01/01/2012: ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವ

December 27, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

01/01/2012 ನೇ  ಆದಿತ್ಯವಾರ ಸಂಜೆ ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವ ನೆಡೆತ್ತು.
ಬಂಧು ಮಿತ್ರರೊಡಗೂಡಿ ಎಲ್ಲೋರು ಬಂದು ಪಾಲ್ಗೊಳ್ಳೆಕು ಹೇಳಿ ಕಳಕಳಿಯ ವಿನಂತಿ ವ್ಯವಸ್ಥಾಪಕರ ಪರವಾಗಿ.

ಆಮಂತ್ರಣ ಪತ್ರಿಕೆ, ಇದಕ್ಕೆ ಅಂಟುಸಿದ್ದು

01/01/2012: ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಓ,ಅಡಕ್ಕೆಯ ಸಾಬೂನಿಲಿಯೂ ಉಪಯೋಗ ಮಾಡುಲೆಡಿತ್ತು ಹೇಳಿ ತೋರುಸಿಕೊಟ್ಟ ಹಿರಿಯರಿ೦ಗೆ ಸನ್ಮಾನವೂ ಇದ್ದು.
  ಕಾರ್ಯಕ್ರಮ ಚೆ೦ದಕೆ ನೆಡೆಯಲಿ ಹೇಳಿ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಬೊಳುಂಬುಮಾವನ ನಾಟಕ ಇಪ್ಪದು ಈ ಕಾರ್ಯಕ್ರಮಲ್ಲಿಯೆಯೋ, ಹಾಂಗಾರೆ ನಾವುದೇ ಅಲ್ಲಿಕ್ಕು .
  ಇದಾ ಅಕೇರಿಯಾಣ ಕಾರ್ಯಕ್ರಮ ಬಾರೀ ಲಾಯಿಕ ಇಕ್ಕು ಎಲ್ಲೋರು ಪುರುಸೋತ್ತು ಮಾಡಿಗೊಂಡು ಬನ್ನಿ ಆತೋ , ಒಬ್ಬಂಗೇ ಅಷ್ಟು ಒಳ್ಳೆದಾವುತ್ತಿಲ್ಲೆ ಹೇಳ್ತಾನ್ನೆ ಬೋಚ ಭಾವ…..!

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಎನ್ನ ನಾಟಕ ಅಲ್ಲ ಪುಳ್ಳೀ, ಎಂಗಳ ನಾಟಕ. ಎಲ್ಲೋರು ಒಂದು ಗಳಿಗೆ ಬತ್ತಿಕ್ಕಿ. ಅಕೇರಿಯಾಣ ಕಾರ್ಯಕ್ರಮಕ್ಕೆ ಮಾಂತ್ರ ಬಪ್ಪದಾದರೆ, ಮದಲೇ ಹೇಳೆಕದ. ವಿಶೇಷ ಸ್ವಾಗತ ಮಾಡೆಕಾಗಿ ಬತ್ತು.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ನಾಟಕ ಮಾವಂದಾದರೂ ಅಲ್ಲ ಮಾವನ ಬಳಗದ್ದಾದರುದೇ ನವಗೆ ಎಲ್ಲಾ ಒಂದೇ ಮಾವ ಅದರಲ್ಲಿದ್ದರೆ ನವಗೆ ಅದು ಮಾವನ ನಾಟಕ , ಇದಾ ನಿಂಗೊ ಈಗಳೇ ಒಂದುಗಳಿಗಗೆ ಬತ್ತಿಕ್ಕಿ ಹೇಳಿ ಹೇಳಿಕೆ ಹೇಳಿರೆ ಎಂಗಳ ಕಾರ್ಯಕ್ರಮ ಯಾವಾಗ…?(ಅಕೇರಿಯಾಣ ಕಾರ್ಯಕ್ರಮ) ಒಂದು ಗಳಿಗೆ ಹೇಳಿರೆ ಇಪ್ಪತ್ತ ನಾಲ್ಕು ನಿಮಿಶ ಹೇಳಿ ಇಲ್ಲಿ ಯಾರೋ ಹೇಳಿದವು (ನಾವು ಕೇಳಿದ್ದಕ್ಕೆ) ನಮ್ಮ ಕಾರ್ಯಕ್ರಮಕ್ಕೆ ಅಷ್ಟು ಹೊತ್ತು ಸಾಕಾಗನ್ನೇ……………….?ಮತ್ತೆ ನಾಟಕನೋಡುದು ಯಾವಾಗ ? ಅಲ್ಲ ನಾಟಕ ನೋಡೀರೆ ಸಾಕು ಹೇಳಿಯೋ ಹೀಂಗೆ ಮಾಡುಲಾಗ ಆತೋ ಬಂದದಕ್ಕೆ ಅಸಲಾಯೆಕ್ಕನ್ನೇ…..?

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಶುಭಾಶಯಗಳು

  [Reply]

  VA:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ಬೊಳುಂಬು ಮಾವನ ನಾಟಕವೂ ಇದ್ದು… ಅಲ್ಲಿ ಇರಲೇಬೇಕು ಹೇಳಿ ಇದ್ದು…

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ನಾಟಕ ಎಲ್ಲರೂ ನೋಡಲೇಬೇಕಾದ್ದದು… ಅದೆಷ್ಟೋ ಮನೆಗಳಲ್ಲಿ ಇಂದು ನಡೆತ್ತಾ ಇಪ್ಪ ಘಟನೆಯನ್ನೇ ನಾಟಕ ರೂಪಲ್ಲಿ ತೋರುಸಿದ್ದವು… ಬೈಲಿನವಕ್ಕೆಲ್ಲ ಇದರ ನೋಡುಲೆ ಅವಕಾಶ ಅಪ್ಪ ಹಾಂಗೆ ಮಾಡುಲೆ ಎಡಿಗೋ ಏನೋ…

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಶುಭಾಶಯ೦ಗೊ

  [Reply]

  VA:F [1.9.22_1171]
  Rating: 0 (from 0 votes)
 6. ಲಕ್ಷ್ಮಿ ಭಟ್ಟ

  ಬನ್ನಿ..ನೋಡಿ..ಆನ೦ದಿಸಿ….

  [Reply]

  VA:F [1.9.22_1171]
  Rating: 0 (from 0 votes)
 7. ಲಕ್ಷ್ಮಿ ಭಟ್ಟ

  ನಿನ್ನೆಯ ವಾರ್ಷಿಕೋತ್ಸವ ರಾಶಿ ಚೊಲೊ ಆತು…
  ಬರದೆ ಇದ್ದವು ದುರದೃಷ್ಟವ೦ತರು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಬೋಸ ಬಾವಬೊಳುಂಬು ಮಾವ°ಅಜ್ಜಕಾನ ಭಾವಶೀಲಾಲಕ್ಷ್ಮೀ ಕಾಸರಗೋಡುಪವನಜಮಾವವೆಂಕಟ್ ಕೋಟೂರುಕಜೆವಸಂತ°ಸಂಪಾದಕ°ಒಪ್ಪಕ್ಕಶುದ್ದಿಕ್ಕಾರ°ಶ್ಯಾಮಣ್ಣಡೈಮಂಡು ಭಾವಮಾಷ್ಟ್ರುಮಾವ°ಪುಣಚ ಡಾಕ್ಟ್ರುಹಳೆಮನೆ ಅಣ್ಣಶ್ರೀಅಕ್ಕ°vreddhiಸುವರ್ಣಿನೀ ಕೊಣಲೆತೆಕ್ಕುಂಜ ಕುಮಾರ ಮಾವ°ನೀರ್ಕಜೆ ಮಹೇಶಎರುಂಬು ಅಪ್ಪಚ್ಚಿಅಕ್ಷರದಣ್ಣಚೆನ್ನಬೆಟ್ಟಣ್ಣಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ