ಆಯುರ್ವೇದ ಚಿಕಿತ್ಸಾ ಶಿಬಿರ

February 19, 2011 ರ 5:12 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಮೃತಭಾರತೀ ಗವ್ಯ ಚಿಕಿತ್ಸಾಲಯ ಗಿರಿನಗರ ಮತ್ತು ಶ್ರೀಗಿರಿನಗರ ವಲಯ ಪರಿಶತ್ತು ಸೇರಿಯೊಂಡ ಬೆಂಗಳೂರಿನ ಗಿರಿನಗರ ಶ್ರೀರಾಮಶ್ರಮಲ್ಲಿ ಆಯುರ್ವೇದ ಚಿಕಿತ್ಸಾ ಶಿಬಿರದ ಏರ್ಪಾಟು ಮಾಡಿದ್ದವು ನಾಳಂಗೆ.
ಬೈಲಿನ ಓದುತ್ತ ಡಾಗುಟ್ರಕ್ಕೋ ಹಾಂಗೆ ಅವಶ್ಯಪಟ್ಟ ಎಲ್ಲೋರು ಭಾಗವಹಿಸುಲಕ್ಕು.

ಜಾಗೆ: ಶ್ರೀರಾಮಶ್ರಮ, ಗಿರಿನಗರ ಬೆಂಗಳೂರು
ತಾರೀಕು: 20-02-2011
ಸಮೆಯ: ಬೆಳಗ್ಗೆ 9:30ರಿಂದ ಮಧ್ಯಾಹ್ನ 1:00 ಗಂಟೆವರೆಗೆ.

ವಿವರಕ್ಕೆ ಎಡಪ್ಪಾಡಿ ಭಾವ ಕಳುಸಿದ ಕರಪತ್ರವ ಇಲ್ಲಿ ನೇಲುಸಿದ್ದೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಹೇಳಿಕೆ ಸಿಕ್ಕಿತ್ತು.
  ಶಿಬಿರ ಮಂಗ್ಳೂರಿಲೂ ಮಾಡಲಿ ಹೇಳಿ ಹಾರೈಕೆ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ.

  ಹೋದವು ಅದು ಇದ್ದತ್ತು. ಇದು ಇದ್ದತ್ತಿಲ್ಲೇ. ಇದು ಇರೆಕ್ಕಾತು ಹೇಳಿ ಹೇಳದ್ದೆ ಕೂದರೆ ಸರಿ.!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಡೈಮಂಡು ಭಾವದೀಪಿಕಾಶೇಡಿಗುಮ್ಮೆ ಪುಳ್ಳಿಮುಳಿಯ ಭಾವಚುಬ್ಬಣ್ಣದೇವಸ್ಯ ಮಾಣಿಗೋಪಾಲಣ್ಣಚೂರಿಬೈಲು ದೀಪಕ್ಕವೇಣಿಯಕ್ಕ°ನೆಗೆಗಾರ°ಕೇಜಿಮಾವ°ಶೀಲಾಲಕ್ಷ್ಮೀ ಕಾಸರಗೋಡುಬಂಡಾಡಿ ಅಜ್ಜಿವಸಂತರಾಜ್ ಹಳೆಮನೆಪಟಿಕಲ್ಲಪ್ಪಚ್ಚಿಅನುಶ್ರೀ ಬಂಡಾಡಿವಿಜಯತ್ತೆದೊಡ್ಡಭಾವಮಂಗ್ಳೂರ ಮಾಣಿಹಳೆಮನೆ ಅಣ್ಣvreddhiಕಳಾಯಿ ಗೀತತ್ತೆಗಣೇಶ ಮಾವ°ಪುಣಚ ಡಾಕ್ಟ್ರುವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ