ಕುಂಬ್ಳೆ ಆಕಾಶವಾಣಿ ಹಬ್ಬದ ಪಟಂಗೊ

ಕುಂಬ್ಳೆ:
ಕಣಿಯಾರ ಪೇಟೆಯ “ಸಿಟಿ ಹಾಲ್”ಲಿ ನೆಡದ “ಮಂಗಳೂರು ಆಕಾಶವಾಣಿ ಹಬ್ಬ” ತುಂಬಾ ಚೆಂದಲ್ಲ ಕಳುದಿತ್ತು.
ಬೇರೆಬೇರೆ ಊರಿಲಿ ಆಕಾಶವಾಣಿಯ ಕಾರ್ಯಕ್ರಮವ ಪರಿಚಯಿಸುವ ಉದ್ದೇಶಲ್ಲಿ ಈ ಕರ್ಯಕ್ರಮ ಆಯೋಜನೆ ಮಾಡಿತ್ತು.
ಕುಂಬ್ಳೆಯ ಕಾರ್ಯಕ್ರಮದ ಕೆಲವು ಪಟಂಗೊ ಇಲ್ಲಿದ್ದು.

~

ಯೇನಂಕೂಡ್ಳಣ್ಣ

ಯೇನಂಕೂಡ್ಳು ಅಣ್ಣ

   

You may also like...

2 Responses

  1. ಚೆನ್ನೈ ಭಾವ° says:

    ಚೆನ್ನಾಗಿದ್ದು. ಅಭಿನಂದನೆಗಳು

  2. ರಘು ಮುಳಿಯ says:

    ಧನ್ಯವಾದ ಏನ೦ಕೋಡ್ಳಣ್ಣಾ.
    ಕು೦ಬ್ಳೆ ಸು೦ದರರಾಯರು,ನಾ.ಮೊಗಸಾಲೆ,ಕಾಸರಗೋಡು ಚಿನ್ನಾ..ಹೀ೦ಗೆ ಸುಮಾರು ಗಣ್ಯರ ಪಟಲ್ಲಿ ಕಾಣ್ತಾ ಇದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *