ಕೆಲವು ಶಬ್ದಾರ್ಥಂಗ

October 7, 2012 ರ 7:28 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೆಲವು ಶಬ್ದಾರ್ಥಂಗ

 

ನಾವು ನಮ್ಮ ವ್ಯವಹಾರಂಗಳಲ್ಲಿ ಮತ್ತು ಶಿಷ್ಟಾಚಾರಂಗಳಲ್ಲಿ ಉಪಯೋಗುಸುವ ಶಬ್ದಂಗಳ ಅರ್ಥ ತಿಳ್ಕೊಂಬ.

 

ಸ್ವಾಗತಮ್

ಈ ಶಬ್ದವ ವಿಭಾಗ ಮಾಡಿ ನೋಡುವೊ°.

 • ಸು+ಆಗತಮ್ = ಸ್ವಾಗತಮ್

`ಸು’ ಹೇಳುವದು ಲಾಯಕ, ಚೆಂದ, ಚೆನ್ನಾಗಿ, ಒಳ್ಳೆದು ಹೇಳುವ ಅರ್ಥ ಕೊಡ್ತು.

 • ಆಗತಮ್ = ಬಂದದು.

ಮನೆಗೆ ಒಬ್ಬ ವ್ಯಕ್ತಿ ಬಂದಪ್ಪಗ ಮನೆಯವು `ಸ್ವಾಗತ’ ವಿಚಾರಿಸುತ್ತವು.  “ಪ್ರಯಾಣ ಹೇಂಗಾತು?” “ಕಷ್ಠ ಆಯಿದಿಲ್ಯೋ” ಹೇಳಿ.

[ಕಿಂ] ಸ್ವಾಗತಮ್ ?  ಹೇಳಿ। “ಹೇಂಗೆ ಸ್ವಾಗತವೋ” ಹೇಳಿ.

“ಬರುವಿಕೆ ಕ್ಷೇಮವಾಗಿ ಆತೋ?” ಹೇಳಿ ಇದರ ಅರ್ಥ.

ಹಾಂಗಾಗಿ ಇದು ಸ್ವಾಗತವ ವಿಚಾರುಸುವದು.

“ಸ್ವಾಗತ” ಕೇಳಿಯಪ್ಪಗ  ಬಂದವನ ಪ್ರತ್ಯುತ್ತರ ಎಂತದು ಆಗಿರೆಕು?

“ಸುಸ್ವಾಗತಮ್”

ಸುಸ್ವಾಗತಮ್ = ಸು+ ಸ್ವಾಗತಮ್। (ತುಂಬಾ ಕ್ಷೇಮವಾಗಿ ಬಂದೆ).

——- —-

ಶುಭಮಸ್ತು 

ಇಲ್ಲಿ ಎರಡು ಪದಂಗ ಇದ್ದು. ಅವೆರಡು ಸೇರಿ ಒಂದೇ ಪದದ ಹಾಂಗೆ ಕಾಣ್ತು. ಇದರ “ಶುಭಮ್ ಅಸ್ತು” ಹೇಳಿ ಬಿಡುಸಿಯೂ ಹೇಳ್ಳಕ್ಕು.

 • ಶುಭಮ್ + ಅಸ್ತು = ಶುಭಮಸ್ತು
 • ಶುಭಮ್ = ಒಳ್ಳೆದು
 • ಅಸ್ತು = ಆಗಲಿ/ಇರಲಿ

“ಅಸ್ತು”  ಹೇಳುವ ಅರ್ಥಲ್ಲಿಯೇ “ಭವತು” ಹೇಳುವ ಶಬ್ದವನ್ನೂ ಉಪಯೊಗುಸಲಕ್ಕು.

 • ಶುಭಂ ಭವತು = ಶುಭಮ್ ಅಸ್ತು

—– ——- —

ತಥಾಸ್ತು

“ಭಕ್ತನ ಪ್ರಾರ್ಥನೆ ಕೇಳಿ ದೇವರು ತಥಾಸ್ತು ಹೇಳಿದ”  ಹೇಳಿ ನಾವು ಕೇಳಿದ್ದು, ಅಲ್ಲದ?

ತಥಾಸ್ತು – ಇದುದೆ ಎರಡು ಶಬ್ದ ಸೇರಿದ ಪದ.

 • ತಥಾ = ಹಾಂಗೆ
 • ಅಸ್ತು = ಆಗಲಿ
 • ತಥಾ+ಅಸ್ತು = ತಥಾಸ್ತು

“ಅಸ್ತು” ಹೇಳುವದು ಒಪ್ಪಿಗೆ ಯ ಸೂಚಿಸುವ ಪದ.

“ರಾಜ್ಯದ ಬೇಡಿಕೆಗೆ ಕೇಂದ್ರ ಅಸ್ತು” ಹೇಳಿ ಪೇಪರಿಲ್ಲಿ ಬಂದೊಂಡಿದ್ದದು ನೆಂಪಿದ್ದೊ?

—– —-

ಶ್ರೇಯೋಸ್ತು

 • ಶ್ರೇಯಃ  + ಅಸ್ತು = ಶ್ರೇಯಸ್ಸಾಗಲಿ

“ಅಸ್ತು” ಸೇರುಸಿ ಬೇರೆ ಬೇರೆ ರೀತಿಲ್ಲಿ “ವಿಶ್” ಮಾಡ್ಳಕ್ಕು.

 • ಪ್ರಗತಿಃ  ಅಸ್ತು ।                                                    

ಸುಭಿಕ್ಷಂ ಅಸ್ತು ।

ಅಭಿವೃದ್ಧಿಃ ಅಸ್ತು।

ಅಭಿವೃದ್ಧಿಃ ಭವತು।

ಸಮೃದ್ಧಜೀವನಮ್ ಅಸ್ತು ।

ದೀರ್ಘಾಯುಃ  ಅಸ್ತು । 

ಆರೋಗ್ಯಮ್  ಅಸ್ತು । 

ಲಾಭಪ್ರಾಪ್ತಿಃ ಅಸ್ತು ।  (ಹೊಸ ಬಿಸಿನೆಸ್ ಸುರುಮಾಡುವಗ ಹೇಳ್ಳಕ್ಕು!)

—-

ಶುಭಂ ಭೂಯಾತ್

ಆಶೀರ್ವಾದ ರೂಪಲ್ಲಿ ಹೇಳುವ ವಾಕ್ಯ ಇದು.

 • ಭೂಯಾತ್ = ಆಗಲಿ

ಶುಭಮಸ್ತು  ಹೇಳಿ ಆರುದೆ ಹೇಳ್ಳಕ್ಕು.

ಶುಭಂ ಭೂಯಾತ್ ಹೇಳಿ ಆಶೀರ್ವಾದ ಮಾಡ್ಳೆ ಯೋಗ್ಯರಾದವು ಹೇಳುವದು.

ಸಂಸ್ಕೃತಲ್ಲಿ “ಆಶೀರ್ವಾದ” ಕ್ಕೆ ಬೇಕಾಗಿಯೇ ಉಪಯೋಗುಸುವ ಕ್ರಿಯಾಪದರೂಪಂಗ ಇದ್ದು.

—–

 ಹೀಂಗೆ ನಾವು ಕೆಲವು ಶಬ್ದಂಗಳ ಅರ್ಥ ತಿಳಿವ°. “ಅಸ್ತು” ವಾ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಸ್ತು ಅಸ್ತು । ಉತ್ತಮಃ ವಿಷಯಃ ।

  ಕೇಚನ ಜನಾಃ ‘ಸುಸ್ವಾಗತಂ’ ಇತಿ ಉಕ್ತ್ವಾ ಸ್ವಾಗತಂ ಕುರ್ವಂತಿ । ಏತದ್ ಸಾಧು ವಾ ?

  ಏತಾದೃಶಾನಿ ಅನ್ಯಪದಾನಿ ಅಪಿ ಅಗ್ರೇ ಪರಿಭಾಷ್ಯೇತ

  [Reply]

  shankar Reply:

  ಅಕ್ಕು ಪದದ ಅರ್ಥ

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಶುಭಮಸ್ತು ಹಾಂಗೆ ಶುಭಂ ಭೂಯಾತ್ – ಇವೆರಡರ ಅರ್ಥ ವೆತ್ಯಾಸ, ವ್ಯಾಪ್ತಿಯ ಬಗ್ಗೆ ಹೆಚ್ಚಿನ ವಿವರಣೆ ಬೇಕಾತು.

  [Reply]

  VN:F [1.9.22_1171]
  Rating: +1 (from 1 vote)
 3. ಮಾನೀರ್ ಮಾಣಿ
  ಮಾನೀರ್ ಮಾಣಿ

  ಧನ್ಯವಾದ ಮಹೇಶಣ್ಣಾ… ಕೆಲವು ಶಬ್ಧ೦ಗೋ ಸಾಕಾಗಾ.. ಹಲವು ಬರಲಿ :)

  [Reply]

  VN:F [1.9.22_1171]
  Rating: +2 (from 2 votes)
 4. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಒಳ್ಳೆ ವಿವರಣೆ ಮಹೇಶಣ್ಣಾ. ಶುಭಂ ಭವತು.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ; ವಿವರಣೆಯ ಕ್ರಮ ಕೊಶಿ ಕೊಟ್ಟತ್ತು. ಈ ಕೊಡುಗೆ ಸದಾ ಬ೦ದೊ೦ಡಿರಲಿ. ಶುಭ೦ ಭೂಯಾತ್.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ನೆಗೆಗಾರ°ವೇಣೂರಣ್ಣಡಾಮಹೇಶಣ್ಣಡಾಗುಟ್ರಕ್ಕ°ವಿಜಯತ್ತೆಚೆನ್ನಬೆಟ್ಟಣ್ಣಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಪೆರ್ಲದಣ್ಣಜಯಶ್ರೀ ನೀರಮೂಲೆನೀರ್ಕಜೆ ಮಹೇಶದೊಡ್ಮನೆ ಭಾವಸುಭಗಅನಿತಾ ನರೇಶ್, ಮಂಚಿವಾಣಿ ಚಿಕ್ಕಮ್ಮಹಳೆಮನೆ ಅಣ್ಣಅನು ಉಡುಪುಮೂಲೆಮುಳಿಯ ಭಾವಪುತ್ತೂರುಬಾವಕಾವಿನಮೂಲೆ ಮಾಣಿಪುಟ್ಟಬಾವ°ಪುಣಚ ಡಾಕ್ಟ್ರುಪೆಂಗಣ್ಣ°ವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ