ಸುಭಾಷಿತ ೧೫

ಶ್ವಃ ಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ನಿಕಮ್|

ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್||

 

ಅನ್ವಯ:

 

ಶ್ವಃ ಕಾರ್ಯಮ್ ಅದ್ಯ(ಏವ) ಕುರ್ವೀತ।

ಅಪರಾಹ್ನಿಕಂ ಚ(ಕಾರ್ಯಂ) ಪೂರ್ವಾಹ್ಣೇ (ಕುರ್ವೀತ)।

ಅಸ್ಯ(ಕಾರ್ಯಂ) ಕೃತಂ ವಾ ನ ಕೃತಂ (ವಾ ಇತಿ) ಮೃತ್ಯುಃ ನ ಪ್ರತೀಕ್ಷತೇ।

 

ನಾಳೆ ಮಾಡೆಕ್ಕಾದ ಕೆಲಸವ ಇಂದೇ ಮಾಡೆಕ್ಕು

ಹೊತ್ತೋಪ್ಪಗ ಮಾಡೆಕ್ಕಾದ್ದರ ಉದಿಯಪ್ಪಗಳೇ ಮಾಡೆಕ್ಕು.

 

ಮೃತ್ಯು ಬಂದು ಎಳವಗ ನಮ್ಮ ಕೆಲಸ ಆಯಿದೋ ಇಲ್ಲೆಯೋ ನೋಡ್ತಿಲ್ಲೆ

ನಮ್ಮ ಕೆಲಸ ಮುಗಿವ ವರೆಗೆ ಕಾಯ್ತೂ ಇಲ್ಲೆ

 

 

 

ಪುಣಚ ಡಾಕ್ಟ್ರು

   

You may also like...

1 Response

  1. ಅದೇ ಬಾವ…. , ನಾಳಂಗಂಗೆ ಎರಡು ಹೋಳಿಗೆ ತೆಗದು ಮಡುಗಿದ್ದರ ಈಗಲೇ ಕೊಂಡ ಹೇದರೆ ಒಪ್ಪುತ್ತವಿಲ್ಲೆ. ಎಂತ ಇಂದೇ ತಿಂದು ಸಾಯ್ತೆಯೋದು ಪರಂಚುತ್ತವು !!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *