ಗಣೇಶ ಚತುರ್ಥಿಯ ಶುಭಾಶಯಂಗೊ…

September 1, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾವು ಮಾಡ್ತ ಪ್ರತಿಯೊಂದು ಕೆಲಸಕ್ಕೂ ದೈವಸಹಾಯ ಬೇಕು. ಅದರ್ಲಿಯೂ ಮುಖ್ಯವಾಗಿ ಗೆಣಪ್ಪಣ್ಣನ ಅನುಗ್ರಹ ಇಪ್ಪಲೇ ಬೇಕು.
ಹಾಂಗಾಗಿ, ಎಂತದೇ ಕೆಲಸ ಕಾರ್ಯ ಮಾಡ್ತರೂ ಗೆಣಪ್ಪಣ್ಣನ ಗ್ರೇಶಿ, ಆಶೀರ್ವಾದ ಬೇಡ್ತದು ಬೈಲಿಲಿ ಇಪ್ಪ ಕ್ರಮವೇ.

ಚೌತಿಯ ಒಪ್ಪಂಗೊ...

ವಿಶೇಷವಾಗಿ ಇಂದು ಚವುತಿ.
ಗೆಣವತಿ ದೇವರನ್ನೇ ವಿಶೇಷವಾಗಿ ಆರಾಧನೆ ಮಾಡ್ತ ದಿನ.
ಇಂದ್ರಾಣ ಈ ವಿಶೇಷ ದಿನ, ನಿಂಗಳ ಜೀವನಲ್ಲಿ ಹೊಸತ್ತೊಂದರ ಆರಂಭ ಮಾಡ್ಳೆ ಅವಕಾಶ ಆಗಲಿ.
ಗೆಣವತಿ ದೇವರು ನಿಂಗೊಗೆ ಅನುಗ್ರಹ ಕೊಡ್ಳಿ ಹೇಳ್ತದು ನಮ್ಮ ಮನದಾಳದ ಹಾರಯಿಕೆ.

ಬೈಲಿನ ಎಲ್ಲೋರಿಂಗೂ ಗೆಣವತಿ ಚೌತಿಯ ಒಪ್ಪಂಗೊ.

ಸೂ: ಇಂದು ಚಂದ್ರನ ನೋಡಿದೋರಿಂಗೆ ಅಪವಾದ ಬತ್ತಾಡ. ಪರೀಕ್ಷೆ ಮಾಡಿ ನೋಡಿಕ್ಕೆಡಿ, ಆತೋ? :-)

~
ಗುರಿಕ್ಕಾರ°
ಬೈಲಿನ ಪರವಾಗಿ

ಗಣೇಶ ಚತುರ್ಥಿಯ ಶುಭಾಶಯಂಗೊ..., 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°

  ಗುರಿಕ್ಕಾರಿಂಗೂ ಬೈಲಿನ ಹತ್ತು ಸಮಸ್ತರಿಂಗೂ ಶ್ರೀ ಗಣೇಶ ಶುಭವನ್ನೀಯಲಿ ಹೇಳಿ ಇತ್ಲಾಗಿಂದಲೂ ಬೇಡಿಗೊಂಡತ್ತು.

  [Reply]

  VN:F [1.9.22_1171]
  Rating: +1 (from 1 vote)
 2. ಚುಬ್ಬಣ್ಣ
  ಚುಬ್ಬಣ್ಣ

  |ಓ೦ ಗಣಪತಿಯೇ ನಮೋ ನಮ:|

  [Reply]

  VN:F [1.9.22_1171]
  Rating: 0 (from 0 votes)
 3. ಬೋಸ ಬಾವ
  ಬೋಸ ಬಾವ

  ಹೋ…! :)
  ಇ೦ದು ಚೌತಿಗೆ- ಗೆಣಪ್ಪಣ್ಣನ ಲೆಕ್ಕಲ್ಲಿ ಬಗೆ ಬಗೆಯ ತಿ೦ಡಿ ಮಾಡ್ತವಡ ಶ್ರೀ ಅಕ್ಕನಲ್ಲಿ, ಪೆ೦ಗಣ್ಣ ಹೇಳಿದ.. 😛
  ಆನು ಅಲ್ಲಿಗೆ ಹೆರಟ್ಟೆ.. 😉

  ಮತ್ತೆ ಆನು ಚ೦ದ್ರನ ನೋಡ್ತಿಲ್ಲೆಪ್ಪಾ.. ತಲೆ ತಗ್ಗುಸೆ೦ಡೇ ಹೋವುತ್ತೆ ಅಕ್ಕನಲ್ಲಿಗೆ ಆತಾ.. 😉

  [Reply]

  VN:F [1.9.22_1171]
  Rating: +1 (from 1 vote)
 4. ಶ್ರೀಅಕ್ಕ°

  ಹರೇರಾಮ ಗುರಿಕ್ಕಾರ್ರೇ!!!…

  ಒಂದು ಅಬ್ಬೆಯ ಇಚ್ಚಾಶಕ್ತಿಲಿ ರೂಪುಗೊಂಡ ಗೆಣಪತಿ ಚಾಮಿಯ ಆಶೀರ್ವಾದ ಬೈಲಿನ ಎಲ್ಲೋರ ಮೇಲೆ ಇರಲಿ..
  ನಿಂಗೋ ಹೇಳಿದ ಹಾಂಗೆ ಹೊಸತ್ತರ ಶ್ರೀಗಣೇಶ ಆಗಲಿ ಎಲ್ಲೋರಿಂಗೂ….
  ಮಾಡುವ ಎಲ್ಲಾ ಕೆಲಸಲ್ಲಿಯೂ ಯಶಸ್ಸು ಸಿಕ್ಕಲಿ…
  ಗೆಣಪ್ಪಣ್ಣನ ಅಲಂಕಾರ ಮಾಡಿ ಕಣ್ಣಿಂಗೂ, ಮಂಗಳಾರತಿ ನೋಡಿ ಮನಸ್ಸೂ, ನೇವೇದ್ಯವ ಉಂಡು ಹೊಟ್ಟೆಯೂ, ತುಂಬಿ ಅವನ ಅನುಗ್ರಹ ಆವರಣ ಆಗಿ ಎಲ್ಲೋರ ರಕ್ಷಿಸಲಿ..

  ಚೆಂದದ ಗೆಣಪ್ಪಣ್ಣನ ಪಟ ಬೈಲಿಲಿ ಕೊಟ್ಟದಕ್ಕೂ ಧನ್ಯವಾದಂಗೋ.

  [Reply]

  VN:F [1.9.22_1171]
  Rating: 0 (from 0 votes)
 5. ಶೇಡಿಗುಮ್ಮೆ ಪುಳ್ಳಿ
  ಪ್ರಸಾದ್

  ಇಂದು ಗಣೇಶ ಚತುರ್ಥಿ
  ಗೌಜಿ ಹೆಚ್ಚಿದ್ದು ಈಸರ್ತಿ
  ಕಷ್ಟಗಳ ಕಳೆಯಲಿ ವಿನಾಯಕ
  ಗಣಂಗೊಕ್ಕೆಲ್ಲಾ ನಾಯಕ
  ವಿಘ್ನ ನಿವಾರಕ ಗೆಣಪ್ಪಣ್ಣ
  ಒಂದೊಪ್ಪ ಎನ್ನದೂ ಇದ್ದು ಒಪ್ಪಣ್ಣ…………….

  [Reply]

  VA:F [1.9.22_1171]
  Rating: 0 (from 0 votes)
 6. Sumana Bhat Sankahithlu

  ಧನ್ಯವಾದಂಗೊ, ಎಲ್ಲೊರಿಂಗೂ ಚೌತಿ ಯ ಹಾರ್ದಿಕ ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಗಣೇಶ ಮಾವ°ವಿಜಯತ್ತೆಪುತ್ತೂರಿನ ಪುಟ್ಟಕ್ಕಸುಭಗದೊಡ್ಮನೆ ಭಾವವೆಂಕಟ್ ಕೋಟೂರುವಾಣಿ ಚಿಕ್ಕಮ್ಮಬೋಸ ಬಾವನೆಗೆಗಾರ°ದೀಪಿಕಾಪ್ರಕಾಶಪ್ಪಚ್ಚಿಮಾಷ್ಟ್ರುಮಾವ°ದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿವಿದ್ವಾನಣ್ಣಅನು ಉಡುಪುಮೂಲೆಪುತ್ತೂರುಬಾವಒಪ್ಪಕ್ಕವೇಣಿಯಕ್ಕ°ವಸಂತರಾಜ್ ಹಳೆಮನೆಸಂಪಾದಕ°ಶುದ್ದಿಕ್ಕಾರ°ಚುಬ್ಬಣ್ಣಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ