ಅಜಿತ್ ಪಿ.ಎಸ್

ಮಂಗಳೂರು ಕೆನರಾ ಕಾಲೇಜಿನ ವಿದ್ಯಾರ್ಥಿ ಅಜಿತ್ ಪಿ.ಎಸ್, 2012 ರ ಮಾರ್ಚ್ ತಿಂಗಳ ಕರ್ಣಾಟಕ PU ಬೋರ್ಡ್ ಪರೀಕ್ಷೆಲಿ 600 ರಲ್ಲಿ 567 ಮಾರ್ಕ್ (94.5%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°

ಇವನ ಮಾರ್ಕುಗಳ ವಿವರ ಹೀಂಗಿದ್ದು…

ಅಜಿತ್ ಪಿ.ಎಸ್

ಫಿಸಿಕ್ಸ್ –  99%

ಕೆಮಿಸ್ಟ್ರಿ  – 91%
ಗಣಿತ – 99%

ಮುಖ್ಯ ವಿಶಯಂಗಳಲ್ಲಿ (PCM)  96.3% ಸಿಕ್ಕಿರೆ ಬಾಕಿ ಇಪ್ಪದಲ್ಲಿ ಕಮ್ಮಿ ಏನೂ ಇಲ್ಲೆ

ಸಂಸ್ಕೃತ  95%,
ಇಂಗ್ಲಿಶ್  88%,
ಎಲೆಕ್ಟ್ರೋನಿಕ್ಸ್  95%

CET ಪರೀಕ್ಷೆಲಿ ಇಂಜಿನಿಯರಿಂಗ್ ವಿಭಾಗಲ್ಲಿ 88 ನೇ ರೇಂಕ್ ಸಿಕ್ಕಿರೆ, COMEDK ಲಿ 10 ನೇ ರೇಂಕ್.

ಮಂಗಳೂರಿನ ಕಾವೂರು ಗಾಂಧೀನಗರಲ್ಲಿ ವಾಸವಾಗಿಪ್ಪ, ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಂಪೆನಿ ಉದ್ಯೋಗಿ, ಪಾಂಡೇಲು ಶಂಕರ (ವೇದ ಮೂರ್ತಿ ದಿವಂಗತ ಪಾಂಡೇಲು ಸುಬ್ರಾಯ ಭಟ್ಟರ ಮಗ) ಮತ್ತೆ ವಿಮಲ ದಂಪತಿಯ ಎರಡನೇ ಮಗನಾಗಿ ಜನಿಸಿದ ಇವಂಗೆ ಪುಸ್ತಕ ಓದುವದು ಹವ್ಯಾಸ.

ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಇವಂಗೆ ನಾವೆಲ್ಲ ಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

ಶರ್ಮಪ್ಪಚ್ಚಿ

   

You may also like...

22 Responses

 1. ಗಣಪ್ಪಣ್ಣ ಮಂಗಳೂರು says:

  ಗುರು ದೇವತ್ಹಾನುಗ್ರಹ ನಿನಗಿರಲಿ..ಒಳ್ಳೆದಾಗಲಿ

 2. PERMUKHA ISHWARA BHAT says:

  Ajitha nge abhinandanego….

 3. ಇಂದುಗುಳಿ ಅಣ್ಣ says:

  ajitange enna vedokta aasheervadagalu.sarva vidya vishaye pratama shrenyaam praaptirastu.

  by shyam induguli

 4. ಗುಣಾಜೆ ಮಹೇಶ says:

  ಅಭಿನಂದನೆ ಅಜಿತಂಗೆ .

 5. ಪ್ರಭಾಕರ ಭಟ್ ಕೆ. says:

  ಅಭಿನ೦ದನೆ

 6. ಸರ್ಪಮಲೆ ಮಾವ says:

  ಅಜಿತಂಗೆ ಅಭಿನಂದನೆಗೊ. ಭವಿಷ್ಯ ಇನ್ನೂ ಉಜ್ವಲ ಆಗಲಿ ಹೇಳಿ ಹಾರೈಸುತ್ತೆ!

 7. ಚುಬ್ಬಣ್ಣ says:

  ಶುಭಾಶಯಂಗೊ

 8. ಸುಭಗ says:

  ಅಜಿತನ ಸಾಧನೆಗೆ ಅಭಿನಂದನೆಗೊ..

 9. ಉಂಡೆಮನೆ ಕುಮಾರ° says:

  ಶುಭಾಶಯಂಗೊ, ಸಾಧನೆ ಹೀಂಗೆಯೇ ಮುಂದುವರಿಯಲಿ..

 10. ಬಯಲಿನೆಲ್ಲರ ಆಶೀರ್ವಾದಂದ ಅಜಿತಂಗೆ ಸುರತ್ಕಲ್ಲಿನ NITK ಲಿ B.Tech ಮಾಡ್ಲೆ Information Technology branch ಂಗೆ admission ಸಿಕ್ಕಿದ್ದು ಹೇಳಿ ತಿಳುಸಲೆ ಸಂತೋಷ ಪಡುತ್ತೆ. (ಅವಂಗೆ AIEEE ಲಿ state rank 167 ಸಿಕ್ಕಿದ್ದು.) ಇನ್ನು ಮುಂದೆಯೂ ನಿಂಗಳೆಲ್ಲರ ಆಶೀರ್ವಾದ ಅವಂಗಿರ್ಲಿ….ಶಂಕರ ಪಿ.ಎಸ್.ಮಂಗಳೂರು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *