23-01-2011: ತಾಮ್ರಧ್ವಜ ಕಾಳಗ – ಯಕ್ಷಗಾನ ತಾಳಮದ್ದಳೆ

ಇದೇ ತಿಂಗಳು, 23ನೇ ತಾರೀಕು, ಆಯಿತ್ಯವಾರ ಮಧ್ಯಾಹ್ನ 2 ಗಂಟೆಗೆ ಬೆ೦ಗಳೂರಿನ ಚಾಮರಾಜಪೇಟೆಲಿ ತಾಮ್ರಧ್ವಜ ಕಾಳಗ ಯಕ್ಷಗಾನ ತಾಳಮದ್ದಳೆ ನೆಡೆತ್ತು.
ಇದಾದ ಮತ್ತೆ ನಮ್ಮ ಬಲಿಪ್ಪಜ್ಜಂಗೆ ಸನ್ಮಾನ ಇದ್ದಡ, ರಾಜಣ್ಣ ಅಂದೇ ನೆಂಪು ಹೇಳಿತ್ತಿದ್ದವು.
ನಾವೆಲ್ಲೋರುದೇ ಹೋಗಿ, ಬಲಿಪ್ಪಜ್ಜನ ಕಲಾಸೇವೆಯ ಗವುರವಿಸಿ, ಅವರ ಸನ್ಮಾನಿಸಿ, ತಾಳಮದ್ದಳೆಯ ಕೇಳಿ – ಆನಂದರಾಯೇಕು ಹೇಳಿ ಎಲ್ಲೋರಿಂಗೂ ಕೇಳಿಗೊಳ್ತು.
ಗೌರವಿಸುವ ಯಕ್ಷಪ್ರಿಯರಿಂಗೆ ಅಭಿನಂದನೆಗೊ, ಗೌರವ ಸ್ವೀಕರುಸುವ ಬಲಿಪ್ಪಜ್ಜಂಗೆ ಅಭಿವಂದನೆಗೊ.

ಚೆಂಬರ್ಪು ಅಣ್ಣ ಬೈಲಿಂಗೆ ಆ ಕಾರ್ಯಕ್ರಮದ ಹೇಳಿಕೆ ಕಾಗತ ಕೊಟ್ಟು ಕಳುಸಿದ್ದವು. ನೋಡಿಕ್ಕಿ, ನಿಂಗಳ ಪೈಕಿಯ ಆಟದ ಆಸಗ್ತಿಯೋರಿಂಗೆ ಕಳುಸಿ..

ಯಕ್ಷಗಾನ ತಾಳಮದ್ದಳೆ

ತಾಮ್ರಧ್ವಜ ಕಾಳಗ - ಹೇಳಿಕೆ ಕಾಗತ

ತಾಮ್ರಧ್ವಜ ಕಾಳಗ - ಹೇಳಿಕೆ ಕಾಗತ

ಪ್ರಸ೦ಗ: ತಾಮ್ರಧ್ವಜ ಕಾಳಗ
ಹಿಮ್ಮೇಳ: ಬಲಿಪ ನಾರಾಯಣ ಭಾಗವತರು, ಲಕ್ಷ್ಮೀಶ ಅಮ್ಮಣ್ಣಾಯ
ಅರ್ಥಧಾರಿಗೊ: ಜಬ್ಬರ ಸಮೋ, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಳೆ, ಸುಧನ್ವ ದೇರಾಜೆ
ತಾರೀಕು: 23 ಜೆನವರಿ, 2011
ಸಮೆಯ: ಮದ್ಯಾಂತಿರುಗಿ, 2 ಗಂಟಗೆ
ಜಾಗೆ:
ಹತ್ವಾರ್ ಸಭಾ೦ಗಣ, ಸರ್ವೋದಯ ಕಾಲೇಜು, ಭಾರತಿಯ ಸಂಸ್ಕೃತಿ ವಿದ್ಯಾಪೀಠ, ೪ನೆ ಮುಖ್ಯ ಮಾರ್ಗ, ಚಾಮರಾಜಪೇಟೆ, ಬೆ೦ಗಳೂರು

ಜಾಗೆ ಎಲ್ಲಿ ಹೇಳಿ ಗೊಂತಾತಿಲ್ಲೆಯೋ? – ಇದಾ, ಇಲ್ಲಿ ಸ್ಪಷ್ಟವಾಗಿ ಕಾಣ್ತು:

ಶುದ್ದಿಕ್ಕಾರ°

   

You may also like...

15 Responses

  1. ರಘುಮುಳಿಯ says:

    ಆಹಾ,ಎ೦ಥಾ ತಾಳಮದ್ದಳೆ..ಆನಿನ್ನೂ ಬಲಿಪ್ಪಜ್ಜನ ಪದ ಲಹರಿಲಿ ತೇಲಾಡಿಗೊ೦ಡು ಇದ್ದೆ..ಅದ್ಭುತ.ಜಬ್ಬರ್ ಸಮೊ ನಿಜಕ್ಕೂ ಜಬ್ಬರ್ ಸುನಾಮಿಯೆ. ಜಬ್ಬರ್ ನ ತಾಮ್ರಧ್ವಜ,ಗಣರಾಜ ಕು೦ಬಳೆಯ ಮಯೂರಧ್ವಜ,ರಾಧಾಕೃಷ್ಣ ಕಲ್ಚಾರರ ಕೃಷ್ಣ,ವೇಣೂರಣ್ಣನ ಅರ್ಜುನ ಎಲ್ಲವೂ ರೈಸಿದ್ದು. ಕರೇಲಿ ಕೊಣಿವಲೆ ಜಾಗೆ ಇರೆಕ್ಕಾತು ಹೇಳಿ ಚೆನ್ನಬೆಟ್ಟಣ್ಣ ಹೇಳಿಗೊ೦ಡಿತ್ತಿದ್ದ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *