ಸುಭಾಷಿತ – ೨೪

 

ಬಾಲ್ಯಾದೇವ ಚರೇದ್ಧರ್ಮಮನಿತ್ಯಂ ಖಲು ಜೀವಿತಮ್।

ಫಲಾನಾಮಿವ ಪಕ್ವಾನಾಂ ಶಶ್ವತ್ಪತನತೋ ಭಯಮ್।।

 

ಪದವಿಭಾಗ:

ಬಾಲ್ಯಾತ್ ಏವ ಚರೇತ್ ಧರ್ಮಮ್ ಅನಿತ್ಯಂ ಖಲು ಜೀವಿತಮ್।

ಫಲಾನಾಮ್ ಇವ ಪಕ್ವಾನಾಮ್ ಶಶ್ವತ್ ಪತನತಃ ಭಯಮ್।।

 

ಅನ್ವಯ:

ಬಾಲ್ಯಾತ್ ಏವ ಧರ್ಮಮ್ ಆಚರೇತ್। (ಯತಃ) ಜೀವಿತಮ್ ಅನಿತ್ಯಂ ಖಲು!

ಪಕ್ವಾನಾಂ ಫಲಾನಾಂ ಇವ ಜೀವಿತಸ್ಯ ಪತನತಃ ಭಯಂ (ಅಸ್ತಿ)

 

 

ಭಾವಾನುವಾದ

ಎನಗಿನ್ನೂ ಸಣ್ಣ ಪ್ರಾಯ ಈ ಪೂಜೆ ಪುರಸ್ಕಾರ ದಾನಧರ್ಮಾಚರಣೆ ಎಲ್ಲಾ ಈಗ ಎಂತಕೆ? ಪ್ರಾಯ ಅಪ್ಪಗ ನೋಡಿಗೊಂಬ ಹೇಳುವ ಭಾವನೆ  ತುಂಬಾ ಜನರದ್ದು.

ಆದರೆ ಅದು ತಪ್ಪು .ಈ ಜೀವನ ಬಹಳ ನಶ್ವರ.

ಸರಿಯಾಗಿ ಹಣ್ಣಾದ ಫಲವಸ್ತು ಯಾವದೇ ಕ್ಷಣ ಕೆಳ ಬೀಳುಗು

ಅದೇ ರೀತಿ ಈ ಜೀವ ಯಾವ ಕ್ಷಣದಲ್ಲೂ ಬಿದ್ದು ಹೋಪ ಭಯ ಇದ್ದೇ ಇದ್ಧು

ಪುಣಚ ಡಾಕ್ಟ್ರು

   

You may also like...

3 Responses

  1. ಎಂತರ ಹೇಳುಸ್ಸು… ಸುಭಾಷಿತಕ್ಕೆ ಎರಡು ಮಾತಿಲ್ಲೆ. ಒಪ್ಪೊಪ್ಪ. ಡಾಕುಟ್ರುಭಾವ ಹೇಳ್ತ ಕ್ರಮವೂ ಒಪ್ಪ

  2. ಬೊಳುಂಬು ಗೋಪಾಲ says:

    ಡಾಕ್ಟ್ರು ಮಾವ ತೋರುಸಿಕೊಟ್ಟ ಒಳ್ಳೆನುಡಿ ಒಳ್ಳೆದಿತ್ತು. ಅದಪ್ಪದು ಹೇಳಿ ಕಂಡತ್ತು.

  3. S.K.Gopalakrishna Bhat says:

    ಸದಾ ಸತ್ಯ ವಾಕ್ಯ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *