ಉದ್ಯಮ ಶುರು ಮಾಡುವವಕ್ಕೆ ಸಲಹೆಯ ಅವಕಾಶ

December 24, 2012 ರ 11:52 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೂಕ್ಷ್ಮ, ಸಣ್ಣ, ಮಧ್ಯಮ ವಿಭಾಗದ ಉದ್ದಿಮೆ (MSME) ಪ್ರಾರಂಭ ಮಾಡುವವಕ್ಕೆ ರಿಸ್ಕ್ ಹೆಚ್ಚು.ಧೈರ್ಯಲ್ಲಿ ಮುಂದುವರಿವಲೆ ಸಲಹೆಯ ಅಗತ್ಯ ಇರ್ತು.ಆದರೆ, ಸಲಹೆಯ ದರ ದುಬಾರಿ ಇಪ್ಪ ಕಾರಣ ಅದರ ಪಡಕ್ಕೊಂಬ ಅವಕಾಶ ಇಲ್ಲೆ ಹೇಳಿ ತಿಳ್ಕೊಂಡಿರ್ತವು.

ಈಗ ಆ ರೀತಿ ಸಲಹೆ ಪಡವಲೆ ಕನ್ಸಲ್ಟೆನ್ಸಿ ಡೆವಲಪ್ಮೆಂಟ್ ಸೆಂಟರ್ ಸಹಾಯ ಹಸ್ತ ನೀಡುತ್ತು. ಈ ವರ್ಷ ಇದರ ಪಡಕ್ಕೊಂಬಲೆ ಅಪೇಕ್ಷೆ ಹಾಕುಲೆ ಕಡೆ ದಿನ ಡಿಸೆಂಬರ್ 31.

ಹೆಚ್ಚಿಗೆ ವಿವರಕ್ಕೆ ಜಾಲತಾಣ ನೋಡಿ : http://www.cdc.org.in/UserFiles/File/Notifications/Proposals/FACS-MSME.pdf

ಉದ್ದಿಮಗೊಕ್ಕುದೆ ಹಲವಾರು ದಿಕ್ಕಿಂದ ಸಹಾಯ ಸಿಕ್ಕುತ್ತು.

ಉದಾಹರಣಗೆ, ಖಾದಿ ಮತ್ತೆ ಗ್ರಾಮೋದ್ಯೋಗ ಸಂಸ್ಥೆ http://202.56.247.148/sfurti/

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಶುದ್ದಿಕ್ಕಾರ°ದೊಡ್ಡಮಾವ°ಅಕ್ಷರ°ವೇಣಿಯಕ್ಕ°ಚೆನ್ನೈ ಬಾವ°ವೇಣೂರಣ್ಣಗಣೇಶ ಮಾವ°ಕಜೆವಸಂತ°ಕೊಳಚ್ಚಿಪ್ಪು ಬಾವಶಾ...ರೀಬೊಳುಂಬು ಮಾವ°ಪುಟ್ಟಬಾವ°ವಿನಯ ಶಂಕರ, ಚೆಕ್ಕೆಮನೆಸುವರ್ಣಿನೀ ಕೊಣಲೆಡೈಮಂಡು ಭಾವಎರುಂಬು ಅಪ್ಪಚ್ಚಿದೇವಸ್ಯ ಮಾಣಿಸುಭಗಪುತ್ತೂರಿನ ಪುಟ್ಟಕ್ಕಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣಪವನಜಮಾವಅನು ಉಡುಪುಮೂಲೆಸಂಪಾದಕ°ಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ