ಅನಂತನ ಮದುವೆ

April 17, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಮಾರು ಹದಿನೈದು ವರ್ಷ ಮದಲು ಎಂಗಳ ಸೋದರಳಿಯನ ಮದುವೆ ದಿನ ಬರದ ಪದ್ಯ. ಅಂಬಗಂಬಗ ನೆಂಪಾವ್ತು. ಇದರ ನಿಂಗಳೊಟ್ಟಿಂಗೆ ಹಂಚಿಗೊಂಡ್ರೆ ಹೇಂಗೆ –

 ಅನಂತನ ಮದುವೆ

ಕಳುದತ್ತು ಅನಂತನ ಮದುವೆ

ಎಂಗಳ ಸೋದರ ಅಳಿಯನ ಮದುವೆ

ಅಡ್ಯನಡ್ಕದ ಕೃಷ್ಣ ಭಾವನ

ಹೆರಿಮಗ ಅನಂತನ ಮದುವೆ ||

 

ಎಂಗಳ ಒಲವಿನ ತಂಗೆ ವಿಶಾಲನ

ಹೆರಿಮಗ ಅನಂತನ ಮದುವೆ

ಕಂಙಣ್ಣಾರಿನ ನಾರಾಯಣ ಭಾವನ

ಮಗಳನುರಾಧನ ಒಟ್ಟಿಂಗೆ ||

 

ಎಂಥಾ ಸಂಭ್ರಮ ಎಂಥಾ ಗೌಜಿ

ಮದುವೆಯ ಮಂಟಪ ಹೊಡಿ ಹಾರಿದ್ದು

ದೂರದ ಊರಿಂದ ಬಂದವು ನೆಂಟ್ರುಗೊ

ಕಲ್ಯಾಣ ಮಂಟಪ ತುಂಬಿದ್ದು ||

 

ಹೋಳಿಗೆ ಸೀವು ತಾಳು ಮೇಲಾರ

ಎಲ್ಲವು ಬಹುರುಚಿ ಆಗಿತ್ತು

ವೀಡಿಯೋ ಫೋಟೋ ಎಲ್ಲ ತೆಗದ್ದು

ಗೌಜಿಲಿ ಮದುವೆ ಕಳುದತ್ತು ||

 

ಆರೋಗ್ಯ ಸಂಪತ್ತು ಶಾಂತಿ ನೆಮ್ಮದಿ

ಸಿಕ್ಕಲಿ ಅವಕ್ಕೆ ಎಂದಿಂಗೂ

ಅಂಬಗಂಬಗ ಮದುವೆಯ ನೆಂಪು

ಒಳಿಯಲಿ ಅವಕ್ಕೆ ಮುಂದಂಗೂ ||

 

**

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅರ್ತಿಕಜೆ ಅಣ್ಣನ ಪದ್ಯ ಲಾಯಕ್ಕಿದ್ದು. ಇನ್ನುದೆ ನಿಂಗಳ ಲೇಖನಂಗೊ ,ಪದ್ಯಂಗೊ ಬೈಲಿಂಗೆ ಬತ್ತಾ ಇರಲಿ.ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ನಮಸ್ತೇ ಅಣ್ಣ, ಬಾರೀ ಲಾಯಕಕ್ಕೆ ಬಯಿ೦ದಣ್ಣ ಮದುವೆಯ ವರ್ಣನೆ!ಅ೦ಬಗ೦ಬಗ ನಿ೦ಗಳ ಬರಹ೦ಗೊ ಹೀ೦ಗೆ ನಮ್ಮ ಬೈಲಿಲ್ಲಿ ಬ೦ದೊ೦ಡೇ ಇರಲಿ ಹೇದು ಇತ್ಲಾ೦ಗಿ೦ದ ಕೋರಿಕೆ.ಧನ್ಯವಾದ೦ಗೊ.ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 3. ಕೆ.ನರಸಿಂಹ ಭಟ್ ಏತಡ್ಕ

  ಪದ್ಯ ಹಳತ್ತಾದರೂ ಭಾವನೆ ಹೊಸತ್ತು.ಒಳ್ಳೆದಾಯಿದು ಅರ್ತಿಕಜೆ ಅಣ್ಣ.

  [Reply]

  VA:F [1.9.22_1171]
  Rating: 0 (from 0 votes)
 4. gopalakrishna upadhyaya j.

  thuma ollediddu

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಡೈಮಂಡು ಭಾವಅನು ಉಡುಪುಮೂಲೆಕಜೆವಸಂತ°ಮಂಗ್ಳೂರ ಮಾಣಿಅಕ್ಷರದಣ್ಣಪುಟ್ಟಬಾವ°ಮಾಷ್ಟ್ರುಮಾವ°ಪಟಿಕಲ್ಲಪ್ಪಚ್ಚಿವೇಣಿಯಕ್ಕ°ದೊಡ್ಡಭಾವಸರ್ಪಮಲೆ ಮಾವ°ನೀರ್ಕಜೆ ಮಹೇಶಜಯಗೌರಿ ಅಕ್ಕ°ಚೆನ್ನೈ ಬಾವ°ಚೆನ್ನಬೆಟ್ಟಣ್ಣಕಳಾಯಿ ಗೀತತ್ತೆರಾಜಣ್ಣಅನಿತಾ ನರೇಶ್, ಮಂಚಿವಿಜಯತ್ತೆಚೂರಿಬೈಲು ದೀಪಕ್ಕಮಾಲಕ್ಕ°ಅನುಶ್ರೀ ಬಂಡಾಡಿಪುಣಚ ಡಾಕ್ಟ್ರುಅಕ್ಷರ°ಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ