ರಾಮೇಶ್ವರದ ಕೆಲವು ನೋಟಂಗೊ

July 21, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮೊನ್ನೆ ಆನುದೇ ನೆಕ್ರಾಜೆ ಅಪ್ಪಚ್ಚಿಯೂ ನೆಕ್ರಾಜೆ ಅಪ್ಪಚ್ಚಿಯ ಮದ್ರಾಸಿಲಿ ಇಪ್ಪ ಮಗಳ ಮನೆಗೆ ಹೋಗಿಪ್ಪಗ ಒಂದರಿ ರಾಮೇಶ್ವರಕ್ಕೆ ಹೋಗಿತ್ತಿದ್ದೆಯೊ.
ರಾಮ ಲಂಕೆಯ ಗೆದ್ದು, ವಿಭೀಷಣಂಗೆ ಪಟ್ಟಕಟ್ಟಿ ಆಶೀರ್ವಾದ ಮಾಡಿದ ಜಾಗೆ ರಾಮೇಶ್ವರ. (ಮಾಜಿ  ರಾಷ್ಟ್ರಪತಿ ಅಬ್ದುಲ್ ಕಲಾಮ್ ಹುಟ್ಟಿದ ಊರುದೇ ಅಪ್ಪು)

ಊರಿಲಿ ಸೆಕೆಯೇ ಇದ್ದದಾದರೂ ಅಂತಾ ತಡವಲೆಡಿಯದ್ದ ಸೆಕೆ ಅಲ್ಲ. ಆದರೆ ಅಲ್ಲಿಗೆತ್ತುವಗ ತಡವಲೇ ಎಡಿಯ.
ಕುಡಿವಲೆ ತಂದು ಮಡುಗಿದ ನೀರು ಕೊದುಕ್ಕೊಂಡಿತ್ತು, ರಜ ಹೊತ್ತಿಲ್ಲಿ. ಆ ಸೆಕೆಗೂ ಒಂದು ಮುರ್ಕಟೆ ಪೇನು ಇತ್ತು; ನಾಟಿದ್ದೇ ಇಲ್ಲೆ!

ನೀರು ಕುಡುದು ಕುಡುದು ಹೊಟ್ಟೆಲಿ ಜಾಗೆಯೇ ಇಲ್ಲೆ! ಆದರೂ ಆಸರು ನಿಲ್ಲ!
ಒಂದರಿ ಊರಿಂಗೆ ಬಂದರೆ ಸಾಕು ಹೇಳಿ ಅನುಸಿತ್ತು.

ಆದರೂ ಹೇಂಗೂ ರಾಮೇಶ್ವರಕ್ಕೆ ಬಂದಾಯಿದು, ಇಲ್ಯಾಣ ಜಾಗೆಗಳ ಒಂದರಿ ನೋಡುವ ಹೇಳಿ ಒಂದು ಮಲೆಯಾಳಿ ರಿಕ್ಷ ಸಿಕ್ಕಿತ್ತು – ಹತ್ತಿಯೊಂಡು ತಿರುಗಿದ್ದು.

ಸುಮಾರು ಎಕ್ರೆ ಜಾಗೆಯ ಒಂದು ದ್ವೀಪದ ಸೌಂದರ್ಯ ಕಂಡತ್ತು.
ಭಾರತದ ಹನ್ನೆರಡು ಜ್ಯೋತಿರ್ಲಿಂಗಲ್ಲಿ ಒಂದಾದ ರಾಮೇಶ್ವರನ ಕಂಡು, ಕೈಮುಗುದು, ಅಗಾಧ ಕಂಬಂಗಳ ಕೆತ್ತನೆಗಳ ಕಂಡು ಬೆರಗಾಗಿ, ಕೆರೆಲಿ ಮಿಂದು ಶುಭ್ರ ಆಗಿ ಹೆರ ಬಂದದು.
ಸುನಾಮಿ ಬಂದು ಇಡೀ ಕೊಚ್ಚಿ ಹೋದ ಭೀಕರತೆ ಕಂಡು ಮನಸ್ಸು ಮರುಗಿತ್ತು. ಕುದುರೆಗಾಡಿ, ಪೇಟೆ, ಸಂತೆ, ಎಲ್ಲ ನೋಡಿದೆಯೊ.
ಗುಜರಾತಿ ಶೇಟುಗಳ ಲಾಜ್ಜಿಂಗೆ ಪುನಾ ಬಂದು ಒರಗಿದ್ದು.
ಮರುದಿನ ಉದಿಯಪ್ಪಗ ಪಂಬಂ ಸಂಕಲ್ಲಿ ಪುನಾ ಹೆರಟು ಬಂದದು.

ಊರಿಂಗೆ ಎತ್ತಿ ಅಪ್ಪಗ ಸಮಾದಾನ ಆತು!

ಅಲ್ಲಿ ತೆಗದ ಕೆಲವು ಪಟಂಗೊ:

ರಾಮೇಶ್ವರದ ಕೆಲವು ನೋಟಂಗೊ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀದೀಪಿಕಾಪುಟ್ಟಬಾವ°ಜಯಗೌರಿ ಅಕ್ಕ°ವೆಂಕಟ್ ಕೋಟೂರುಅಜ್ಜಕಾನ ಭಾವಬೋಸ ಬಾವದೊಡ್ಮನೆ ಭಾವಚೆನ್ನೈ ಬಾವ°ಪುತ್ತೂರುಬಾವಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶಜಯಶ್ರೀ ನೀರಮೂಲೆವಿದ್ವಾನಣ್ಣಕಾವಿನಮೂಲೆ ಮಾಣಿಪವನಜಮಾವಪೆಂಗಣ್ಣ°ವಿಜಯತ್ತೆಪುಣಚ ಡಾಕ್ಟ್ರುಅಕ್ಷರ°ಮಾಷ್ಟ್ರುಮಾವ°ವಾಣಿ ಚಿಕ್ಕಮ್ಮಪೆರ್ಲದಣ್ಣಡಾಮಹೇಶಣ್ಣಅನು ಉಡುಪುಮೂಲೆಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ