ಅನುಷಾ.ಬಿ- 2017 SSLC

ಅನುಷಾ.ಬಿ
ಅನುಷಾ ಬಿ

ಮಂಗಳೂರಿನ ಕೆನರಾ ಹೈಸ್ಕೂಲ್  ವಿದ್ಯಾರ್ಥಿನಿ ಆನುಷಾ ಬಿ  2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 617 ಮಾರ್ಕ್ (98.72%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.

 SSLC ಲಿ ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು…

ಇಂಗ್ಲಿಷ್ 124/125
ಕನ್ನಡ 99%
ಹಿಂದಿ 99%
ವಿಜ್ಞಾನ 99%

ಸಮಾಜ ವಿಜ್ಞಾನ 100%
ಗಣಿತ 96%

ಮಂಗಳೂರಿಲ್ಲಿ ವಾಸವಾಗಿಪ್ಪ ಕಾಯರ್ಗೋಳಿ ವಿಷ್ಣು ಭಟ್, ಆಶಾದೇವಿ ದಂಪತಿಗಳ ಪುತ್ರಿ ಅನುಷಾ ಪಠ್ಯೇತರ ಚಟುವಟಿಕೆಗಳಾದ ಡ್ಯಾನ್ಸ್, ಸಂಗೀತ, ಆಟೋಟ ಸ್ಪರ್ಧೆಗಳಲ್ಲಿ ಶಾಲಾಮಟ್ಟಲ್ಲಿ ಭಾಗವಹಿಸಿ ಬಹುಮಾನಂಗಳ ಪಡಕ್ಕೊಂಡಿದು.

ಮಂಗಳೂರಿನ ಕೆನರಾ ಕಾಲೇಜಿಲ್ಲಿ PCMC (Computer Science) ತೆಕ್ಕೊಂಡು ವಿದ್ಯಾಭ್ಯಾಸ ಮುಂದುವರಿಸುವ ಈ ಕೂಸಿನ ಭವಿಷ್ಯ ಉಜ್ವಲವಾಗಲಿ, ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~~

ಸಂಪರ್ಕಕ್ಕೆ  9481851148 – ವಿಷ್ಣು ಭಟ್

ಶರ್ಮಪ್ಪಚ್ಚಿ

   

You may also like...

9 Responses

 1. Anusha b says:

  Ella vishaya laika baindu

 2. ಶುಭಾಶಯಗಳು ಅನೂಷಾ
  ಉತ್ತರೋತ್ತರ ಅಭಿವೃದ್ಧಿ ನಿನ್ನದಾಗಲಿ

  ಪ್ರತಿಭೆಗಳ ಗುರ್ತಿಸುವ ಶರ್ಮಪ್ಪಚ್ಚಿಗೆ ನಮೋ ನಮಃ

 3. K.Narasimha Bhat Yethadka says:

  ಶುಭಾಶಯಂಗೊ ಅನುಷಾ.ನಿನ್ನ ಭವಿಷ್ಯ ಉಜ್ವಲವಾಗಲಿ.

 4. Narayana Bhat says:

  Shubhashayagalu-Bhavishyada vidybyasa ಉತಮವಾಗಲಿ

 5. ಅನುಷಂಗೆ ಹೃತ್ಪೂರ್ವಕ ಅಭಿನಂದನೆ. ನಿನ್ನ ಇಷ್ಟಾರ್ಥದಂತೆ ಮುಂದಿನ ವಿದ್ಯಾಭ್ಯಾಸ ಮುಂದುವರುಸಿ, ನಿನಗೆ,ನಿನ್ನ ಅಬ್ಬೆ-ಅಪ್ಪಂಗೆ, ನಿನ್ನ ಶಾಲಾ ಕಾಲೇಜುಗೊಕ್ಕೆ, ಕಲಿಶಿದ ಗುರು-ಹಿರಿಯರಿಂಗೆ, ನಾಡಿಂಗೆ ಕೀರ್ತಿ ಬರಲಿ. ಹೇಳಿ ಮನಸಾ ಹಾರೈಕೆ

 6. ಶ್ರೀಶ says:

  ಅಭಿನಂದನೆಗೊ.
  ನಿನ್ನ ವಿದ್ಯಾಭ್ಯಾಸ ಉತ್ತಮ ರೀತಿಲಿಮುಂದುವರಿಯಲಿ.

 7. ಪಟ್ಟಾಜೆ ಶಂಕರ ಭಟ್ says:

  ಅಭಿನಂದನೆಗೊ ಅನುಷ.

 8. ಅಭಿನಂದನೆಗೊ. ಶುಭಾಶಯಂಗೊ

 9. S.K.Gopalakrishna Bhat says:

  ಅಭಿನಂದನೆಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *