ಶ್ರೀ ಗಣೇಶ ಭುಜಂಗ ಸ್ತೋತ್ರಮ್

September 1, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀ ಗಣೇಶ ಭುಜಂಗ ಸ್ತೋತ್ರ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ರತ್ನ.
ಇದರ ಪ್ರಾತಃ ಕಾಲಲ್ಲಿ ಭಕ್ತಿಂದ ಪಠನೆ ಮಾಡಿದರೆ ಅವರ ಮನೋಕಾಮನೆಗ ಎಲ್ಲಾ ಪೂರೈಸಿ, ಗಣೇಶ ಪ್ರಸಾದಂದ ವಾಕ್ ಸಿದ್ಧಿ ಪಡವಲೆ ಆವುತ್ತು.
ಸರ್ವ ವ್ಯಾಪಿಯಾಗಿಪ್ಪ ಶ್ರೀ ಗಣೇಶ ಪ್ರಸನ್ನನಾದರೆ ದುರ್ಲಭ ಯಾವದೂ ಇಲ್ಲೆ – ಹೇಳಿ ಫಲಶ್ರುತಿಲಿ ಹೇಳಿದ್ದದು.

ಶ್ರೀ ಗಣೇಶ ಭುಜಂಗ ಸ್ತೋತ್ರಮ್

ರಣತ್ ಕ್ಷುದ್ರ ಘಂಟಾನಿನಾದಾಭಿರಾಮಂ |
ಚಲತ್ತಾಂಡವೋದ್ದಂಡವತ್ಪದ್ಮತಾಲಮ್ ||
ಲಸತ್ತುಂದಿಲಾಂಗೋಪರಿವ್ಯಾಲ ಹಾರಂ |
ಗಣಾಧೀಶಮೀಶಾನಸೂನುಂ ತಮೀಡೆ ||1||

ಧನಿಧ್ವಂಸವೀಣಾಲಯೋಲ್ಲಾಸಿವಕ್ತ್ರಂ |
ಸ್ಫುರಚ್ಛುಂಡದಂಡೋಲ್ಲ ಸದ್ಬೀಜ ಪೂರಮ್ ||
ಗಲದ್ಧರ್ಪಸೌಗಂಧ್ಯ ಲೋಲಾಲಿಮಾಲಂ |
ಗಣಾಧೀಶಮೀಶಾನಸೂನುಂ ತಮೀಡೆ ||2||

ಪ್ರಕಾಶಜ್ಜಪಾರಕ್ತ ರತ್ನ ಪ್ರಸೂನ |
ಪ್ರವಾಲ ಪ್ರಭಾತಾರುಣ ಜ್ಯೋತಿರೇಕಮ್ ||
ಪ್ರಲಂಬೋದರಂ ವಕ್ರತುಂಡೈಕದಂತಂ |
ಗಣಾಧೀಶಮೀಶಾನಸೂನುಂ ತಮೀಡೆ ||3||

ವಿಚಿತ್ರಸ್ಫುರದ್ರತ್ನ ಮಾಲಾಕಿರೀಟಂ |
ಕಿರೀಟೋಲ್ಲಸಚ್ಚಂದ್ರ ರೇಖಾವಿಭೂಷಮ್ ||
ವಿಭೂಷೈಕಭೂಷಂ ಭವಧ್ವಂಸಹೇತುಂ |
ಗಣಾಧೀಶಮೀಶಾನಸೂನುಂ ತಮೀಡೆ ||4||

ಉದಂಚದ್ಭುಜಾವಲ್ಲರೀದೃಶ್ಯಮೂಲೋ- |
ಚ್ಚಲದ್ಭ್ರೂಲತಾ ವಿಭ್ರಮಭ್ರಾಜದಕ್ಷಮ್ ||
ಮರುತ್ಸುಂದರೀಚಾಮರೈಃ ಸೇವ್ಯಮಾನಂ |
ಗಣಾಧೀಶಮೀಶಾನಸೂನುಂ ತಮೀಡೆ ||5||

ಸ್ಪುರನ್ನಿಷ್ಠುರಾಲೋಲಪಿಂಗಾಕ್ಷಿ ತಾರಂ |
ಕೃಪಾಕೋಮಲೋದಾರಲೀಲಾವತಾರಮ್ ||
ಕಲಾಬಿಂದುಗಂ ಗೀಯತೇ ಯೋಗಿವರ್ಯೈ |
ಗಣಾಧೀಶಮೀಶಾನಸೂನುಂ ತಮೀಡೆ ||6||

ಯಮೇಕಾಕ್ಷರಂ ನಿರ್ಮಲಂ ನಿರ್ವಿಕಲ್ಪಂ |
ಗುಣಾತೀತಮಾನಂದಮಾಕಾರ ಶೂನ್ಯಮ್ ||
ಪರಂ ಪಾರಮೋಂಕಾರಮಾಮ್ನಾಯ ಗರ್ಭಂ |
ವದಂತಿ ಪ್ರಗಲ್ಭಂ ಪುರಾಣಂ ತಮೀಡೆ ||7||

ಚಿದಾನಂದಸಾಂದ್ರಾಯ ಶಾಂತಾಯ ತುಭ್ಯಂ |
ನಮೋ ವಿಶ್ವಕರ್ತ್ರೇ ಚ ಹರ್ತ್ರೇ ಚ ತುಭ್ಯಮ್ ||
ನಮೋsನಂತಲೀಲಾಯ ಕೈವಲ್ಯಭಾಸೇ |
ನಮೋ ವಿಶ್ವ ಬೀಜ ಪ್ರಸೀದೇಶಸೂನೋ ||8||

ಫಲಶ್ರುತಿ:

ಇಮಂ ಸುಸ್ತವಂ ಪ್ರಾತರುತ್ಥಾಯ ಭಕ್ತ್ಯಾ |
ಪಠೇದ್ಯಸ್ತು ಮರ್ತ್ಯೋಲಭೇತ್ಸರ್ವಕಾಮಾನ್ ||
ಗಣೇಶ ಪ್ರಸಾದೇನ ಸಿಧ್ಯಂತಿ ವಾಚೋ |
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ ||9||

~*~*~*~

ಶ್ರೀಗಣೇಶ ಭುಜಂಗ ಸ್ತೋತ್ರಮ್ ನ ಇಂಪಾದ ರಾಗಲ್ಲಿ ಕೇಳಲೆ ಇಲ್ಲಿದ್ದು:

ಶ್ರೀ ಗಣೇಶ ಭುಜಂಗ ಸ್ತೋತ್ರಮ್ , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°

  ಚೌತಿ ದಿನಕ್ಕೇ ಇದು ಇಲ್ಲಿ ಮೂಡಿ ಬಂದದು ಲಾಯಕ್ಕಾಯ್ದು ಹೇಳಿ ಒಪ್ಪ. ಬಟ್ಟಮಾವಂಗೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಚೌತಿ ಸಂದರ್ಭಲ್ಲಿ, ವಾಕ್ ಸಿದ್ದಿಗಾಗಿ ಈ ಅಷ್ಟಕ ಕೊಟ್ಟದು ಲಾಯಿಕ ಆತು. ಶಂಕರಾಚಾರ್ಯರ ಅಪರೂಪದ ಸ್ತೋತ್ರಂಗಳ ಇಲ್ಲಿ ಕೊಡ್ತಾ ಇಪ್ಪದಕ್ಕೆ ನಮೋ ನಮಃ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಶರ್ಮಪ್ಪಚ್ಚಿವಸಂತರಾಜ್ ಹಳೆಮನೆದೊಡ್ಡಮಾವ°ಪಟಿಕಲ್ಲಪ್ಪಚ್ಚಿಪ್ರಕಾಶಪ್ಪಚ್ಚಿಅನುಶ್ರೀ ಬಂಡಾಡಿಅಕ್ಷರದಣ್ಣಚುಬ್ಬಣ್ಣನೀರ್ಕಜೆ ಮಹೇಶಚೆನ್ನಬೆಟ್ಟಣ್ಣಕೆದೂರು ಡಾಕ್ಟ್ರುಬಾವ°ದೀಪಿಕಾಬೊಳುಂಬು ಮಾವ°ಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ಒಪ್ಪಕ್ಕಶಾ...ರೀಚೆನ್ನೈ ಬಾವ°ಡಾಮಹೇಶಣ್ಣಸಂಪಾದಕ°ಸುಭಗವೇಣೂರಣ್ಣಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ