರಡಿಗೆ] ಹಾಕಿ ಮಡುಗುದಲ್ಲದೊ?

  [Reply]

  ಮುಣ್ಚಿಕಾನ ಭಾವ

  ಮುಣ್ಚಿಕಾನ ಭಾವ Reply:

  ಅಪ್ಪು ಎಸ್.ಕೆ. ಮಾವ.. ಆದರೆ ನಾವು ಕರಡಿಗೆಯ ಜೆನಿವಾರಲ್ಲಿ ಕಟ್ಟಿಕೊಂಡು ಹೋವುತ್ತಿಲ್ಲೆ ಅಷ್ಟೆ.
  ಒಪ್ಪಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಆಗಿಪ್ಪಲೂ ಸಾಕು, ಹೇಳುಲೆಡಿಯ. ಆದರೂ, “ಕರಡಿಗೆ ಬಿಟ್ಟು ಬಂದ ಹಾಂಗೆ” ಇಪ್ಪದು “ಕರಡಿ ಬಿಟ್ಟ ಹಾಂಗೆ” ಹೇಳಿ ಅಷ್ಟೊಂದು ಬದಲಾವಣೆ ಹೇಂಗೆ ಆತು. ಬೇರೆ ಯೇನಾರೂ ಕಥೆ/ಹಿನ್ನೆಲೆ ಇಪ್ಪಲೂ ಸಾಕು.

  [Reply]

  ಮುಣ್ಚಿಕಾನ ಭಾವ

  ಮುಣ್ಚಿಕಾನ ಭಾವ Reply:

  ಎನ್ನ ಪ್ರಕಾರ, ಬಾಯಿಂದ ಬಾಯಿಗೆ ಬಪ್ಪಗ “ಕರಡಿಗೆ ಬಿಟ್ಟು ಬಂದ ಹಾಂಗೆ” ಇಪ್ಪದು “ಕರಡಿ ಬಿಟ್ಟ ಹಾಂಗೆ” ಹೇಳಿ ಬದಲಾವಣೆ ಆಗಿಪ್ಪಲೂ ಸಾಕು. ಬೇರೆ ಏನಾರು ಕಥೆ/ಹಿನ್ನೆಲೆ ಗೊಂತಿಪ್ಪವು ಇದ್ದರೆ ತಿಳಿಸಿದರೆ ಒಳ್ಳೆಯದಿತ್ತು.
  ಒಪ್ಪಕ್ಕೆ ಧನ್ಯವಾದಂಗೊ :)

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಹೋ!!

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಭಾವ ಹೇಳಿದ್ದು ನಿಜ ಆಗಿಕ್ಕು ಹೇಳಿ ಕಾಣ್ತು. ಆದರೆ, ಈಗ ಈ ಗಾದೆ ಮಾತಿನ ಅರ್ಥ ಬೇರೆ ರೀತಿ ತಿರುಗಿದ್ದು. ಒಳ್ಳೆ ಮಾಹಿತಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಶಾಂತತ್ತೆಉಡುಪುಮೂಲೆ ಅಪ್ಪಚ್ಚಿಶುದ್ದಿಕ್ಕಾರ°ವಿಜಯತ್ತೆಕಾವಿನಮೂಲೆ ಮಾಣಿಅನುಶ್ರೀ ಬಂಡಾಡಿನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿಅಜ್ಜಕಾನ ಭಾವಕೆದೂರು ಡಾಕ್ಟ್ರುಬಾವ°ವಾಣಿ ಚಿಕ್ಕಮ್ಮಅಡ್ಕತ್ತಿಮಾರುಮಾವ°ದೇವಸ್ಯ ಮಾಣಿದೀಪಿಕಾಮಾಲಕ್ಕ°ಚುಬ್ಬಣ್ಣಕೊಳಚ್ಚಿಪ್ಪು ಬಾವಮಂಗ್ಳೂರ ಮಾಣಿಪುಣಚ ಡಾಕ್ಟ್ರುಶ್ರೀಅಕ್ಕ°ಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿಡಾಮಹೇಶಣ್ಣಯೇನಂಕೂಡ್ಳು ಅಣ್ಣವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ