Oppanna.com

ನಮ್ಮ ಗುರುಗೊ – ನಮ್ಮ ಊರಿಲಿ, ಮುಜುಂಗಾವು ಶಾಲೆಲಿ!!

ಬರದೋರು :   ಶುದ್ದಿಕ್ಕಾರ°    on   26/02/2010    1 ಒಪ್ಪಂಗೊ

|| ಹರೇ ರಾಮ ||

ಈಗಾಗಲೇ ನಿಂಗೊಗೆ ಶುದ್ದಿ ಗೊಂತಾಯಿಕ್ಕು – ಮುಜುಂಗರೆಗೆ ನಮ್ಮ ಗುರುಗೊ ಬತ್ತ ವಿಚಾರ!

ಬುದ್ಧಿವಂತರ ಊರಿನೋರ ಬುದ್ಧಿ ತಿಳುಶುಲೆ ಮುಜುಂಗಾವಿಲಿ ನಮ್ಮ ಗುರುಗೊ ಆರಂಭ ಮಾಡಿದ “ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯ”, ಮತ್ತೆ ನಮ್ಮ ಮಕ್ಕೊಗೆ ಬುದ್ದಿ ತಿಳಿಶುಲೆ ಶುರುಮಾಡಿದ “ಶ್ರೀ ಭಾರತೀ ವಿದ್ಯಾಪೀಠ” ಇದರ ವಾರ್ಷಿಕೋತ್ಸವದ ಗೌಜಿ!
ಗುರುಗಳೇ ಖುದ್ದಾಗಿ ಬಂದು, ಈ ಕಾರ್ಯಂಗಳ ನೆಡೆಶಲೆ ಆಶೀರ್ವಾದ ಕೊಟ್ಟು, ಇನ್ನೂ ನೂರ್ಕಾಲ ನಮ್ಮ ಸಂಸ್ಕೃತಿ ಒಳಿಶುತ್ತ ಕಾರ್ಯ ಮಾಡ್ತಾ ಇದ್ದವು.
ಬನ್ನಿ, ಎಲ್ಲೊರು ಸೇರಿ ಈ ಕಾರ್ಯವ ಗೌಜಿ ಮಾಡುವೊ. ಮೊನ್ನೆಂದಲೇ ಈ ಲೆಕ್ಕಲ್ಲಿ ದುಡಿತ್ತಾ ಇಪ್ಪ ನಮ್ಮ ಅಪ್ಪಚ್ಚಿ – ದೊಡ್ಡಪ್ಪಂದ್ರು, ಅಣ್ಣ- ತಮ್ಮಂದ್ರು, ಅಕ್ಕ ತಂಗೆಕ್ಕಳ ಶ್ರಮವ ಸಾರ್ಥಕ ಮಾಡುವೊ°.
ಗುರುಗಳ ಕೈಂದ ಮಂತ್ರಾಕ್ಷತೆ ತೆಕ್ಕೊಂಬ°.
ಎಲ್ಲಿಯೂ ಕೈಗೆ ಸಿಕ್ಕದ್ದ ಎಡಪ್ಪಾಡಿ ಬಾವ° ಅಲ್ಲಿ ಆದರೂ ಕಾಂಬಲೆ ಸಿಕ್ಕುತ್ತವೋ ನೋಡುವೊ°.. ಆಗದೋ? ಏ°?

ನಮ್ಮ ಮಕ್ಕೊಗೆ ಸಂಸ್ಕಾರ ಬೇಕು, ಒಳ್ಳೆ ಶೇಲಗೆ ಬೇಕಾಗಿ ಕೋನ್ವೆಂಟಿಂಗೆ ಕಳುಸದ್ದೆ, ಒಳ್ಳೆ ಸಂಸ್ಕಾರಯುತ ವಿದ್ಯಾಭ್ಯಾಸಕ್ಕಾಗಿ ಇಂಥಾ ವಿದ್ಯಾಸಂಸ್ಥೆಗೆ ಕಳುಸಿರೆ ಗುರುಗಳ ಸಂಕಲ್ಪ ನೆರವೇರುದು ಖಂಡಿತಾ ಸಾಧ್ಯ..!
ಎಲ್ಲೊರಿಂಗೂ ಕಾರ್ಯಕ್ರಮದ ಬಾಯಿ ಹೇಳಿಕೆ ಹೇಳುಲೆ ಹೆರಟಪ್ಪಗ, ‘ಇದಾ ಕಾಗತ ಇದ್ದು, ಎಲ್ಲೊರಿಂಗೂ ಕಾಣ್ತಹಾಂಗೆ ನೇಲುಸು’ –  ಹೇಳಿ ಅಜ್ಜಕಾನ ಬಾವ ಹೇಳಿದ°,  ಪೆರುಮುಕದೊಡ್ಡಪ್ಪ° ಕೊಟ್ಟದಡ ಅವಂಗೆ!

ಇದಾ, ಹೇಳಿಕೆ ಕಾಗತದ ಕೆಲವು ಪುಟ ಇಲ್ಲಿದ್ದು:

ಮುಜುಂಗಾವು - ಮುಖಪುಟ

ಶ್ರೀ ಭಾರತೀ ಸಂಸ್ಕೃತ ಮಹಾ ವಿದ್ಯಾಲಯ, ಮುಜುಂಗಾವು.
ಶ್ರೀ ಭಾರತೀ ಸಂಸ್ಕೃತ ಮಹಾ ವಿದ್ಯಾಲಯ, ಮುಜುಂಗಾವು.

ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವು
ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವು

Guruji at Mujungavu, Invitation
ಶ್ರೀಗುರುಗಳ ಕಾರ್ಯಕ್ರಮದ ಕಾಗತ - ಹೇಳಿಕೆ

ಈ ಹೇಳಿಕೆ ಕಾಗತ ಪೂರ್ಣಪಾಠ ಬೇಕಾರೆ ಈ ಸಂಕೊಲೆ ಒತ್ತೆಕ್ಕು(https://oppanna.com/wp-content/uploads/2010/02/Mujungavu-Invitation.pdf)!

ಈ ಕಾಗತಲ್ಲಿ ಕನ್ನಡಲ್ಲಿಯೂ, ಸಂಸ್ಕೃತಲ್ಲಿಯೂ ಬರಕ್ಕೊಂಡಿದ್ದು! ಓದಿ – ಕೊಶಿಪಡಿ.
(ಕಾರ್ಯಕ್ರಮದ ಶುದ್ದಿಯ ದೊಡ್ಡಬಾವ° ಹೇಳುಗು ನವಗೆ, ಪಟಂಗಳ ಹಳೆಮನೆ ಅಣ್ಣ ತೋರುಸುಗು.. ಕಾದುಕೂಪ°..)

|| ವದತು ಸಂಸ್ಕೃತಮ್ – ಶ್ರೀ ಗುರುಭ್ಯೋ ನಮಃ ||

One thought on “ನಮ್ಮ ಗುರುಗೊ – ನಮ್ಮ ಊರಿಲಿ, ಮುಜುಂಗಾವು ಶಾಲೆಲಿ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×