ಸೂರ್ಯ ವಂದನಂ

ನಮ್ಮ ಜಗತ್ತಿನ ಸಕಲ ಜೀವ ಸಂಕುಲಕ್ಕೂ ಶಕ್ತಿ ಕೊಡುತ್ತ ಸೂರ್ಯನ ಬಗ್ಗೆ ಇದೊಂದು ಚಿತ್ರ-ನಮನ.
ಉದಯಕಾಲಲ್ಲಿ ಕಾಂಬಲೆ ಸಿಕ್ಕಿದ ಸೂರ್ಯೋದಯದ ಚಿತ್ರಂಗೊ ಇಲ್ಲಿದ್ದು. ಗಾಯತ್ರಿ ಮಂತ್ರದ ಮುಖ್ಯ ಶಕ್ತಿಯೂ ಸೂರ್ಯನೇ ಹೇಳುವದು ಇಲ್ಲಿ ನಾವು ಗಮನಿಸೆಕ್ಕು.
ಉದಯಕಾಲಲ್ಲಿ ಸೂರ್ಯನ ಕಾಂಬಲೆ ಭಾರೀ ಚೆಂದ.
ಆಕಾಶದ ಬಣ್ಣವ ನಸುಹಳದಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುಸುವ ಸೂರ್ಯೋದಯದ ಚಿತ್ರಂಗೊ ಕವಿಗಳಿಂಗೂ  ಕೆಮರಾ ಕಣ್ಣು ಇಪ್ಪವಕ್ಕೂ ಭಾರೀ ಕೊಷಿಯ ಸಂಗತಿ.
ಕ್ಯಾಲೆಂಡರ್ ಹೊಸವರ್ಷಕ್ಕೆ ಶುಭಾಶಯಂಗೊ….

 

ವಸಂತರಾಜ್ ಹಳೆಮನೆ

   

You may also like...

7 Responses

 1. ಹಳೆಮನೆ ತಮ್ಮ ಬೈಲಿನ ಹೊಸ ವರ್ಷಕ್ಕೆ ಒಪ್ಪ ಪಟ ತೆಕ್ಕೊಂಡು ಬಂದು ನೇಲ್ಸಿದ್ದದು ಲಾಯ್ಕ ಕಾಣುತ್ತು.
  ನಮ್ಮ ಇಡೀ ಭೂಮಂಡಲಕ್ಕೆ ಶಕ್ತಿ ಕೊಡ್ತ ಸೂರ್ಯನ ಪಟ ಇಂದ್ರಾಣ ದಿನ ಬೈಲಿಂಗೆ ಬಂದದು ಬೈಲಿಂಗೆ ಒಂದು ಹೊಸಾ ಚೇತನ ಸಿಕ್ಕಿದ ಹಾಂಗೆ ಆಯಿದು.
  ಚೆಂದದ ಬೈಲಿಂಗೆ ಚೆಂದದ ಪಟವ ಚೆಂದಕ್ಕೆ ಕೊಟ್ಟದಕ್ಕೆ ಧನ್ಯವಾದಂಗೊ.
  ಇನ್ನುದೇ ಪಟಂಗ ಬತ್ತಾ ಇರಲಿ..

 2. ಚೆನ್ನೈ ಭಾವ says:

  ಲಾಯಕ ಬೈಂದು ಪಟಂಗೊ. ರವಿಮೂಡಿ ಆಕಾಶಲ್ಲಿ ನವ ಚೈತನ್ಯ ತೋರುತ್ತಾಂಗೆ ನಮ್ಮ ಜೀವನಲ್ಲಿ ನವಚೈತನ್ಯ ನವ ಹುರುಪು ಬಂದುಗೊಂಡಿರಲಿ

  ಹಳೆಮನೆ ಅಣ್ಣನ ಸೂರ್ಯ ವಂದನೆಗೆ ಹರೇ ರಾಮ.

 3. ರಘುಮುಳಿಯ says:

  ತಮದ ಪರದೆಯ ಹರುದು ಹೊಸ ಸ೦
  ಭ್ರಮದ ಪಸರಿಸಿ ಬಪ್ಪ ಸೂರ್ಯನ
  ಗಮನ ದಾರಿಯ ದೃಶ್ಯವದ್ಭುತವಾಗಿ ಕಾಣುತ್ತು.

  ಭಾರೀ ಲಾಯ್ಕದ ಚಿತ್ರ೦ಗೊ.ಅಭಿನ೦ದನೆ ಹಳೆಮನೆ ಅಣ್ಣ ತಮ್ಮ೦ದ್ರಿ೦ಗೆ.

 4. ಶ್ಯಾಮಣ್ಣ says:

  ಆದಿ ಮಾಯೆಯ ಹಣೆಯ ಬೊಟ್ಟೇ
  ಬೆಣ್ಚಿ ರೂಪದಿ ಮೂಡಿ ಬೈಂದದ
  ಕಣ್ಣು ತಣುಶುವ ಪಟವ ನೇಲಿಸಿದಲ್ಲಿ ಕಾಣುತ್ತು

  ಇನ್ನೂ ಬರಲಿ ಇಂತ ಪಟಂಗ…

 5. ತೆಕ್ಕುಂಜ ಕುಮಾರ ಮಾವ° says:

  ಒಪ್ಪ ಫಟಂಗೊ. ಹೊಸ ವರ್ಷಕ್ಕೆ ಹೊಸ ಬೆಳಗು ಬೈಲ ಬೆಳಗಲಿ.

 6. ಕೆ.ನರಸಿಂಹ ಭಟ್ ಏತಡ್ಕ says:

  ಅರುಣೋದಯಂದ ಕೆಂಪಾಗಿಪ್ಪ ಬಾನು
  ಆ ದಿನಕರನೆ ತಿಂದ ಹಾಂಗಿದ್ದು ಪಾನು
  ಹೊಸ ವರ್ಷ ಸುರುವಾದ ಸುಮುಹೂರ್ತ ಸುದಿನ
  ತರಳಿ ಉತ್ಸಾಹ,ಸಂತೋಷವ ಅನುದಿನ
  ಕಾವ್ಯಸ್ಫೂರ್ತಿಯ ಚಿತ್ರಂಗಳ ಕೊಟ್ಟ ಹಳೆಮನೆ ವಸಂತರಾಜಂಗೆ ಅಭಿನಂದನೆ.

 7. ಬೊಳುಂಬು ಗೋಪಾಲ says:

  ಪಟಂಗಳಲ್ಲೇ ಸುಂದರ ಕಾವ್ಯ ಬರದ ಅಳಿಯಂಗೆ ಅಭಿನಂದನೆಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *