ಹುಟ್ಟು ಹಬ್ಬದ ಶುಭಾಷಯಂಗೋ

ಒಂದು ವರುಷ ತುಂಬಿತ್ತು ಪುಟ್ಟುಗೆ
ಇಂದು ಸಂತೋಷ,ಸಂಭ್ರಮ ಎಂಗೊಗೆ
ಹುಟ್ಟು ಹಬ್ಬದ ಈ ಶುಭ ಘಳಿಗೆ
ಒಟ್ಟು ಸೇರಿ ಹರಸುವೋ ಆಶಾಂಕಂಗೆಪುಟ್ಟ ಆಶಾಂಕ

ನಿನ್ನ ಆಟ,ಲೂಟಿ, ಆ ತುಂಟ ನೆಗೆ
ಅದುವೇ ಸ್ಫೂರ್ತಿ ಎಂಗಳ ಜೀವನ ಪ್ರೀತಿಗೆ
ಹಾಕುತ್ತೆ ಹಜ್ಜೆ ಈಗ ಒಂದೊಂದು ಮೆಲ್ಲಂಗೆ
ಓಡುತ್ತಾ ಬಾ ಬೇಗ ನೀನು ಹತ್ತರಂಗೆ

ವಾಣಿ ಚಿಕ್ಕಮ್ಮ

   

You may also like...

2 Responses

  1. Bhagyashree says:

    abbe, Layka ayidu padya. Dhanyavadango. Avana looti jorayidu eega. kalu elliddu heLi nodadde hovtha, kurchi, meju hatthuttha.

  2. Sumana Bhat Sankahithlu says:

    ಲಾಯಿಕಾಯಿದು ಚಿಕ್ಕಮ್ಮ ಪದ್ಯ…
    ಅಪ್ಪು ಭಾಗ್ಯ ೨ನೆ ಮಕ್ಕೊ ಮೊದಲಿನವರಿಂದ ಜೋರು ಅಲ್ಲದ?
    MANY MANY HAPPY RETURNS OF THE DAY PUTTU ASHAANK. (ರಜ್ಜ late ಆಗಿ ವಿಶ್ ಮಾಡಿದೆ ಒಪ್ಪಣ್ಣಲ್ಲಿ.)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *