ಸುಭಾಷಿತ – ೮:”ಅಭಿವಾದನಶೀಲಸ್ಯ ….”

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ।
ಚತ್ವಾರಿ ತಸ್ಯ ವರ್ಧಂತೇ ಆಯುರ್ಧರ್ಮೋ ಯಶೋ ಬಲಮ್।।

ಅನ್ವಯ:
ನಿತ್ಯಂ ಅಭಿವಾದನಶೀಲಸ್ಯ (ನಿತ್ಯಂ) ವೃದ್ಧೋಪಸೇವಿನಃ ತಸ್ಯ (ನರಸ್ಯ) ಆಯುಃ ಧರ್ಮಃ ಯಶಃ ಬಲಂ (ಇತಿ) ಚತ್ವಾರಿ ವರ್ಧಂತೇ

ಅರ್ಥ:
ಯಾವಾಗಲೂ ದೇವರಿಂಗೆ, ಹಿರಿಯರಿಂಗೆ, ವೃದ್ಧರಿಂಗೆ ನಮಸ್ಕರಿಸುವ, ವೃದ್ಧರ ಸೇವೆ ಮಾಡುವ ವೆಗ್ತಿಗೆ ಆಯುಷ್ಯ, ಧರ್ಮಸಂಗ್ರಹ, ಯಶಸ್ಸು ಮತ್ತು ಬಲ ಈ ನಾಕು ಹೆಚ್ಚಾವುತ್ತಾ ಹೋವುತ್ತು.

ಪುಣಚ ಡಾಕ್ಟ್ರು

   

You may also like...

3 Responses

  1. ಚೆನ್ನೈ ಭಾವ° says:

    ನಿತ್ಯ ಪ್ರಾರ್ಥನೆ ಒಟ್ಟಿಂಗೆ ಇದನ್ನೂ ಹೇಳ್ಯೊಂಡಿದ್ದರೆ ಒಳ್ಳೆದೋದು ಅಂಬಗಂಬಗ ನೆಂಪಪ್ಪಲೆ

  2. ಮಕ್ಕೊಗೆ ಹೇಳಿಕೊಟ್ಟು ಬೋಧುಸೆಕ್ಕಾದ ವಿಷಯ ಅಪ್ಪು.

  3. ನಮ್ಮ ಸಂಸ್ಕಾರಪಾಠಂಗಳಲ್ಲಿ ಹೆರಿಯೋರು ಇದನ್ನೇ ಹೇಳಿ ಕೊಟ್ಟದು ಅಲ್ಲದಾ ಡಾಕ್ಟ್ರೇ! ಶೋಕಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *