ಚೈತನ್ಯ ಮುಳಿಯ-II PUC 2017

ಚೈತನ್ಯ ಮುಳಿಯ Chaitanya Muliya

ಬೆಂಗಳೂರಿನ ವಿಜಯನಗರಲ್ಲಿಪ್ಪ ಎ.ಎಸ್.ಸಿ .ಕಾಲೇಜಿಲ್ಲಿ ವಾಣಿಜ್ಯ ವಿಭಾಗಲ್ಲಿ ಕಲ್ತ ಚೈತನ್ಯ ಮುಳಿಯ ಇವಂಗೆ ಮಾರ್ಚ್ 2017 ರಲ್ಲಿ ನಡದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಲಿ 96.67% ಮಾರ್ಕ್ ಸಿಕ್ಕಿ ತಾನು ಕಲ್ತ ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದುಕೊಟ್ಟಿದ.

ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡಿ ವಿಶಯಲ್ಲಿ 100%. ಪಡದ ಇವ° ರಾಜ್ಯಕ್ಕೆ 16 ನೇ ಸ್ಥಾನ ಗಳಿಸಿದ್ದ ಹೇಳುವದು ಹೆಮ್ಮೆಯ ವಿಶಯ.

ಶ್ರೀಮತಿ ಪ್ರಶಾಂತ ಗೌರಿ ಮತ್ತೆ ಶ್ರೀ ರಘುಮುಳಿಯ ಇವರ ಮಗನಾದ ಇವನ ಹವ್ಯಾಸಂಗಳಲ್ಲಿ ಯಕ್ಷಗಾನಲ್ಲಿ ವೇಷಧಾರಿಯಾಗಿ ನಿರ್ವಣೆಯೂ ಒಂದು. ಸಂಗೀತ ಕಾರ್ಯಕ್ರಮಂಗಳಲ್ಲಿ ಮೃದಂಗ ಬಾರುಸುವದರಲ್ಲೂ ಪಳಗಿದ ಕೈ.

ಇವನ ಮುಂದಾಣ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~

ಶರ್ಮಪ್ಪಚ್ಚಿ

   

You may also like...

7 Responses

 1. K.Narasimha Bhat Yethadka says:

  ಚೈತನ್ಯಂಗೆ ಶುಭಾಶಯಂಗೊ.

 2. ಶ್ರೀಶ says:

  ರಾಜ್ಯಕ್ಕೆ ೧೬ ನೇ ಸ್ಥಾನ ಗಳಿಸಿದ್ದಕ್ಕೆ ಅಭಿನಂದನೆಗೊ.
  ನಿನ್ನ ವಿಧ್ಯಾಭ್ಯಾಸವೂ ಹವ್ಯಾಸಂಗಳೂ ಒಟ್ಟೊಟ್ಟಿಂಗೆ ಲಾಯಿಕಕೆ ಮುಂದುವರಿಯಲಿ,
  ಶ್ರೇಯೊಭಿವೃಧ್ಧಿರಸ್ತು

 3. ಮುಳಿಯ ಚೈತನ್ಯಂಗೆ ಅಭಿನಂದನೆಗೊ

 4. ಬೊಳುಂಬು ಗೋಪಾಲ says:

  ಚೈತನ್ಯಂಗೆ ಅಭಿನಂದನೆಗೊ. ಉಜ್ವಲ ಭವಿಷ್ಯ ನಿನ್ನದಾಗಲಿ.

 5. ಪಟ್ಟಾಜೆ ಶಂಕರ ಭಟ್ says:

  ಚೈತನ್ಯ ಮುಳಿಯಂಗೆ ಅಭಿನಂದನೆ. ನಿನ್ನ ಮುಂದಿನ ವಿದ್ಯಾಭ್ಯಾಸ ವು ಸುಗಮವಾಗಿರಲಿ.

 6. ಸಾಧನೆ ಮಾಣಿಗೆ ಶುಭಾಶಯಂಗೊ. ಕೀರ್ತಿಶಾಲಿಯಾಗಿ ಬೆಳೆಗಲಿ

 7. S.K.Gopalakrishna Bhat says:

  ಅಭಿನಂದನೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *