ಶ್ರೀ ಭಾರತಿ ಕಾಲೇಜು : ಕಟ್ಟೋಣ ವಿಸ್ತರಣೆಯ ಶಂಕುಸ್ಥಾಪನೆ

ಬೈಲಿಂಗೆ ಒಂದು ಕುಶಿಯ ಶುದ್ದಿ.
ಗುರುಗಳ ಆಶೀರ್ವಾದಂದ, ಊರವರ ಪರಿಶ್ರಮಂದ, ದಾನಿಗಳ ಸಹಕಾರಂದ ಭಾರತೀ ಕಾಲೇಜು ಮತ್ತೆ ಬೆಳಗುತ್ತಾ ಇದ್ದು!
ಕಟ್ಟೋಣ ವಿಸ್ತರಣೆಯ ಶಂಕುಸ್ಥಾಪನೆ ಕಾರ್ಯಕ್ರಮ ನೆಡೆತ್ತದೇ ಅದಕ್ಕೆ ಸಾಕ್ಷಿ.

ವೈ . ವಿ ಮಾವ ಹೇಳಿಕೆ ಕಾಗತ ಕೊಟ್ಟು ಕಳುಗಿದ್ದವು.
ಎಲ್ಲೋರು ಬಂದು ಸೇರೇಕು ಹೇಳ್ತದು ಸಂಘಟಕರ ಅಪೇಕ್ಷೆ.

ಶುದ್ದಿಕ್ಕಾರ°

   

You may also like...

9 Responses

 1. ಶೇಡಿಗುಮ್ಮೆ ಪುಳ್ಳಿ says:

  ಶುಭಾಶಯಂಗೊ….

 2. ಚೆನ್ನೈ ಭಾವ says:

  ಶುಭಾಶಯಗಳು. ಯಶಸ್ವಿಯಾಗಲೆಂದು ಶುಭ ಹಾರೈಕೆ ಮತ್ತು ಪ್ರಾರ್ಥನೆ

 3. jayashree.neeramoole says:

  ಜ್ಹಾನ ದೀಪ ಬೆಳಗಲಿ… ಶುಭಾಶಯಂಗೊ….

 4. ಬೊಳುಂಬು ಮಾವ says:

  ಎಲ್ಲ ಕಾರ್ಯಕ್ರಮಂಗಳೂ ಚೆಂದಕೆ ನೆಡೆಯಲಿ ಹೇಳುವ ಶುಭ ಹಾರೈಕೆಗೊ.

 5. ವಿದ್ಯಾ ರವಿಶಂಕರ್ says:

  ಶುಭಾಶಯಂಗೊ.

 6. Harish Kevala says:

  ಶುಭಾಶಯಂಗೊ

 7. ಮರುವಳ ನಾರಾಯಣ ಭಟ್ಫ್ಟ says:

  ಹರೇ ರಾಮ

  ವೈ ವಿ ಮಾವನ ಉಸ್ತುವಾರಿಲಿ ಭಾರತೀ ಕಾಲೇಜಿನ ಕೀತಿ೯ ಜಗದಗಲ ವ್ಯಾಪಿಸಲಿ.

 8. ತೆಕ್ಕುಂಜ ಕುಮಾರ ಮಾವ° says:

  ಅಭಿನಂದನೆಗೊ.
  ಜ್ಞಾನದೇಗುಲ ಭವ್ಯವಾಗಿ ಬೆಳಗಲಿ

 9. ಲಕ್ಷ್ಮಿ ಭಟ್ಟ says:

  ಹರೇ ರಾಮ..
  ಭಾರತೀ ಕಾಲೇಜಿನ ಕೀರ್ತಿ ಉನ್ನತಕ್ಕೇರಿ ಜಗದಾದ್ಯ೦ತ ವಿಜಯ ಪತಾಕೆ ಹಾರಿಸಲಿ…..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *