ಕೆಲವು ಪಟ೦ಗ..

February 19, 2011 ರ 11:19 pmಗೆ ನಮ್ಮ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ ಬೈಲಿನವಕ್ಕೆ.

ಕಿರಿಕೆಟ್ಟು ಆಟ ನೋಡಿ ತಲೆಕೆಟ್ಟು ಹೋದರೆ ಬೇಜಾರ ಮಾಡೆಡಿ. ಎಡಕ್ಕಿಲಿ ಬ೦ದು ಕೆಲಾವು ಪಟ೦ಗಳ

ನೋಡಿ, ಒಪ್ಪ ಕ೦ಡ್ರೆ ಒಪ್ಪ ಕೊಡಿ.

ಕೆಲವು ಪಟ೦ಗ.., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

 1. ಬೋಸ ಬಾವ
  ಬೋಸ...

  ಆ ಮರದ ಕೊಡಿಲಿ ಹತ್ತಿ ಕೂದ್ದಾರಪ್ಪಾ??? 😀
  argentumaaniYo?? ಏ??? 😉

  [Reply]

  ಕೆದೂರು ಡಾಕ್ಟ್ರುಬಾವ°

  ಕೆದೂರುಡಾಕ್ಟ್ರು Reply:

  ಅರ್ಗೆ೦ಟುಮಾಣಿಯ ಆರೋ ಬೆತ್ತ ಹಿಡುದು ಓಡುಸಿಯೋ೦ಡು ಬಪ್ಪಗ ಅವ° ತಪ್ಪ್ಸುಲೆ ಮರ ಹತ್ತಿದ°. ಈಗ ಇಳಿವಲೆ ಅರಡಿಯದ್ದೆ ಅಲ್ಲಿಯೇ ಕೂಯಿದ..

  [Reply]

  ಅರ್ಗೆ೦ಟು ಮಾಣಿ

  argentumaani Reply:

  ಆರು ಡಾಕ್ಟರು ಮಾವನಾ ಹೇಳಿದ್ದು ಆ ನಿಗೂಢ ವಿಷಯವ? ಆನು ಬೈಲಿನ್ಗೆ ಹಾರಿ ಆಯ್ದು!

  [Reply]

  ಕೆದೂರು ಡಾಕ್ಟ್ರುಬಾವ°

  ಕೆದೂರುಡಾಕ್ಟ್ರು Reply:

  ಹಾರಿದ್ದೋ, ಉದುರಿದ್ದೋ?(ಗಾಳಿ ಬೀಸಿಯಪ್ಪಗ)

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಡಾಗುಟ್ರೆ, ನಿಂಗಳ ‘ಕೆಲವು ಪಟಂಗ’ ಲಾಯ್ಕ ಬಯಿಂದು!!

  [ಮೂರನೆಯ ಬಾಳೆ ಎಲೆಯ ಎದುರು ಕೂದವು ಆರು ಗೊ೦ತಿಕ್ಕ?]

  ಎರಡೂ ಹೊಡೆಲಿ ಬಾಳೆ ಮಡಿಗಿದಲ್ಲಿ ನಿಂಗೊ ಹೀಂಗೆ ಕೇಳಿದರೆ ಎಂತ ಹೇಳುದು? ಆರ ಹೇಳುದು?
  ಯೇವ ಹೊಡೆಂದ ಮೂರನೇ ಬಾಳೆ?

  ಊಟ ಮಾಡ್ತಲ್ಲಿ ತೆಗದ ಪಟ ಕಂಡಪ್ಪಗ ನಮ್ಮ ಬೈಲಿನ ಬಟ್ಟಮಾವ° ಅಲ್ಲಿ ಹೋಗಿತ್ತಿದ್ದವೋ ಹೇಳಿ ಆತು ಒಂದರಿ!!!!! 😉

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ದೀಪಿಕಾಮಾಷ್ಟ್ರುಮಾವ°ಸುವರ್ಣಿನೀ ಕೊಣಲೆಶ್ರೀಅಕ್ಕ°ನೀರ್ಕಜೆ ಮಹೇಶಅಡ್ಕತ್ತಿಮಾರುಮಾವ°ನೆಗೆಗಾರ°ಪುಟ್ಟಬಾವ°ಪ್ರಕಾಶಪ್ಪಚ್ಚಿಮಾಲಕ್ಕ°ವೇಣೂರಣ್ಣಬಟ್ಟಮಾವ°ಅನು ಉಡುಪುಮೂಲೆಶ್ಯಾಮಣ್ಣಚೂರಿಬೈಲು ದೀಪಕ್ಕಪಟಿಕಲ್ಲಪ್ಪಚ್ಚಿಜಯಗೌರಿ ಅಕ್ಕ°ಶೀಲಾಲಕ್ಷ್ಮೀ ಕಾಸರಗೋಡುಶರ್ಮಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಚೆನ್ನಬೆಟ್ಟಣ್ಣಡೈಮಂಡು ಭಾವವೆಂಕಟ್ ಕೋಟೂರುಕಾವಿನಮೂಲೆ ಮಾಣಿಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ