ಯಕ್ಷಗಾನದ ಪಟಂಗೊ

January 11, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯಕ್ಷಗಾನದ ಪಟಂಗೊ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ದೀಪಿಕಾ
  ದೀಪಿಕಾ

  ಭಾರಿ ಲಾಯ್ಕಿದ್ದು ಎಲ್ಲಾ ಪಟ೦ಗ..ಆ ದೊಡ್ಡ ಕಿರೀಟ ಹಾಕ್ಯೊ೦ಡು ಏಳು ಜೆನ೦ಗೊ ಒಟ್ಟಿ೦ಗೇ ಇಪ್ಪ ಪಟವ ನೋಡಿ ತು೦ಬಾ ಖುಶಿ ಆತು..ಎಲ್ಲವೂ ಒ೦ದರಿ೦ದೊ೦ದು ಚೆ೦ದ ಇದ್ದು..

  [Reply]

  ಚೆನ್ನಬೆಟ್ಟಣ್ಣ

  ಚೆನ್ನಬೆಟ್ಟಣ್ಣ Reply:

  ಧನ್ಯವಾದಂಗೊ ದೀಪಿಕಾ

  [Reply]

  VN:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಸುಮಾರು ದಿನ ತೆರೆ ಕುಣಿತ ಆಗಿ ಚೆನ್ನಬೆಟ್ಟು ಬೈಲಿಂಗೆ ಪ್ರವೇಶ ಆದ° ಅದಾ!!!

  ಮಾಣಿ ಬಪ್ಪಗ ಲಾಯ್ಕ ಲಾಯ್ಕ ಪಟಂಗಳನ್ನೇ ತೆಕ್ಕೊಂಡು ಬತ್ತ°.
  ವೇಷದ ಹೆಸರು-ಪಾತ್ರಧಾರಿಯ ಹೆಸರು ಬರದು ಪರಿಚಯ ಅಪ್ಪ ಹಾಂಗೆ ಮಾಡಿದ್ದದು ಒಳ್ಳೆದಾತು. :-)

  ಬತ್ತಾ ಇರಲಿ ಇನ್ನುದೇ ಪಟಂಗ…

  [Reply]

  ಚೆನ್ನಬೆಟ್ಟಣ್ಣ

  ಚೆನ್ನಬೆಟ್ಟಣ್ಣ Reply:

  ಸುಮಾರು ದಿನ ತೆರೆ ಕುಣಿತ ಮಾಡ್ತಿಲ್ಲೆ ಇನ್ನು ಶ್ರೀ ಅಕ್ಕ. ಚುರ್ಕಿಲಿ ತೆಕ್ಕೊಂಡು ಬತ್ತಾ ಇರ್ತೆ.
  ಆದರೆ ಲಾಯ್ಕದ ಆಟ ಸಿಕ್ಕೆಕ್ಕಾರೆ ಈಗ ರಜ್ಜ ಕಷ್ಟ ಆಯ್ದು ಮಾತ್ರ.
  ಪ್ರೋತ್ಸಾಹಕ್ಕೆ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 3. ಲ.ನಾ.ಭಟ್ಟ

  ಭಾರೀ ಲಾಯ್ಕದು ಪಟಂಗ ಉಲ್ಲಾಸಣ್ಣ.. ಒಂದರಿಂದ ಒಂದು ರೈಸಿದ್ದು….

  [Reply]

  VA:F [1.9.22_1171]
  Rating: 0 (from 0 votes)
 4. ಸುಬ್ರಹ್ಮಣ್ಯ ಪ್ರಸಾದ್

  ಎಲ್ಲ ಫೊಟ ಗಳೂ ನೋಡಿ ಖುಶಿ ಅತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಜಯಶ್ರೀ ನೀರಮೂಲೆಕಜೆವಸಂತ°ಪುತ್ತೂರುಬಾವಯೇನಂಕೂಡ್ಳು ಅಣ್ಣದೊಡ್ಡಮಾವ°ಅಕ್ಷರ°ಪ್ರಕಾಶಪ್ಪಚ್ಚಿಮಂಗ್ಳೂರ ಮಾಣಿಪುಣಚ ಡಾಕ್ಟ್ರುಜಯಗೌರಿ ಅಕ್ಕ°ಪುಟ್ಟಬಾವ°ಮಾಷ್ಟ್ರುಮಾವ°ಶಾ...ರೀಡೈಮಂಡು ಭಾವಅಡ್ಕತ್ತಿಮಾರುಮಾವ°ಉಡುಪುಮೂಲೆ ಅಪ್ಪಚ್ಚಿವಸಂತರಾಜ್ ಹಳೆಮನೆಡಾಗುಟ್ರಕ್ಕ°ನೆಗೆಗಾರ°ಚೂರಿಬೈಲು ದೀಪಕ್ಕಶುದ್ದಿಕ್ಕಾರ°ವೆಂಕಟ್ ಕೋಟೂರುಮುಳಿಯ ಭಾವಕೊಳಚ್ಚಿಪ್ಪು ಬಾವಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ