ಸರಸ್ವತಿ ಶಂಕರ್ ಬರೆದ ಇನ್ನೂ ಎರಡು ಕೃತಿಗೊ

Sogu -book release-3-3-2013ಬೆಂಗಳೂರಿನ ಸರಸ್ವತಿ ಶಂಕರ್ ಬರೆದ ‘ಸೋಗು” ಹೇಳುವ ಕಥಾಸಂಕಲನ ಮತ್ತೆ “ಹಸಿರು ಪೆಟ್ಟಿಗೆ” ಹೇಳುವ ಮಕ್ಕಳ ಕಥೆಗಳ ಸಂಕಲನ ಮಾರ್ಚಿ ೩ ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿಲಿ ಬಿಡುಗಡೆ ಆತು.ಪ್ರಸಿದ್ಧ ವೈದ್ಯೆ [ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ] ಡಾ॥ ವಸುಂಧರಾ ಭೂಪತಿ ಪುಸ್ತಕ ಬಿಡುಗಡೆ ಮಾಡಿದವು. ವಿಜಯಾ ಕಾಲೇಜಿನ ಡೀನ್ ಪ್ರೊ॥ಆರ್.ವಿ.ಪ್ರಭಾಕರ ಸಮಾರಂಭದ ಅಧ್ಯಕ್ಷಸ್ಥಾನ ಅಲಂಕರಿಸಿದವು.ಅವಧಾನಿ ಮತ್ತೆ ವಿದ್ವಾಂಸ ಡಾ॥ ಕಬ್ಬಿನಾಲೆ ವಸಂತ ಭಾರದ್ವಾಜ ಮುಖ್ಯ ಅತಿಥಿ ಆಗಿ ಬಂದು,ಕೃತಿ ಪರಿಚಯ ಮಾಡಿ ಕೊಟ್ಟವು.
ಈ ಕೃತಿಗಳ ಬೆಂಗಳೂರಿನ ರವಿ ಪ್ರಕಾಶನದವು ಪ್ರಕಟಿಸಿದ್ದವು.
ಸರಸ್ವತಿ ಶಂಕರ್ ಬಗ್ಗೆ ವಿವರ ಆನು ಅವರ ಪ್ರವಾಸ ಕಥನದ ಬಿಡುಗಡೆಯ ಬಗ್ಗೆ ಬರೆವಾಗ ಬರೆದ್ದೆ. ಅವು ಈ ವರೆಗೆ ಬರೆದ ಕೃತಿಗೊ ೧]ತೆನೆಗಳು -ಕಥಾಸಂಕಲನ- ೨]ಜ್ವಾಲೆ- ಕಾದಂಬರಿ ೩]ಬಿರುಗಾಳಿ-ಕಾದಂಬರಿ ೪]ಸುಮಸಂಚಯ-ಕಥಾಸಂಕಲನ ೫] ಚಿನ್ನದ ನಾಡಿಂದ ಹೊನ್ನ ದ್ವಾರದತ್ತ-ಪ್ರವಾಸ ಕಥನ ೬]ಹೆಣ್ಣು ಹೊನ್ನು -ಕಾದಂಬರಿ ಮತ್ತೆ ಈ ಮೇಲಿನ ಎರಡು ಹೊಸ ಕೃತಿಗೊ.

ಗೋಪಾಲಣ್ಣ

   

You may also like...

3 Responses

  1. ಹರೇ ರಾಮ. ಶುಭಾಶಯಂಗೊ ಹೇಳಿ ಶುದ್ದಿಗೊಂದು ಒಪ್ಪ.

  2. ರಘು ಮುಳಿಯ says:

    ಸರಸ್ವತಿ ಅತ್ತೆಯ ನಿರ೦ತರ ಸಾಹಿತ್ಯ ಕೃಷಿ ಕೊಶಿ ಕೊಟ್ಟತ್ತು. ಶುಭಾಶಯ೦ಗೊ.
    ಶುದ್ದಿ ಹ೦ಚಿದ ಗೋಪಾಲಣ್ಣ೦ಗೆ ಧನ್ಯವಾದ.

  3. ಹರೇರಾಮ. ಸರಸ್ವತಿಗೆ ಹುಂಬಾ ತುಂಬಾ ಅಭಿನಂದನಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *